Udayavni Special

ತ್ರಿವಿಕ್ರಮ ನಿರ್ಮಾಪಕರ ಎರಡು ಸಿನಿಮಾಗೆ ಧನಂಜಯ್‌ ಹೀರೋ

ಮುಂದಿನ ವರ್ಷ ಒಂದೇ ಬಾರಿಗೆ ಚಿತ್ರೀಕರಣ ಶುರು

Team Udayavani, Jun 12, 2020, 4:52 AM IST

dhananjay-movie

“ಡಾಲಿ’ ಖ್ಯಾತಿಯ ನಟ ಧನಂಜಯ್‌ ಸದ್ಯದ ಮಟ್ಟಿಗೆ ಕನ್ನಡದ ಬೇಡಿಕೆ ನಟ. “ಟಗರು’ ಬಳಿಕ “ಡಾಲಿ’ ಎಂದೇ ಖ್ಯಾತಿಯಾದ ಧನಂಜಯ್‌, ಆ ಬಳಿಕ “ಪಾಪ್‌ ಕಾರ್ನ್  ಮಂಕಿ ಟೈಗರ್‌’ ಸಿನಿಮಾ ಮೂಲಕವೂ ಮಾಸ್‌ ಪ್ರಿಯರಿಗೆ ಮತ್ತಷ್ಟು  ಹತ್ತಿರ ವಾದರು. ಸದ್ಯಕ್ಕೆ “ದುನಿಯಾ’ ವಿಜಯ್‌ ಅಭಿನಯದ “ಸಲಗ’ದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿರುವ ಧನಂಜಯ್‌, ಆ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

ಬೇಡಿಕೆ ಹೆಚ್ಚಿಸಿಕೊಂಡಿರುವ ಧನಂಜಯ್‌ ಅವರೀಗ  ಮತ್ತೆರೆಡು ಸಿನಿಮಾಗಳನ್ನು ಒಪ್ಪಿ ದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ಒಂದು ಕಡೆ ವಿಲನ್‌ ಆಗಿ, ಇನ್ನೊಂದು ಕಡೆ ಹೀರೋ ಆಗಿಯೂ ಅವರು ಮಿಂಚುತ್ತಿದ್ದಾರೆ.ಈ ಎರಡು ಶೇಡ್‌ ಪಾತ್ರಗಳಲ್ಲೂ ಧನಂಜಯ್‌  ಮೆಚ್ಚುಗೆಯಾಗುತ್ತಿದ್ದಾರೆ. ಈಗ ಧನಂಜಯ್‌ ಕೈಯಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಆರು ಚಿತ್ರಗಳು  ಕೈಯಲ್ಲಿವೆ ಎಂದರೆ ನಂಬಲೇಬೇಕು.

ಆ ಸಾಲಿಗೆ ಈಗ ಅವರು ಮತ್ತೆ ರೆಡು ಸಿನಮಾಗಳನ್ನೂ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.  ಸಿನಿಮಾ ಪ್ರೀತಿ ಇಟ್ಟುಕೊಂಡಿರುವ “ತ್ರಿವಿಕ್ರಮ’ ಚಿತ್ರದ ನಿರ್ಮಾಪಕ ಸೋಮಣ್ಣ ಅವರು ಧನಂಜಯ್‌ ಅಭಿನಯದ ಎರಡೂ ಚಿತ್ರಕ್ಕೂ ಮುಂಗಡ ಹಣ ಕೊಟ್ಟು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ತಮ್ಮ ಗೌರಿ ಎಂಟರ್‌ಟೈನರ್‌  ಬ್ಯಾನರ್‌ನಲ್ಲಿ ಡಾಲಿಯ ಎರಡೂ ಸಿನಿಮಾಗಳು ನಿರ್ಮಾಣವಾಗುತ್ತಿವೆ.

