Udayavni Special

ಉಚಿತ ಆನ್ ಲೈನ್‌ ಲೈಬ್ರರಿ ಸಂಪನ್ಮೂಲಗಳ ಕುರಿತು ನಿಮಗೆ ತಿಳಿದಿದೆಯಾ


Team Udayavani, Jun 1, 2020, 11:32 AM IST

ಉಚಿತ ಆನ್ ಲೈನ್‌ ಲೈಬ್ರರಿ ಸಂಪನ್ಮೂಲಗಳ ಕುರಿತು ನಿಮಗೆ ತಿಳಿದಿದೆಯಾ

ಲಾಕ್‌ಡೌನ್‌ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಮಯವನ್ನು ಹೊಂದಿದ್ದಾರೆ ಆದರೆ ಆ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂದು ತಿಳಿಯದೆ ಮತ್ತು ಉಪಯುಕ್ತ ವಿಷಯಗಳಿಲ್ಲದೆ ಅವರು ದಿನವಿಡೀ ಮನೆಯಲ್ಲಿ ಕುಳಿತು ವೆಬ್ ಸರಣಿ ಮತ್ತು ಗೇಮಿಂಗ್‌ ವೀಕ್ಷಿಸಲು ತಮ್ಮ ಸಮಯವನ್ನು ಉಪಯೋಗಿಸುತ್ತಾರೆ ಇದು ಅವರ ತಪ್ಪಲ್ಲ, ಅವರನ್ನು ದೂರುವುದರಿಂದ ಯಾವುದೇ ಲಾಭವೂ ಇಲ್ಲ. ಆದರೆ ನೀವು ಅವರಿಗೆ ಉಚಿತ ಆನ್‌ಲೈನ್‌ ಲೈಬ್ರೆರಿಗಳನ್ನು ನಿರ್ದೇಶಿಸುವುದರಿಂದ ಅವರು ತಮ್ಮ ಶಾಲಾ ಯೋಜನೆಗಳಿಗಾಗಿ ಸಂಶೋಧನೆ ಮಾಡಬಹುದು, ಉತ್ತಮ ಕಾದಂಬರಿಗಳ ಪಟ್ಟಿ ಮಾಡಿ ಓದಿನತ್ತ ಒಲವು ಮೂಡಿಸಬಹುದಾಗಿದೆ. ಇದರಿಂದ ಸುಮ್ಮನೆ ಕುಳಿತ ಕಾಲಾಹರಣ ಮಾಡುವ ಬದಲು ಆನ್‌ಲೈನ್‌ ಲೈಬ್ರೆರಿಗಳ ಉಪಯೋಗ ಪಡೆದು ಜ್ಞಾನ ಸಂಪಾದನೆ ಮಾಡಬಹುದಾಗಿದೆ.

ಪ್ರಪಂಚದಾದ್ಯಂತ ನೂರಾರು ವಿದ್ಯಾರ್ಥಿಗಳು ಆನ್‌ಲೈನ್‌ ಲೈಬ್ರೆರಿಗಳನ್ನು ಉಪಯೋಗಿಸುತ್ತಿದ್ದಾರೆ. 1971 ರಲ್ಲಿ ಅಮೆರಿಕಾದ ಲೇಖಕ ಮೈಕೆಲ್‌ ಹಾರ್ಟ್‌ ಅವರಿಂದ ಪ್ರಾರಂಭವಾದ ಈ ಸೈಟ್‌ ನೂರಾರು ಪುಸ್ತಕಗಳನ್ನು ಹೊಂದಿದ್ದು, ಇದನ್ನು ಸ್ವಯಂ ಸೇವಕರು ಎಚ್ಚರಿಕೆಯಿಯಿಂದ ಡಿಜಿಟಲೀಕರಣಗೊಳಿಸಿದ್ದಾರೆ. ಇದು ಪೂರ್ವ ಮತ್ತು ವಿಶ್ವ ಯುದ್ದದ ನಂತರದ ಸಾಹಿತ್ಯದ ಅತ್ಯುತ್ತಮ ಸಂಪನ್ಮೂಲವಾಗಿದೆ. ಇಲ್ಲಿ ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ, ಔಷಧ ಇನ್ನಿತರ ವಿಭಾಗಗಳಲ್ಲಿ ಸುಮಾರು 62,000 ಪುಸ್ತಕಗಳು ಲಭ್ಯವಿದೆ.

