
ಕಾಸರಗೋಡು: 1.300 ಕಿಲೋ ಚಿನ್ನ ಸಹಿತ ವ್ಯಕ್ತಿ ಬಂಧನ
Team Udayavani, Feb 3, 2023, 8:06 PM IST

ಕಾಸರಗೋಡು: ಕಾಸರಗೋಡು ನಿಲ್ದಾಣದಲ್ಲಿ ರೈಲಿನಿಂದ ಬಂದಿಳಿದ ಚೆರ್ಕಳ ಸಿಟಿಜನ್ ನಗರದ ಮೊಹಮ್ಮದ್ ಫಾಹಿಸ್ (34) ಎಂಬಾತನ ಬ್ಯಾಗ್ ತಪಾಸಣೆ ಮಾಡಿದಾಗ 1.300 ಕಿಲೋ ಚಿನ್ನ ಪತ್ತೆಯಾಗಿದ್ದು, ಆತನನ್ನು ಕಸ್ಟಂಸ್ ತಂಡ ಬಂಧಿಸಿದೆ.
ಚಿನ್ನ ಸಾಗಾಟದ ಬಗ್ಗೆ ಕಾಸರಗೋಡು ಕಸ್ಟಮ್ಸ್ ಯೂನಿಟ್‌ನ ಸೂಪರಿಂಟೆಂಡೆಂಟ್ ಪಿ.ಟಿ.ರಾಜೀವ್ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಅದರಂತೆ ಅವರು ಮತ್ತು ಕಾಸರಗೋಡು ಕಸ್ಟಮ್ಸ್ ವಿಭಾಗದ ಹೆಡ್ ಹವಾಲ್ದಾರ್‌ಗಳಾದ ಆನಂದ ಕೆ. ಚಂದ್ರಶೇಖರ ಕೆ. ಮತ್ತು ವಿಶ್ವನಾಥ ಎಂ. ನೇತೃತ್ವದ ತಂಡ ರೈಲು ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ 76 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿದೆ. ಬ್ರೆಡ್ ರೋಸ್ಟ್ ತಯಾರಿಸುವ ಮೋಟಾರ್‌ನೊಳಗೆ ಚಿನ್ನವನ್ನು ಬಚ್ಚಿಡಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