
Dotihala: ವಿದ್ಯುತ್ ಅವಗಡ, 10 ಕ್ಕೂ ಹೆಚ್ಚು ಜಾನುವಾರು ಬಲಿ
Team Udayavani, May 30, 2023, 1:18 PM IST

ದೋಟಿಹಾಳ: ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಳಮಳ್ಳಿ ತಾಂಡದಲ್ಲಿ ಮೇ.30ರ ಮಂಗಳವಾರ ಬೆಳಿಗ್ಗೆ ವಿದ್ಯುತ್ ಸರ್ಕ್ಯೂಟ್ ಉಂಟಾಗಿ ತೋಟದ ಮನೆಯ ಹತ್ತಿರ ಕಟ್ಟಲಾದ ಎರಡು ಎಮ್ಮೆ, ಎರಡು ಎತ್ತು ಹಾಗೂ ಏಳು ಆಕಳು ಸೇರಿದಂತೆ ಒಟ್ಟು 11 ಜಾನವಾರಗಳು ಮೃತಪಟ್ಟಿವೆ.
ಕಳಮಳ್ಳಿ ತಾಂಡದ ಭದ್ರಪ್ಪ ಲಮಾಣಿ ಎಂಬವರಿಗೆ ಸೇರಿದ ಎಮ್ಮೆಗಳು ಹಾಗೂ ರಾಮಪ್ಪ ಲಮಾಣಿ ಎಂಬವರಿಗೆ ಸೇರಿದ ಏಳು ಆಕಳು ಹಾಗೂ ಎರಡು ಎತ್ತುಗಳು ವಿದ್ಯುತ್ ಸರ್ಕ್ಯೂಟ್ ಉಂಟಾಗಿ ಮೃತಪಟ್ಟಿವೆ.
ಮಳೆಯಾದ ಹಿನ್ನಲೆಯಲ್ಲಿ ಕಂಬದ ಮೇಲಿನ ಸರ್ವಿಸ್ ವೈಯರ್ ತುಂಡಾಗಿ ಕೆಳಕ್ಕೆ ಬಿದ್ದು ಈ ಘಟನೆ ನಡೆದಿದೆ.
ಸ್ಥಳಕ್ಕೆ ಕೆಇವಿ ಎಇಇ, ತಾವರಗೇರಾ ಪಿಎಸ್ಐ ಹಾಗೂ ತಹಶೀಲ್ದಾರ್ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tortoises ಅಪರೂಪದ ಆಮೆಯೊಂದನ್ನು ಸಂರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಕ್ಕಳು

ಕಡೆಬಾಗಿಲು ವೃತ್ತಕ್ಕೆ ಶ್ರೀರಂಗದೇವರಾಯಲು ನಾಮಕರಣ ಸಾರ್ಥಕ: MLA ಗಾಲಿ ಜನಾರ್ದನ ರೆಡ್ಡಿ

Gangavathi: ಡಾ.ವಿಷ್ಣುವರ್ಧನ್ ವೃತ್ತದ ನಾಮಫಲಕ ಅನಾವರಣ

BJPವಿಪಕ್ಷ ನಾಯಕ ಸ್ಥಾನಕ್ಕೆ 100-200 ಕೋಟಿ ರೂ.ಟೆಂಡರ್ : ತಂಗಡಗಿ ಲೇವಡಿ

Koppal: ಕಾಲಮಿತಿಯಲ್ಲಿ ಸಕಾಲ ಅರ್ಜಿ ವಿಲೇವಾರಿ ಆಗಲಿ
MUST WATCH
ಹೊಸ ಸೇರ್ಪಡೆ

Goa Karnataka Border: ಅಕ್ರಮ ಮದ್ಯ ಸಾಗಣೆ… ಗೋವಾ ಕರ್ನಾಟಕ ಗಡಿಯಲ್ಲಿ ಬಿಗಿ ತಪಾಸಣೆ

South Africa Squad; ಗಾಯಗೊಂಡ ಇಬ್ಬರು ವೇಗಿಗಳು; ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ

Actor Akhil Mishra: ಅಡುಗೆ ಮನೆಯಲ್ಲಿ ಜಾರಿಬಿದ್ದು ಖ್ಯಾತ ಬಾಲಿವುಡ್ ನಟ ನಿಧನ

Tragedy: ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ನೃತ್ಯ ಮಾಡುವಾಗಲೇ ಹೃದಯಾಘಾತ… ವಿಡಿಯೋ

Cauvery Issue; ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಕಪಟ ನಾಟಕ ಸಾಕು..: ನಿಖಿಲ್ ಗುಡುಗು