ಬಿಬ್ಲಿಯೋಮನಿಯ
ಇದೊಂದು ಉತ್ತಮ ಸಾಹಿತ್ಯಕ ಸಂಪನ್ಮೂಲವಾಗಿದ್ದು, ಇಲ್ಲಿ ಕವನಗಳು, ಲೇಖನಗಳು,ಸಣ್ಣ ಕಥೆಗಳು ಮತ್ತು ನಾಟಕಗಳಿವೆ. ಹಾಗೆಯೆ ಅಧ್ಯಯನ ಮಾರ್ಗದರ್ಶಿ, ಉಲ್ಲೇಖ ಪುಸ್ತಕಗಳನ್ನು ಹೊಂದಿದೆ. ಸ್ಟೇಟ್ ನಲ್ಲಿ ಚಾರ್ಲ್ಸ್ ಡಿಕನ್ಸ್‌, ಷೇಕ್ಸ್‌ಫಿಯರ್‌, ಇನ್ನಿತರ ಪುಸ್ತಕಗಳಿವೆ.

ಇಂಟರ್‌ನೆಟ್‌ ಅರ್ಕಾಯಿವ್‌: ಅತೀ ಹೆಚ್ಚು ಪುಸ್ತಕ ಮತ್ತು ಪಠ್ಯಗಳನ್ನು ಒಳಗೊಂಡಿದೆ.ವಿಶ್ವದ 28 ಸ್ಥಳಗಳಲ್ಲಿ ದಿನಕ್ಕೆ 1000 ಕ್ಕೂ ಹೆಚ್ಚು ಪುಸ್ತಕಗಳನ್ನು ಸ್ಕ್ಯಾನ್‌ ಮಾಡಲಾಗುತ್ತದೆ.

ಓಪನ್‌ ಲೈಬ್ರೆರಿ:
ಓಪನ್‌ ಲೈಬ್ರೆರಿ ಎಲ್ಲ ವಯಸ್ಸಿನವರಿಗೆ ಉತ್ತಮವಾದ ಕಾದಂಬರಿ ಸಂಗ್ರಹವನ್ನು ಹೊಂದಿದೆ. ಹದಿನೈದು ದಿನಗಳವರೆಗೆ ನೀವು ಪುಸ್ತಕವನ್ನು ಎರವಲು ಪಡೆಯಬಹುದಾಗಿದೆ.ಲಾಕ್‌ಡೌನ್‌ ನಿಂದ ಬೇಸರಗೊಂಡಿದ್ದರೆ ನೀವು ಈ ಆನ್‌ಲೈನ್‌ ಲೈಬ್ರೆರಿಗಳ ಸಹಾಯದಿಂದ ನಿಮ್ಮಿಷ್ಟದ ಪುಸ್ತಕಗಳನ್ನು ಓದಬಹುದು ಹಾಗೂ ಬೇಸರವನ್ನು ದೂರಗೊಳಿಸಬಹುದಾಗಿದೆ.

ಆನ್‌ಲೈನ್‌ ಬುಕ್‌ ಪೇಜ್‌:
ಪ್ರಪಂಚದಾದ್ಯಂತ ಅನೇಕ ಪ್ರಸಿದ್ದ ವಿಶ್ವವಿದ್ಯಾಯಗಳು ತಮ್ಮ ಆನ್‌ಲೈನ್‌ ಗ್ರಂಥಾಲಯಗಳನ್ನು ತೆರೆದಿವೆ. ನೀವು ಉಪಯೋಗಿಸಬಹುದಾಗಿದೆ.ಇಲ್ಲಿ ಸಿಗುವ ಪುಸ್ತಕಗಳು ಓದುಗ ಸ್ನೇಹಿ, ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗೆ ಉಚಿತವಾಗಿದೆ.

ಪಿಡಿಎಫ್ ಬುಕ್‌ ವರ್ಲ್ಡ್:
ಕಾದಂಬರಿ , ಶೈಕ್ಷಣಿಕ ಪಠ್ಯಗಳು ಮತ್ತು ಪತ್ರಿಕೆಗಳು, ಮಕ್ಕಳಿಗೆ ಬೇಕಾದ ಮಾಹಿತಿ ಪುಸ್ತಕಗಳ ಸಂಗ್ರಹವನ್ನು ಇಲ್ಲಿ ಕಾಣಬಹುದಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಜುಲೈ5ರಂದು ಚಂದ್ರಗ್ರಹಣ, ಏನಿದು ತೆಳುಛಾಯೆ ಗ್ರಹಣ? ಏನಿದರ ವಿಶೇಷತೆ

ಜುಲೈ5ರಂದು ಚಂದ್ರಗ್ರಹಣ; ಏನಿದು ತೆಳುಛಾಯೆ ಗ್ರಹಣ? ಏನಿದರ ವಿಶೇಷತೆ

ಬೆಲ್ ಬಾಟಮ್ ಲೋಕೇಶ್ ಆತ್ಮಹತ್ಯೆ: ಕೋವಿಡ್ ಹೊಡೆತಕ್ಕೆ ಕರಗಿದ ಕಲಾ ನಿರ್ದೇಶಕನ ಬಾಳು!

