Brahmavar : ಮದುವೆಗೆ ಬಂದ ವ್ಯಕ್ತಿ ಸಾವು
Team Udayavani, Dec 6, 2023, 10:40 PM IST
ಬ್ರಹ್ಮಾವರ: ಸ್ನೇಹಿತನ ಮಗಳ ಮದುವೆ ಸಮಾರಂಭಕ್ಕೆ ಆಗಮಿಸಿ ಇಲ್ಲಿನ ಹೊಟೇಲ್ನಲ್ಲಿ ಉಳಿದಿದ್ದ ಧಾರವಾಡದ ನೂರ್ ಅಹ್ಮದ್ ಎಂ. ಕಮಾಂಗರ್ (63) ಮಂಗಳವಾರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಬೆವರಿ, ಕೆಮ್ಮುತ್ತಾ ಅಸ್ವಸ್ಥರಾದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.