ಮಾರ್ಚ್ 22 ರಂದು ರಾಜ್ಯಪಾಲ ಥಾವರ್ ಸಿಂಗ್ ಕುಷ್ಟಗಿಗೆ ಭೇಟಿ

Team Udayavani, Mar 14, 2023, 3:34 PM IST

3-kushtagi

ಕುಷ್ಟಗಿ: ಮಾರ್ಚ್ 22 ರಂದು ಪ್ರಥಮ ಬಾರಿಗೆ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಕುಷ್ಟಗಿಗೆ ಅಗಮಿಸಲಿದ್ದಾರೆ.

ತಾಲೂಕಿನ ನಿಡಶೇಸಿ ಕೆರೆ ಸಮೀಪದ ವಜ್ರಬಂಡಿ ಕ್ರಾಸ್ ನಲ್ಲಿರುವ ಅಮರೇಶ್ವರ ಮಹಾದೇವ ಮಠದ ನಾಗಾಸಾದು ಆಶ್ರಮದಲ್ಲಿ ಪಂಚಮುಖಿ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಸ್ಥಾನ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಆಗಮಿಸಲಿದ್ದಾರೆ.

ಮಾರ್ಚ್ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಮದ್ಯಾಹ್ನ 2 ಗಂಟೆಗೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಉದಯವಾಣಿಗೆ ಲಭ್ಯವಾಗಿದೆ.

ಕುಷ್ಟಗಿ ತಾಲೂಕಿನ ಇತಿಹಾಸದಲ್ಲಿ ರಾಜ್ಯಪಾಲರೊಬ್ವರು ಕುಷ್ಟಗಿ ಆಗಮಿಸುತ್ತಿರುವುದು ಇದೇ ಮೊದಲು ಎನ್ನುವ ಗರಿಮೆಗೆ ಕುಷ್ಟಗಿ ಪಾತ್ರ ಆಗಲಿದೆ.

ಮಾರ್ಚ್ 13ರಂದು ಕುಷ್ಟಗಿ ವಜ್ರಬಂಡಿ ಕ್ರಾಸ್ ಅಮರನಾಥೇಶ್ವರ ಮಠದ ಮಹಂತ ಸಹದೇವಾನಂದ ಗಿರೀಜಿ ಮಹಾರಾಜ್ ಅವರು, ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಿ ಪಂಚಮುಖಿ‌ ದೇವಸ್ಥಾನಕ್ಕೆ ಆಗಮಿಸುವ ಮಾಹಿತಿ ಇದೆ.

ಟಾಪ್ ನ್ಯೂಸ್

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

Noise ಪ್ರೊ ಎಸ್‌ಇ ಟಿಡಬ್ಲ್ಯುಎಸ್‌; ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ

Noise ಪ್ರೊ ಎಸ್‌ಇ ಟಿಡಬ್ಲ್ಯುಎಸ್‌; ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ

Belthangady ಕಾರಿಗೆ ಟೆಂಪೋ ಢಿಕ್ಕಿ: ಚಾಲಕನಿಗೆ ಹಲ್ಲೆ

Belthangady ಕಾರಿಗೆ ಟೆಂಪೋ ಢಿಕ್ಕಿ: ಚಾಲಕನಿಗೆ ಹಲ್ಲೆ

Kundapura: ಚೂರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು

Kundapura: ಚೂರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು

Kapu ಕಡಿಯುತ್ತಿದ್ದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

Kapu ಕಡಿಯುತ್ತಿದ್ದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

Kadaba ಆಟೋ ರಿಕ್ಷಾ ಪಲ್ಟಿ; ಚಾಲಕ ಸಾವು

Kadaba ಆಟೋ ರಿಕ್ಷಾ ಪಲ್ಟಿ; ಚಾಲಕ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Former CM Chandrababu Naidu ಅಕ್ರಮ ಬಂಧನ ಖಂಡಿಸಿ ತೆಲುಗು ಭಾಷಿಕರಿಂದ ಪ್ರತಿಭಟನೆ

Former CM Chandrababu Naidu ಬಂಧನ ಖಂಡಿಸಿ ತೆಲುಗು ಭಾಷಿಕರಿಂದ ಪ್ರತಿಭಟನೆ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

1-sadadasd

Panchamasali ಸಮುದಾಯದವರು ಸಿಎಂ ಆದರೂ 2-ಎ ಹೋರಾಟ ನಿಲ್ಲದು

1-aa

Kishkindha ಜಿಲ್ಲೆ ಘೋಷಣೆ ಅಸಾಧ್ಯ,ಆದರೂ ಹೋರಾಟ ಅಗತ್ಯ: ಜನಾರ್ದನ ರೆಡ್ಡಿ

CM ಸಿದ್ದರಾಮಯ್ಯ ಅರಸು ಆಗಲು ಸಾಧ್ಯವಿಲ್ಲ: ಜಿಟಿ.ದೇವೇಗೌಡ

CM ಸಿದ್ದರಾಮಯ್ಯ ಅರಸು ಆಗಲು ಸಾಧ್ಯವಿಲ್ಲ: ಜಿಟಿ.ದೇವೇಗೌಡ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

mob

Whatsapp; 74 ಲಕ್ಷ ಖಾತೆಗಳಿಗೆ ನಿರ್ಬಂಧ

Chandra

China ಚಂದ್ರನಿಗೆ ಪಾಕ್‌ ಪೇಲೋಡ್‌

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

Noise ಪ್ರೊ ಎಸ್‌ಇ ಟಿಡಬ್ಲ್ಯುಎಸ್‌; ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ

Noise ಪ್ರೊ ಎಸ್‌ಇ ಟಿಡಬ್ಲ್ಯುಎಸ್‌; ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.