ಮುಂದಿನ ವರ್ಷ ಈ ಚಿತ್ರಗಳು ಸೆಟ್ಟೇರಲಿವೆ. ವಿಶೇಷ ಅಂದರೆ, ಮುಂದಿನ ವರ್ಷವೇ ಈ ಎರಡು ಚಿತ್ರಗಳು ಒಮ್ಮೆಲೆ ಚಿತ್ರೀಕರಣಕ್ಕೆ ಅಣಿಯಾಗಲಿವೆ. ವಿಭಿನ್ನ ಜಾನರ್‌ನ ಈ ಎರಡು ಚಿತ್ರಗಳಿಗೆ ನಿರ್ದೇ ಶಕರು ಯಾರು ಅನ್ನು ವುದನ್ನು ನಿರ್ಮಾಪಕರು ಸದ್ಯಕ್ಕೆ ಸಸ್ಪೆನ್ಸ್‌ ನಲ್ಲಿಟ್ಟಿದ್ದಾರೆ. ಸದ್ಯಕ್ಕೆ ಸೋಮಣ್ಣ ತಮ್ಮ ಗೌರಿ ಎಂಟರ್‌ಟೈನರ್‌ ಬ್ಯಾನರ್‌ನಲ್ಲಿ ರವಿಚಂದ್ರನ್‌ ಪುತ್ರ ವಿಕ್ರಮ್‌ ಅವರ “ತ್ರಿವಿಕ್ರಮ’ ಚಿತ್ರ ನಿರ್ಮಿಸುತ್ತಿದ್ದಾರೆ.

ಈ ಚಿತ್ರ ಬಹುತೇಕಮುಗಿಯುವ ಹಂತ ತಲುಪಿದ್ದು, ಎರಡು  ಹಾಡುಗಳ ಬಾಕಿ ಉಳಿದಿದೆ. ಲಾಕ್‌ಡೌನ್‌ ಬಳಿಕ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಆ ನಂತರ ಸೋಮಣ್ಣ ಕೋಟಿಗಳ ವೆಚ್ಚದಲ್ಲಿ ಧನಂಜಯ್‌  ಚಿತ್ರಕ್ಕೆ ಮುಂದಾಗಲಿದ್ದಾರೆ.

ಟಾಪ್ ನ್ಯೂಸ್

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

2020 Summer Olympics,

ಟೋಕಿಯೊ ಒಲಿಂಪಿಕ್ಸ್‌ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌

TABLE TENNIS-OLY-2020-2021-TOKYO

ಟೋಕಿಯೊ: ಟೇಬಲ್‌ ಟೆನಿಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಗ್ರೇಟ್‌ ಕಮ್‌ಬ್ಯಾಕ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಕ್ಟೇಲ್ ಅಲ್ಲ- ಇದು ಕಾಕ್ಟೇಲ್

ಮಾಕ್ಟೇಲ್ ಅಲ್ಲ- ಇದು ಕಾಕ್ಟೇಲ್

‘ಜೊತೆ ಜೊತೆಯಲಿ’ ಇದ್ದೀನಿ: ಮೇಘಾ ಶೆಟ್ಟಿ ಸ್ಪಷ್ಟನೆ

‘ಜೊತೆ ಜೊತೆಯಲಿ’ ಇದ್ದೀನಿ: ಮೇಘಾ ಶೆಟ್ಟಿ ಸ್ಪಷ್ಟನೆ

rewind

ತೇಜ್‌ ಮೊಗದಲ್ಲಿ ರಿವೈಂಡ್‌ ನಗು

upendra

ಉಪ್ಪಿ ಆ್ಯಕ್ಟೀವ್: ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ನಟನೆ

ವರ್ಕ್‌ ಮೂಡ್‌ಗೆ ಸ್ಟಾರ್ಸ್.. ಶೂಟಿಂಗ್‌ ನಲ್ಲಿ ಬಿಝಿ

ವರ್ಕ್‌ ಮೂಡ್‌ಗೆ ಸ್ಟಾರ್ಸ್.. ಶೂಟಿಂಗ್‌ ನಲ್ಲಿ ಬಿಝಿ

MUST WATCH

udayavani youtube

ಹೀಗೆ ಮಾಡಿದರೆ ಪರಿಸರಕ್ಕೆ ಅನುಕೂಲ, DIAPER ತ್ಯಾಜ್ಯ !

udayavani youtube

ಕಾರು ಅಪಘಾತ: ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಗಂಭೀರ ಗಾಯ

udayavani youtube

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

udayavani youtube

ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಂತು 12 ಟಿಎಂಸಿ ನೀರು

udayavani youtube

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

ಹೊಸ ಸೇರ್ಪಡೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.