Udayavni Special

ರೈಲನ್ನೇ ಮೂರು ಗಂಟೆ ತಡವಾಗಿ ಹೋಗುವಂತೆ ಮಾಡಿದ ಬೆಕ್ಕು..!

ರೈಲನ್ನೇ ನಿಲ್ಲಿಸಿದ ಬೆಕ್ಕು

Team Udayavani, Mar 4, 2021, 6:35 PM IST

ಲಂಡನ್ :   ಬೆಕ್ಕುಗಳು ಅಂದ್ರೆ ಎಲ್ಲರಿಗೂ ಪ್ರೀತಿ ಮತ್ತು ಮುದ್ದು, ಆದ್ರೆ ಕೆಲವರು ಇವುಗಳನ್ನು ಅಪಶಕುನ ಎಂದು ಕರೆಯುವುದೂ ಉಂಟು. ಎಲ್ಲಿಗಾದ್ರು ಹೋಗುವಾಗ ಬೆಕ್ಕುಗಳು ಅಡ್ಡ ಬಂದ್ರೆ ಒಂದೆರಡು ನಿಮಿಷ ನಿಂತು ಹೋಗುವ ನಂಬಿಕೆ ಇದೆ.

ಆದ್ರೆ ಲಂಡನ್ ನಲ್ಲಿ ಬೆಕ್ಕೊಂದು ಒಂದು ರೈಲು ಗಾಡಿಯನ್ನೇ ಬರೋಬ್ಬರಿ ಮೂರು ಗಂಟೆಗಳ ಕಾಲ ನಿಲ್ಲಿಸಿದೆ ಅಂದ್ರೆ ನೀವು ನಂಬುತ್ತೀರಾ..? ಇತ್ತೀಚೆಗೆ ಲಂಡನ್‌ನ ಯುಸ್ಟನ್ ನಿಲ್ದಾಣದಲ್ಲಿ ಫಾಸ್ಟ್‌ ರೈಲೊಂದು ಮೂರು ಗಂಟೆ ತಡವಾಗಿ ಸಂಚಾರ ಆರಂಭಿಸಲು ಈ ಬೆಕ್ಕು ಕಾರಣವಾಗಿದೆ. ಹಾಗದ್ರೆ ಆ ಬೆಕ್ಕು ಏನು ಮಾಡಿತು ಅಂದ್ರಾ.

ಲಂಡನ್‌ನ ಯುಸ್ಟನ್‌ ನಿಂದ ಮ್ಯಾಂಚೆಸ್ಟರ್‌ಗೆ ಸಾಗಲು ಸಿದ್ಧವಾಗುತ್ತಿದ್ದ ಅವಂತಿ ವೆಸ್ಟ್ ಕೋಸ್ಟ್ ಪೆಂಡೊಲಿನೊ ರೈಲಿನ ಟಾಪ್ ಮೇಲೆ ಬೆಕ್ಕು ಹತ್ತಿ ಕುಳಿತಿದೆ. ಅರೇ.. ಇದನ್ನು ಕೆಳಗಡೆ ಓಡಿಸಿ ರೈಲನ್ನು ಚಾಲು ಮಾಡಿದ್ದರೆ ಆಗಿತ್ತು ಅಂತ ನೀವು ಹೇಳಬಹುದು ಆದ್ರೆ…

ಬೆಕ್ಕು ಹತ್ತಿ ಕುಳಿತಿದ್ದ ಆ ರೈಲು ಗಾಡಿಯ ಸಮೀಪ 25,000 ವೋಲ್ಟ್‌ನ ಅಪಾಯಕಾರಿ ವಿದ್ಯುತ್ ಕೇಬಲ್  ಇದ್ದ ಕಾರಣ ಬೆಕ್ಕನ್ನು ನಾಜೂಕಿನಿಂದ ಕೆಳಗಡೆ ಇಳಿಸಬೇಕಾಯಿತು. ಅದಕ್ಕೂ ಮುಂಚೆ ರೈಲಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ರೈಲಿಗೆ ಶಿಫ್ಟ್ ಮಾಡಿ, ನಂತರ ಬೆಕ್ಕನ್ನು ಕೆಳಗಡೆ ಇಳಿಸಲಾಗಿದೆ.

ಈ ಎಲ್ಲಾ ಕಾರ್ಯಾಚರಣೆ ಮಾಡುವ ಹೊತ್ತಿಗೆ ರಾತ್ರಿ 9ಕ್ಕೆ ಹೊರಡಬೇಕಿದ್ದ ರೈಲು ಹೊರಡುವ ಮೂರು ಗಂಟೆ ತಡವಾಗಿ ಹೊರಡುವಂತಾಗಿದೆ.

ಈ ಘಟನೆ ನಡೆದ ಮೇಲೆ ಲಂಡನ್ ಟ್ವಿಟ್ಟರ್ ಬಳಕೆದಾರರು ಈ ರೈಲ್ವೆ ಸ್ಟೇಷನ್ ಮತ್ತು ಬೆಕ್ಕಿನ  ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರ್ಬಂಧಗಳ ಬಿಸಿ ಕೈಗಾರಿಕೆಗೆ ತಟ್ಟದಿರಲಿ: ಸಿಇಒಗಳ ಮನವಿ

ನಿರ್ಬಂಧಗಳ ಬಿಸಿ ಕೈಗಾರಿಕೆಗೆ ತಟ್ಟದಿರಲಿ: ಸಿಇಒಗಳ ಮನವಿ

ಕ್ವಾರಂಟೈನ್‌ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ

ಕ್ವಾರಂಟೈನ್‌ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ

ವಿರಾಟ್ ನೌಕೆಯನ್ನು ಗುಜರಿಗೆ ಹಾಕದಂತೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ವಿರಾಟ್ ನೌಕೆಯನ್ನು ಗುಜರಿಗೆ ಹಾಕದಂತೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ದೇಶೀಯ ವಿಮಾನಗಳಲ್ಲಿ ಲಂಚ್‌ಗೆ “ಬ್ರೇಕ್‌’! ಕೇಂದ್ರ ಸರ್ಕಾರ ಸೂಚನೆ

ದೇಶೀಯ ವಿಮಾನಗಳಲ್ಲಿ ಲಂಚ್‌ಗೆ “ಬ್ರೇಕ್‌’! ಕೇಂದ್ರ ಸರ್ಕಾರ ಸೂಚನೆ

ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೋಕಾನ್‌ಗೆ ಜಾಗತಿಕ ಮಾನ್ಯತೆ

ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೋಕಾನ್‌ಗೆ ಜಾಗತಿಕ ಮಾನ್ಯತೆ

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.