
ರಾಶಿ ಫಲ: ನಿರೀಕ್ಷಿತ ಧನಾಗಮನ, ಪಾಲುದಾರಿಕೆ ವಿಚಾರ ದಲ್ಲಿ ತಾಳ್ಮೆ, ಸಹನೆ ಅಗತ್ಯ
Team Udayavani, Mar 19, 2023, 7:36 AM IST

ಮೇಷ: ಅನಿರೀಕ್ಷಿತ ಧನಾಗಮ. ಉತ್ತಮ ಸ್ಥಾನ ಗೌರವ ಪ್ರಾಪ್ತಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಗುರುಹಿರಿಯರಿಂದ ಪ್ರೋತ್ಸಾಹ ಇತ್ಯಾದಿ ಶುಭಫಲ. ಮನೆಯಲ್ಲಿ ಸಂತಸದ ವಾತಾವರಣ.
ವೃಷಭ: ಭೂಮಿ ಇತ್ಯಾದಿ ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಪಾಲುದಾರಿಕಾ ವೃತ್ತಿ ಕ್ಷೇತ್ರದವರಿಗೆ ದೂರದ ವ್ಯವಹಾರದಲ್ಲಿ ಪ್ರಗತಿ. ಜವಾಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯ ವೃದ್ಧಿ. ಗುರುಹಿರಿಯ ರನ್ನು ಅನುಸರಿಸಿ ಅಭಿವೃದ್ಧಿ.
ಮಿಥುನ: ಮಿತ್ರರಿಂದಲೂ ಸಹೋದ್ಯೋಗಿ ಗಳಿಂದಲೂ ಸಿಗುವ ಸಹಕಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ನಿರೀಕ್ಷಿತ ಧನಾಗಮನ. ಪಾಲುದಾರಿಕೆ ವಿಚಾರ ದಲ್ಲಿ ತಾಳ್ಮೆ, ಸಹನೆ ಅಗತ್ಯ.
ಕರ್ಕ: ಉನ್ನತ ಸ್ಥಾನ ಸುಖ. ಗೌರವ ಆದರಾದಿಗಳು ವೃದ್ಧಿ. ಉತ್ತಮ ಧನಾರ್ಜನೆ. ಮಿತ್ರವರ್ಗದಿಂದ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಗುರುಹಿರಿಯರ ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ ಸಂಭವ.
ಸಿಂಹ: ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಪುನರಾರಂಭಗೊಳ್ಳುವ ಸ್ಥಿತಿಯಿಂದ ನೆಮ್ಮದಿ. ಆದಾಯ ಉತ್ತಮವಾಗಿದ್ದರೂ ಖರ್ಚಿಗೆ ಹಲವು ಮಾರ್ಗ. ಮಾತನಾಡುವಾಗ ತಾಳ್ಮೆ ಎಚ್ಚರ ಅಗತ್ಯ. ಗುರುಹಿರಿಯರಿಂದ ಪ್ರೋತ್ಸಾಹ.
ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಒಗ್ಗಟ್ಟಿನಿಂದ ವ್ಯವಹರಿಸಿದರೆ ಅಧಿಕ ಧನಲಾಭ ಸಂಭವ. ದೂರದ ಕಾರ್ಯಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಕೂಡಿಬಂದಾವು. ಸಾಂಸಾರಿಕ ಸುಖ ತೃಪ್ತಿದಾಯಕ.
ತುಲಾ: ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾರ್ಜನೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ. ಸ್ವಲ್ಪ ಮಾನಸಿಕ ಒತ್ತಡ. ಅನುರಾಗ ವೃದ್ಧಿ. ಗುರುಹಿರಿಯರಿಂದ ಉತ್ತಮ ಪ್ರೋತ್ಸಾಹ. ವಿದ್ಯಾರ್ಥಿ ಗಳಿಗೆ ಒಳ್ಳೆಯ ಅವಕಾಶ.
ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿ. ಗೌರವಾದಿ ಸುಖ ಪ್ರಾಪ್ತಿ. ಆರ್ಥಿಕ ವಿಚಾರದಲ್ಲಿ ಮನಃಸಂತೋಷ. ದಾಂಪತ್ಯ, ಸಂಸಾರಿಕ ವಿಚಾರದಲ್ಲಿ, ಗುರುಹಿರಿಯರ ವಿಚಾರದಲ್ಲಿ ಸಂತಸದ ವಾತಾವರಣ. ಇತ್ಯಾದಿ ಶುಭಫಲ.
ಧನು: ಆರೋಗ್ಯದಲ್ಲಿ ಸುಧಾರಣೆ. ಮಿತ್ರರಲ್ಲಿ, ಪಾಲುದಾರರಲ್ಲಿ ತಾಳ್ಮೆ ಸಹನೆಯಿಂದ ವ್ಯವಹರಿಸಿ. ದುಡುಕು ನಿರ್ಧಾರಕ್ಕೆ ಅವಕಾಶ ನೀಡದಿರಿ. ಸಂತೋಷ ವೃದ್ಧಿ. ಉತ್ತಮ ಧನಾರ್ಜನೆ. ಗುರುಹಿರಿಯರ ಆರೋಗ್ಯದಲ್ಲಿ ಅಭಿವೃದ್ಧಿಯ ಸೂಚನೆ.
ಮಕರ: ಆರೋಗ್ಯ ಉತ್ತಮ. ಧನಾರ್ಜನೆಯ ವಿಚಾರದಲ್ಲಿ ಅಡೆತಡೆಗಳು ನಿವಾರಣೆ. ಸಹೋದ್ಯೋಗಿಗಳ, ಪಾಲುದಾರರ ಸಹಕಾರದಿಂದ ವ್ಯವಹಾರ ಪ್ರಗತಿ. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಜವಾಬ್ದಾರಿಯುತ ನಡೆ.
ಕುಂಭ: ದೀರ್ಘ ಪ್ರಯಾಣದಿಂದ ಆಯಾಸ ಸಾಧ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಸಾಧನೆ. ಅಧಿಕ ಧನ ಸಂಪಾದನೆಯ ಸಮಯ. ಗೃಹ, ಭೂಮಿ ಇತ್ಯಾದಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಆರೋಗ್ಯದಲ್ಲಿ ಗಮನಹರಿಸಿ.
ಮೀನ: ಉದ್ದೇಶಿತ ಕಾರ್ಯ ಸಾಧನೆಗಾಗಿ ದೀರ್ಘ ಪ್ರಯಾಣ. ನಾಯಕತ್ವ ಗುಣವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಮೇಲಾಧಿಕಾರಿಗಳ ವಿಶ್ವಾಸಕ್ಕಾಗಿ ಹೆಚ್ಚಿದ ಶ್ರಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಗುರುಹಿರಿಯರೊಂದಿಗೆ ತಾಳ್ಮೆ, ಸಹನೆಯಿಂದ ವ್ಯವಹರಿಸಿ. ದೇವತಾ ಸ್ಥಳ ಸಂದರ್ಶನ. ಉತ್ತಮ ಆರೋಗ್ಯ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope: ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ

