Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು
Team Udayavani, Oct 1, 2023, 12:00 AM IST
ಹ್ಯಾಂಗ್ಝೂ: ಏಷ್ಯಾಡ್ ಆ್ಯತ್ಲೆಟಿಕ್ಸ್ ನಲ್ಲಿ ಭಾರತದ ಓಟಗಾರರಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಅವಳಿ ಪದಕಗಳೊಂದಿಗೆ ಕಂಗೊಳಿಸಿದ್ದಾರೆ. ಶನಿವಾರ ನಡೆದ 10 ಸಾವಿರ ಮೀ. ರೇಸ್ನಲ್ಲಿ ಇವರು ಭಾರತಕ್ಕೆ ಬೆಳ್ಳಿ ಹಾಗೂ ಕಂಚಿನ ಪದಕವನ್ನು ತಂದಿತ್ತರು. ಇವೆರಡೂ ಭಾರತದ ಪಾಲಿಗೆ ಅಚ್ಚರಿಯ ಹಾಗೂ ಅನಿರೀಕ್ಷಿತ ಪದಕಗಳಾಗಿವೆ.
ಕಾರ್ತಿಕ್ ಕುಮಾರ್ 28 ನಿಮಿಷ, 15.38 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದರೆ, ಗುಲ್ವೀರ್ ಸಿಂಗ್ 28 ನಿಮಿಷ, 17.21 ಸೆಕೆಂಡ್ಗಳಲ್ಲಿ ರೇಸ್ ಮುಗಿಸಿದರು. ಇವರಿಬ್ಬರೂ ಕೊನೆಯ 100 ಮೀಟರ್ ಹಂತದಲ್ಲಿ ಪದಕದ ವ್ಯಾಪ್ತಿಗೆ ಬಂದರು. ಆಗ 3 ರೇಸರ್ ಪರಸ್ಪರ ಢಿಕ್ಕಿ ಹೊಡೆದು ಬಿದ್ದದ್ದು ಭಾರತೀಯರಿಗೆ ಲಾಭವಾಗಿ ಪರಿಣಮಿಸಿತು. ಬಹ್ರೈನ್ನ ಬಿರ್ಹಾನು ಯೆಮತಾವ್ ಬಲ್ಯೂ ಚಿನ್ನದ ಪದಕ ಗೆದ್ದರು (28 ನಿಮಿಷ, 13.62 ಸೆಕೆಂಡ್ಸ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