ದುಬಾೖಯಿಂದ 176 ಪ್ರಯಾಣಿಕರನ್ನು ಹೊತ್ತ ಖಾಸಗಿ ವಿಮಾನ ಆಗಮನ
Team Udayavani, Jun 2, 2020, 10:00 AM IST
ಮಂಗಳೂರು: ಯುಎಇಯಲ್ಲಿ ಕೋವಿಡ್ ಪ್ರಯುಕ್ತ ಸಂತ್ರಸ್ತರಾಗಿದ್ದ ಕರಾವಳಿ ಜನರನ್ನು ಹೊತ್ತ ಖಾಸಗಿ (ಚಾರ್ಟರ್) ವಿಮಾನ ಸೋಮವಾರ ರಾತ್ರಿ 10ಕ್ಕೆ ಮಂಗಳೂರಿನಲ್ಲಿ ಬಂದಿಳಿಯಿತು. 176 ಪ್ರಯಾಣಿಕರಿದ್ದು, ಅವರಲ್ಲಿ 130 ಜನ ಉಡುಪಿ
ಜಿಲ್ಲೆ 46 ಮಂದಿ ದ.ಕ. ಜಿಲ್ಲೆಯವರು. ಹೆಚ್ಚಿನವರು ಫಾರ್ಚೂನ್ ಸಂಸ್ಥೆಯ ಹೊಟೇಲ್ ಉದ್ಯೋಗಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್