US; 9/11 ದಾಳಿಯ ಉಗ್ರರಿಗೆ ಗಲ್ಲು ರದ್ದು ಮಾಡುವ ಒಪ್ಪಂದಕ್ಕೆ ಕೊಕ್
Team Udayavani, Aug 4, 2024, 12:42 AM IST
ನ್ಯೂಯಾರ್ಕ್: ಅಮೆರಿಕದ 9/11ರ ಭಯೋತ್ಪಾದಕ ದಾಳಿಯ ಮಾಸ್ಟರ್‌ವೆುçಂಡ್ ಜತೆಗೆ ಮಾಡಿಕೊಂಡಿದ್ದ ವಿಚಾರಣಪೂರ್ವ ಒಪ್ಪಂದವನ್ನು ಅಮೆರಿಕ ರದ್ದುಪಡಿಸಿದೆ. ಇವರಿಗೆ ಗಲ್ಲುಶಿಕ್ಷೆ ಹಿಂಪಡೆಯುವುದಾಗಿ ರಕ್ಷಣ ಸಚಿವ ಲಾಯ್ಡ ಆಸ್ಟಿನ್ ಒಪ್ಪಂದ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಈ ಒಪ್ಪಂದವನ್ನು ಹಿಂಪಡೆದಿರುವುದಾಗಿ ಅಮೆರಿಕ ಹೇಳಿದೆ. ಈ ಘಟನೆಯಲ್ಲಿ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.