Britain:ನೆದರ್ಲೆಂಡ್ ಪ್ರಧಾನಿ ಬ್ರಿಟನ್ಗೆ ಆಗಮನ ವೇಳೆ ಮನೆ ಲಾಕ್- ರಿಷಿ ಸುನಕ್ಗೆ ಪೇಚು!
Team Udayavani, Dec 9, 2023, 11:47 PM IST
ಲಂಡನ್: ನೆದರ್ಲೆಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರು ಬ್ರಿಟನ್ಗೆ ಆಗಮಿಸಿದ್ದು, ಅವರನ್ನು ಬ್ರಿಟನ್ ಪ್ರಧಾನಿಗಳ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್ನಲ್ಲಿ ಪ್ರಧಾನಿ ರಿಷಿ ಸುನಕ್ ಆತ್ಮೀಯವಾಗಿ ಬರಮಾಡಿಕೊಂಡರು. ಆದರೆ ಮನೆಯ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ರಿಷಿ ಸುನಕ್ ಕೆಲ ಹೊತ್ತು ಪೇಚಿಗೆ ಸಿಲುಕಿದ ಘಟನೆ ನಡೆಯಿತು. ಕಾರಣ ಮನೆಯ ಬಾಗಿಲು ತಾತ್ಕಾಲಿಕವಾಗಿ ಲಾಕ್ ಆಗಿತ್ತು. ಕೆಲ ಸಮಯದ ನಂತರ ಬಾಗಿಲು ತೆರೆದಿದ್ದು, ಮಾರ್ಕ್ ರುಟ್ಟೆ ಅವರನ್ನು ಸುನಕ್ ಒಳಗೆ ಕರೆದುಕೊಂಡು ಹೋದರು.
ಆರಂಭದಲ್ಲಿ ಮನೆ ಬಾಗಿಲಿನ ಮುಂದೆಯೇ ಮಾರ್ಕ್ಗೆ ಹಸ್ತಲಾಘವ ಮಾಡಿ, ರಿಷಿ ಫೋಟೋಗೆ ಪೋಸ್ ಕೊಟ್ಟರು. ಇಷ್ಟಾದರೂ ಬಾಗಿಲು ತೆರೆಯಲಿಲ್ಲ. ಕೊನೆಗೆ ಒಳಗೆ ಯಾರಾದರೂ ಕಾಣುತ್ತಾರೆಯೇ ಎಂದು ಇಣುಕಿಯೂ ನೋಡಿದರು. ಕೊನೆಗೆ ಒಳಗಿನಿಂದ ಬಾಗಿಲು ಓಪನ್ ಆದಾಗ ಉಭಯ ನಾಯಕರೂ ನಿಟ್ಟುಸಿರು ಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