ಉದ್ಯೋಗ ಕಡಿತ: ಈಗ ಗೂಗಲ್‌ ಸರದಿ; 10 ಸಾವಿರ ಮಂದಿಯನ್ನು ತೆಗೆದು ಹಾಕಲು ಸಿದ್ದತೆ

ಉದ್ಯೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಸಂಬಳ ನೀಡುತ್ತಿರುವದಕ್ಕೂ ಆಕ್ಷೇಪ

Team Udayavani, Nov 23, 2022, 7:25 AM IST

ಉದ್ಯೋಗ ಕಡಿತ: ಈಗ ಗೂಗಲ್‌ ಸರದಿ; 10 ಸಾವಿರ ಮಂದಿಯನ್ನು ತೆಗೆದು ಹಾಕಲು ಸಿದ್ದತೆ

ವಾಷಿಂಗ್ಟನ್‌: ಟ್ವಿಟರ್‌, ಮೆಟಾ, ಅಮೆಜಾನ್‌ ಬಳಿಕ ಆಲ#ಬೆಟ್‌ನಿಂದಲೂ ಹತ್ತು ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ.

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ಗೆ ಹೂಡಿಕೆ ಮಾಡಿರುವ ಕ್ರಿಸ್ಟೋಫ‌ರ್‌ ಹಾನ್‌ ಅವರು ಕಂಪನಿಯಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ತೋರಿಸದೇ ಇರುವವರನ್ನು ತೆಗೆದು ಹಾಕಬೇಕು ಎಂದು ಫ‌ರ್ಮಾನು ಹೊರಡಿಸಿದ್ದಾರೆ. ಇದರ ಜತೆಗೆ ಕಂಪನಿ ಉದ್ಯೋಗಿಗಳಿಗೆ ಮಿತಿ ಮೀರಿ ಸಂಬಳ ನೀಡುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮ್ಯಾನೇಜರ್‌ಗಳಿಗೆ ತೃಪ್ತಿದಾಯಕವಾಗಿ ಸಾಧನೆ ಮಾಡದಿರುವ ಉದ್ಯೋಗಿಗಳನ್ನು ವರ್ಗೀಕರಿಸಲು ಸೂಚನೆ ನೀಡಲಾಗಿದೆ. ಅವರು ಸೂಚಿಸುವವರನ್ನು ತೆಗೆದು ಹಾಕಲಾಗುತ್ತದೆ. ಗೂಗಲ್‌ನ ಮಾತೃಸಂಸ್ಥೆ 1,87,000 ಮಂದಿ ಉದ್ಯೋಗಿಗಳನ್ನು ಹೊಂದಿದೆ.

ಗ್ರೀನ್‌ ಕಾರ್ಡ್‌ಗೆ ಆತಂಕ:
ಮತ್ತೂಂದೆಡೆ, ಎಚ್‌-1ಬಿ ವೀಸಾ ಮೂಲಕ ತೆರಳಿದ ಭಾರತೀಯ ಟೆಕಿಗಳಿಗೆ ಆತಂಕ ಉಂಟಾಗಿದೆ. ಮೆಟಾ, ಅಮೆಜಾನ್‌, ಟ್ವಿಟರ್‌ ಸೇರಿದಂತೆ ಹಲವು ಕಂಪನಿಗಳು 45 ಸಾವಿರ ಮಂದಿಯನ್ನು ಅಮೆರಿಕದಲ್ಲಿ ನಿಯೋಜಿಸಿವೆ.

ಮೆಟಾ ಮತ್ತು ಟ್ವಿಟರ್‌- ಈ ಎರಡು ಕಂಪನಿಗಳೇ 350 ಮಂದಿಗೆ ಉದ್ಯೋಗ ನೀಡಿದ್ದವು. ಅವರಿಗೆ ಈಗ ಕೆಲಸ ಕಳೆದುಕೊಂಡ 60 ದಿನಗಳ ಒಳಗಾಗಿ ಹೊಸ ಉದ್ಯೋಗ ಹುಡುಕಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಜತೆಗೆ ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೂ ಆತಂಕದ ಸ್ಥಿತಿ ಉಂಟಾಗಿದೆ.

ಟಾಪ್ ನ್ಯೂಸ್

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

hd-kumarswamy

26ರಂದು ಪಂಚರತ್ನ ಸಮಾರೋಪ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

ಹಿಂದುತ್ವವನ್ನು ಸೋಲಿಸಬಹುದು..; ವಿವಾದಾತ್ಮಕ ಟ್ವೀಟ್ ಮಾಡಿದ ನಟ ಚೇತನ್ ಬಂಧನ

ಹಿಂದುತ್ವವನ್ನು ಸೋಲಿಸಬಹುದು..; ವಿವಾದಾತ್ಮಕ ಟ್ವೀಟ್ ಮಾಡಿದ ನಟ ಚೇತನ್ ಬಂಧನ

tdy-6

ಹಣ ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ!

prashant kishor

ಇದೊಂದು ಆಗುವವರೆಗೆ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ…; ಪ್ರಶಾಂತ್ ಕಿಶೋರ್

randeep

ಮೀಸಲಾತಿ ವಿಚಾರದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಬಿಜೆಪಿ ಸರ್ಕಾರದಿಂದ ವಂಚನೆ: ಸುರ್ಜೇವಾಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aAA

ಇಂಟರ್‌ಪೋಲ್‌ ವಾಂಟೆಡ್‌ ಲಿಸ್ಟ್‌ನಲ್ಲಿ ಚೋಕ್ಸಿ ಇಲ್ಲ !

ಸಿಗ್ನೇಚರ್‌ ಬ್ಯಾಂಕನ್ನು ಖರೀದಿಸಲಿದೆ “ನ್ಯೂಯಾರ್ಕ್‌ ಕಮ್ಯೂನಿಟಿ’

ಸಿಗ್ನೇಚರ್‌ ಬ್ಯಾಂಕನ್ನು ಖರೀದಿಸಲಿದೆ “ನ್ಯೂಯಾರ್ಕ್‌ ಕಮ್ಯೂನಿಟಿ’

ಅಮೆರಿಕಕ್ಕೆ ಉತ್ತರ ಕೊರಿಯ ನೇರ ಸವಾಲು

ಅಮೆರಿಕಕ್ಕೆ ಉತ್ತರ ಕೊರಿಯ ನೇರ ಸವಾಲು

ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!

ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!

1-SADSADASDASD

ಲಂಡನ್ ಹೈ ಕಮಿಷನ್‌ನಲ್ಲಿ ಭಾರತದ ಧ್ವಜ ಇಳಿಸಿದ ಖಲಿಸ್ತಾನಿ ಪರ ಪ್ರತಿಭಟನಾಕಾರರು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

tdy-14

ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಬೆಳೆ ಹಾನಿ

2–gangavathi

ಮೂರು ತಾಸಿಗೂ ಹೆಚ್ಚು ಬೈಕ್ ನೊಳಗೆ ಹೊಕ್ಕ ಹಾವು; ಬೈಕ್ ಮಾಲೀಕರ ಪರದಾಟ

tdy-13

ರೈತರಿಗೆ ಸಮಸ್ಯೆ ಕೇಳುವವರೇ ಇಲ್ಲ

hd-kumarswamy

26ರಂದು ಪಂಚರತ್ನ ಸಮಾರೋಪ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.