ಬೆಲ್ ಬಾಟಮ್ ಲೋಕೇಶ್ ಆತ್ಮಹತ್ಯೆ: ಕೋವಿಡ್ ಹೊಡೆತಕ್ಕೆ ಕರಗಿದ ಕಲಾ ನಿರ್ದೇಶಕನ ಬಾಳು!

covid19

ಜಗತ್ತಿನಾದ್ಯಂತ 1.11 ಕೋಟಿ ದಾಟಿದ ಸೋಂಕಿತರ ಸಂಖ್ಯೆ: 5.29 ಲಕ್ಷ ಮಂದಿ ಬಲಿ

ವಿಶ್ವವಿಖ್ಯಾತವಾದ ‘ಕಾರ್ಗಿಲ್‌ ಕಣಜ’ ನಿಮ್ಮು ; ಪ್ರಧಾನಿ ಭೇಟಿಯಿಂದ ಪ್ರಸಿದ್ಧಿಯಾದ ಗ್ರಾಮ

ವಿಶ್ವವಿಖ್ಯಾತವಾದ ‘ಕಾರ್ಗಿಲ್‌ ಕಣಜ’ ನಿಮ್ಮು ; ಪ್ರಧಾನಿ ಭೇಟಿಯಿಂದ ಪ್ರಸಿದ್ಧಿಯಾದ ಗ್ರಾಮ

ಮೂರು ತಾಸು ಮಳೆಯಲ್ಲೇ ಅನಾಥವಾಗಿದ್ದ ಶವ!

ಮೂರು ತಾಸು ಮಳೆಯಲ್ಲೇ ಅನಾಥವಾಗಿದ್ದ ಶವ!

ಜಿಯೋ ಮೀಟ್‌ ಆ್ಯಪ್‌ ರಿಲೀಸ್‌

ಜಿಯೋ ಮೀಟ್‌ ಆ್ಯಪ್‌ ರಿಲೀಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿಂಗಾಪುರದಲ್ಲಿ ಕೋವಿಡ್‌ ಜತೆಗೆ ಡೆಂಗ್ಯೂಕಾಟ

ಸಿಂಗಾಪುರದಲ್ಲಿ ಕೋವಿಡ್‌ ಜತೆಗೆ ಡೆಂಗ್ಯೂಕಾಟ

ವಿಐಎಸ್‌ಎಲ್‌ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ವಿಐಎಸ್‌ಎಲ್‌ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಭದ್ರಾವತಿಯಲ್ಲಿ ನಾಲ್ಕು ಮಂದಿಗೆ ಕೋವಿಡ್

ಭದ್ರಾವತಿಯಲ್ಲಿ ನಾಲ್ಕು ಮಂದಿಗೆ ಕೋವಿಡ್

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಹಿಂದಿ ಪರೀಕ್ಷೆಗೆ 1300 ವಿದ್ಯಾರ್ಥಿಗಳು ಗೈರು

ಹಿಂದಿ ಪರೀಕ್ಷೆಗೆ 1300 ವಿದ್ಯಾರ್ಥಿಗಳು ಗೈರು

MUST WATCH

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture


ಹೊಸ ಸೇರ್ಪಡೆ

ಸಿಂಗಾಪುರದಲ್ಲಿ ಕೋವಿಡ್‌ ಜತೆಗೆ ಡೆಂಗ್ಯೂಕಾಟ

ಸಿಂಗಾಪುರದಲ್ಲಿ ಕೋವಿಡ್‌ ಜತೆಗೆ ಡೆಂಗ್ಯೂಕಾಟ

ವಿಐಎಸ್‌ಎಲ್‌ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ವಿಐಎಸ್‌ಎಲ್‌ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಭದ್ರಾವತಿಯಲ್ಲಿ ನಾಲ್ಕು ಮಂದಿಗೆ ಕೋವಿಡ್

ಭದ್ರಾವತಿಯಲ್ಲಿ ನಾಲ್ಕು ಮಂದಿಗೆ ಕೋವಿಡ್

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಹಿಂದಿ ಪರೀಕ್ಷೆಗೆ 1300 ವಿದ್ಯಾರ್ಥಿಗಳು ಗೈರು

ಹಿಂದಿ ಪರೀಕ್ಷೆಗೆ 1300 ವಿದ್ಯಾರ್ಥಿಗಳು ಗೈರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.