Daily Horoscope: ಆರ್ಥಿಕವಾಗಿ ಸುದೃಢತೆ, ಅನಗತ್ಯ ಚರ್ಚೆ ಮಾಡದಿರಿ


Team Udayavani, May 3, 2023, 7:15 AM IST

1 wednsdy

ಮೇಷ: ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿದ ಪರಿಶ್ರಮ. ಪರರ ವಿಚಾರದಲ್ಲಿ ಜವಾಬ್ದಾರ ರಾಗದಿರಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ ಯಿಂದ ಸಫ‌ಲತೆ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ.

ವೃಷಭ: ಹೆಚ್ಚಿದ ಸ್ಥಾನ ಮಾನ ಗೌರವ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ದಿನಚರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರಿಂದ ಉತ್ತಮ ಮಾರ್ಗದರ್ಶನ.

ಮಿಥುನ: ಆರೋಗ್ಯ ಗಮನಿಸಿ ಉದಾಸೀನತೆ ಸಲ್ಲದು. ಆರ್ಥಿಕವಾಗಿ ಸುದೃಢತೆ. ಸಾಂಸಾರಿಕ ಸುಖ ಮಧ್ಯಮ. ಅನಗತ್ಯ ಚರ್ಚೆ ಮಾಡದಿರಿ. ಧಾರ್ಮಿಕ ವಿಚಾರದಲ್ಲಿ ಅಡೆತಡೆ ಸಂಭವ. ವ್ಯವಹಾರ, ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ.

ಕರ್ಕ: ಹಣಕಾಸಿನ ಉಳಿತಾಯಕ್ಕೆ ಆದ್ಯತೆ ನೀಡಿ. ದೂರ ಪ್ರಯಾಣ ಸಂಭವ. ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ. ಅಧ್ಯಯನದಲ್ಲಿ ಅಧಿಕ ತಲ್ಲೀನತೆ ಪರಿಶ್ರಮ ತೃಪ್ತಿ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಪ್ರಗತಿ.

ಸಿಂಹ: ತಾಳ್ಮೆ ಸಹನೆ ಅಗತ್ಯ. ಅಧಿಕ ಪರಿಶ್ರಮ. ಆರೋಗ್ಯ ಗಮನಿಸಿ. ಪಾರದರ್ಶಕತೆಗೆ ಆದ್ಯತೆ ನೀಡಿ. ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಮಕ್ಕಳ ವಿಷಯದಲ್ಲಿ ಜಾಗ್ರತೆಯಾಗಿರಿ. ದೂರದ ಮಿತ್ರರ ಭೇಟಿ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ.

ಕನ್ಯಾ: ಆರೋಗ್ಯ ವೃದ್ಧಿ. ಗುರುಹಿರಿಯರ ಮಾರ್ಗದರ್ಶದ ಲಾಭ. ನೂತನ ಮಿತ್ರರ ಭೇಟಿ. ಬಂದುಗಳ ಸಮಾಗಮ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಉತ್ತಮ ಧನಾರ್ಜನೆ. ಇತ್ಯಾದಿ ಶುಭಫ‌ಲ. ದಾಂಪತ್ಯ ತೃಪ್ತಿಕರ.

ತುಲಾ: ಸಣ್ಣ ಪ್ರಯಾಣ. ಜನಸಮೂಹದಲ್ಲಿ ಮಾನ್ಯತೆ, ಗೌರವ ಅಧಿಕಾರ ಲಭ್ಯ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ಸದ್‌ವ್ಯಯ. ಗುರುಹಿರಿಯರ ಸೇವೆಯಿಂದ ಮನಃತೃಪ್ತಿ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಸುದೃಢ. ಕೆಲಸ ಕಾರ್ಯಗಳಲ್ಲಿ ಸಫ‌ಲತೆ.

ವೃಶ್ಚಿಕ: ಆರೋಗ್ಯದಲ್ಲಿ ಸರಿಯಾದ ನಿಯಮ ಪಾಲಿಸುವುದು ಅಗತ್ಯ. ಹಿರಿಯರಿಗೆ ಮಕ್ಕಳಿಂದ ಸಂತೋಷದ ವಾರ್ತೆ. ವಿದ್ಯಾರ್ಥಿಗಳಿಗೆ ಸಂದಭೋìಚಿತ ಸಹಾಯ ಒದಗಿ ಬರುವುದು. ಅಧ್ಯಯನದಲ್ಲಿ ಪ್ರಗತಿ ಕಾಣುವುದು.

ಧನು: ಆಸ್ತಿ ಸಂಪಾದನೆಯಲ್ಲಿ ತಲ್ಲೀನತೆ. ಸಾಲ ಕೊಡುವಾಗ – ಪಡೆಯುವಾಗ ಪೂರ್ವಾಪರ ತಿಳಿದು ನಿರ್ಧರಿಸಿ. ಅನಿರೀಕ್ಷಿತ ಸ್ಥಾನ ಪ್ರಾಪ್ತಿ. ಉತ್ತಮ ಆರೋಗ್ಯ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿದ ಜವಾಬ್ದಾರಿ. ಅಧಿಕ ಶ್ರಮ.

ಮಕರ: ಮಕ್ಕಳ ವಿಚಾರದಲ್ಲಿ ಸುವಾರ್ತೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ , ಪ್ರಗತಿ ಕಂಡುಬರುವುದು. ಅನಾಯಾಸವಾಗಿ ಧನ ಸಂಪಾದನೆ. ಸತ್ಕಾರ್ಯಕ್ಕೆ ಧನವ್ಯಯ. ಮಿತ್ರರಿಂದ ಉತ್ತಮ ಸಹಕಾರ. ಜವಾಬ್ದಾರಿ ಪ್ರದರ್ಶನ.

ಕುಂಭ: ಅನಗತ್ಯ ವಿಚಾರಗಳಲ್ಲಿ ತೊಡಗಿಸಿ ಕೊಳ್ಳದಿರಿ. ಬುದ್ಧಿ, ತಾಳ್ಮೆ ಸಹನೆಯಿಂದ ವರ್ತಿಸಿ ನಿಮ್ಮ ಕಾರ್ಯಗಳನ್ನು ಸಫ‌ಲಗೊಳಿಸಿಕೊಳ್ಳಿ. ಗುರುಹಿರಿಯರೊಂದಿಗೆ ಮಿತ್ರರೊಂದಿಗೂ ವಿವೇಚನೆ ಯಿಂದ ವ್ಯವಹರಿಸಿ.

ಮೀನ: ಸುದೃಢ ಆರೋಗ್ಯ. ಉತ್ತಮ ಸ್ಥಾನಮಾನ ಗೌರವಾದಿ ಲಭ್ಯ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಯಶಸ್ಸು ಗಳಿಸಿದುದರಿಂದ ಮನಃಸಂತೋಷ. ದೂರದ ಮೂಲದಿಂದ ಹಣಕಾಸು ವೃದ್ಧಿ. ನಾನಾ ರೀತಿಯ ಹೂಡಿಕೆ ಸಂಭವ. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಮಿತ್ರರಿಂದ ಸೂಕ್ತ ಪ್ರೋತ್ಸಾಹ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

1-24-sunday

Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.