Daily Horoscope: ನಿಶ್ಚಿಂತೆಯ ದಿನ, ಬಯಸಿದ್ದೆಲ್ಲವೂ ತಾನಾಗಿ ಕೈಗೆ ಬರುತ್ತದೆ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಗಳು ಹೆಚ್ಚಾಗಲಿವೆ

Daily Horoscope: ದೀರ್ಘ ಕಾಲದಿಂದ ಮಾಡುತ್ತಿರುವ ಪ್ರಯತ್ನವು ಫಲಿಸುವ ಕಾಲ ಸನ್ನಿಹಿತ

Daily Horoscope: ಸಾಕಷ್ಟು ಪೂರ್ವಸಿದ್ಧತೆಯಿಲ್ಲದೆ ಕಾರ್ಯರಂಗಕ್ಕೆ ಧುಮುಕದಿರಿ
MUST WATCH
ಹೊಸ ಸೇರ್ಪಡೆ

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ

Sanatana: ಸನಾತನ ಧರ್ಮದ ನಿರ್ಮೂಲನೆ.. ಪರೋಕ್ಷವಾಗಿ ಉದಯನಿಧಿ ಬೆಂಬಲಿಸಿದ ಕಮಲ್ ಹಾಸನ್

Modi Multiplex: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎಂದ ಕಾಂಗ್ರೆಸ್ ಹಿರಿಯ ನಾಯಕ

Batwala: ಕಾರು ಢಿಕ್ಕಿಯಾಗಿ ಅಟೋ ಚಾಲಕ ಮೃತ್ಯು

ICC World Cup; ಭಾರತಕ್ಕೆ ಬರಲು ಪಾಕ್ ಕ್ರಿಕೆಟ್ ತಂಡಕ್ಕೆ ವೀಸಾ ಸಮಸ್ಯೆ; ಪ್ರಯಾಣ ವಿಳಂಬ