ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

Team Udayavani, Jan 31, 2023, 11:40 PM IST

ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

ದುಬಾೖ: ಮಂಗಳವಾರ ಪ್ರಕಟ ಗೊಂಡ ನೂತನ ಐಸಿಸಿ ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಆಫ್ಸ್ಪಿನ್ನರ್‌ ದೀಪ್ತಿ ಶರ್ಮ ಅಗ್ರಸ್ಥಾನವನ್ನು ಸಮೀಪಿಸಿದ್ದಾರೆ.

ಪ್ರಸಕ್ತ ಸಾಗುತ್ತಿರುವ ಟಿ20 ತ್ರಿಕೋನ ಸರಣಿಯಲ್ಲಿ ಸರ್ವಾಧಿಕ 9 ವಿಕೆಟ್‌ ಉರುಳಿಸಿರುವ ಅವರು ಮೂರರಿಂದ ಎರಡನೇ ಸ್ಥಾನಕ್ಕೆ ನೆಗೆದಿದ್ದಾರೆ.

ಇಂಗ್ಲೆಂಡ್‌ನ‌ ಸೋಫಿ ಎಕ್‌ಸ್ಟೋನ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಇವರ ಹಾಗೂ ದೀಪ್ತಿ ನಡುವೆ 26 ಅಂಕಗಳ ಅಂತರವಿದೆ. ದೀಪ್ತಿ 737, ಎಕ್‌ಸ್ಟೋನ್‌ 763 ಅಂಕ ಹೊಂದಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾದ ನೊಂಕುಲುಲೆಕೊ ಮ್ಲಾಬಾ ಒಂದು ಸ್ಥಾನ ಮೇಲೇರಿ ಮೂರಕ್ಕೆ ಬಂದು ನಿಂತಿದ್ದಾರೆ (732 ಅಂಕ).

ಭಾರತದ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಅವರ ರ್‍ಯಾಂಕಿಂಗ್‌ನಲ್ಲೂ ಉತ್ತಮ ಪ್ರಗತಿಯಾಗಿದೆ. ಅವರದು 4 ಸ್ಥಾನಗಳ ಜಿಗಿತ. ಈಗ 14ನೇ ಸ್ಥಾನ ಅಲಂಕರಿಸಿದ್ದಾರೆ.

ಟಾಪ್ ನ್ಯೂಸ್

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

ತೃತೀಯಲಿಂಗಿ ಗಗನಸಖಿ ಕೈಲೀ ಸ್ಕಾಟ್‌ ನಿಧನ!

ತೃತೀಯಲಿಂಗಿ ಗಗನಸಖಿ ಕೈಲೀ ಸ್ಕಾಟ್‌ ನಿಧನ!

MUMBAI WPL

ಫೈನಲ್‌ಗೆ ನೆಗೆದ ಮುಂಬೈ ಇಂಡಿಯನ್ಸ್‌: ಐಸಿ ವೋಂಗ್‌ ಹ್ಯಾಟ್ರಿಕ್‌

ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ: ಸಿಎಂ ಶ್ಲಾಘನೆ

ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ: ಸಿಎಂ ಶ್ಲಾಘನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pv sindhu

ಸ್ವಿಸ್‌ ಬ್ಯಾಡ್ಮಿಂಟನ್‌: ಸಿಂಧು ಆಘಾತಕಾರಿ ನಿರ್ಗಮನ

MUMBAI WPL

ಫೈನಲ್‌ಗೆ ನೆಗೆದ ಮುಂಬೈ ಇಂಡಿಯನ್ಸ್‌: ಐಸಿ ವೋಂಗ್‌ ಹ್ಯಾಟ್ರಿಕ್‌

mousin khan

ಮೊಹ್ಸಿನ್‌ ಖಾನ್‌ ಐಪಿಎಲ್‌ಗೆ ಅನುಮಾನ

T20 World Cup-winning England team met British Prime Minister Rishi Sunak

ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ

Lionel Messi Scores 800 Career Goals

ವೃತ್ತಿಜೀವನದ 800ನೇ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ; ವಿಡಿಯೋ ನೋಡಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

pv sindhu

ಸ್ವಿಸ್‌ ಬ್ಯಾಡ್ಮಿಂಟನ್‌: ಸಿಂಧು ಆಘಾತಕಾರಿ ನಿರ್ಗಮನ

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.