High Court: ಗುಂಪು ಗಲಭೆ ಸಂತ್ರಸ್ತರಿಗೆ ಪರಿಹಾರ ಹೆಚ್ಚಳ


Team Udayavani, Sep 27, 2023, 10:45 PM IST

high court karnataka

ಬೆಂಗಳೂರು: ಗುಂಪು ಗಲಭೆ ಪ್ರಕರಣಗಳಲ್ಲಿ ಸಂತ್ರಸ್ತರಾದವರಿಗೆ ನೀಡುವ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.

ಹೈಕೋರ್ಟ್‌ ಆದೇಶದ ಮೇರೆಗೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011ರ ಅಡಿಯಲ್ಲಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗಿದ್ದು, ಕುಟುಂಬಸ್ಥರಿಗೆ ಪರಿಹಾರದ ಮೊತ್ತ ಕೊಡಲಾಗುತ್ತದೆ.

ಪ್ರಾಣ ಹಾನಿ-5 ಲಕ್ಷ ರೂ.ಗಳಿಂದ 10 ಲಕ್ಷ ರೂ., ಪುನರ್ವಸತಿ ಕಲ್ಪಿಸುವಂತಹ ತೀವ್ರತರ ಗಾಯವಾದರೆ 1 ಲಕ್ಷಗಳಿಂದ 2 ಲಕ್ಷ, ಶೇ. 80ರಷ್ಟು ಅಂಗವೈಕಲ್ಯ ಉಂಟಾದರೆ 2 ರಿಂದ 5 ಲಕ್ಷ ರೂ., ಶೇ. 40 ರಿಂದ 80ರಷ್ಟು ಅಂಗವೈಕಲ್ಯ ಉಂಟಾದರೆ 2 ರಿಂದ 4 ಲಕ್ಷ ರೂ., ಶೇ. 20ರಿಂದ 40ರಷ್ಟು ಊನವಾದರೆ 1 ರಿಂದ 3 ಲಕ್ಷ ಹಾಗೂ ಶೇ. 20ಕ್ಕಿಂತ ಕಡಿಮೆ ವೈಕಲ್ಯ ಉಂಟಾದರೆ 1 ರಿಂದ 2 ಲಕ್ಷರೂ.ಗೆ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿದೆ.

 

ಟಾಪ್ ನ್ಯೂಸ್

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

Udupi; ಪುತ್ತಿಗೆ ಪರ್ಯಾಯ ಡಿ. 6: ಧಾನ್ಯ ಮುಹೂರ್ತ

Udupi; ಪುತ್ತಿಗೆ ಪರ್ಯಾಯ ಡಿ. 6: ಧಾನ್ಯ ಮುಹೂರ್ತ

Rain ಬೆಳ್ತಂಗಡಿಯ ಕೆಲವೆಡೆ ಮಳೆ

Rain ಬೆಳ್ತಂಗಡಿಯ ಕೆಲವೆಡೆ ಮಳೆ

Lok Sabha Elections ಅಭ್ಯರ್ಥಿ ಆಯ್ಕೆ: ಇಂದು ಮಂಗಳೂರಿನಲ್ಲಿ ಮಧು ಬಂಗಾರಪ್ಪ ಸಭೆ

Lok Sabha Elections ಅಭ್ಯರ್ಥಿ ಆಯ್ಕೆ: ಇಂದು ಮಂಗಳೂರಿನಲ್ಲಿ ಮಧು ಬಂಗಾರಪ್ಪ ಸಭೆ

Shettar (3)

BJP; ನನಗೆ ಅವಮಾನಿಸಿದ ಪಕ್ಷಕ್ಕೆ ಮರಳಲಾರೆ: ಶೆಟ್ಟರ್

Kasaragod 7 ಲಕ್ಷ ರೂ. ಕಾಳಧನ ವಶ: ಇಬ್ಬರು ಬಂಧನ

Kasaragod 7 ಲಕ್ಷ ರೂ. ಕಾಳಧನ ವಶ: ಇಬ್ಬರು ಬಂಧನ

Tulu Movie “ರಾಪಟ’ ತುಳು ಚಲನಚಿತ್ರ ತೆರೆಗೆ

Tulu Movie “ರಾಪಟ’ ತುಳು ಚಲನಚಿತ್ರ ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

idagunji ganesh bhat

Ayodhya: ಅಯೋಧ್ಯೆ ಬಾಲರಾಮ ಮೂರ್ತಿ ರಚನೆಗೆ ಇಡಗುಂಜಿ ಗಣೇಶ ಭಟ್ಟ

kantaraju

Census: ವೈಜ್ಞಾನಿಕ ದತ್ತಾಂಶದಿಂದ ಮೀಸಲು ಸಾಧ್ಯ: ಕಾಂತರಾಜ್‌

PRIYANK KHARGE IMP

Karnataka: ಗ್ರಾಮೀಣ ಆವಿಷ್ಕಾರ ನಿಧಿ ಸ್ಥಾಪನೆಗೆ ನಿರ್ಧಾರ: ಪ್ರಿಯಾಂಕ್‌ ಖರ್ಗೆ 

yatnal

BJP: ಯತ್ನಾಳ್‌ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ?

crime scene

Gudibande: ತಂಗಿಯ ಮಗನನ್ನೇ ಕೊಂದು ಹೂತು ಹಾಕಿದಳು!

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

police siren

E.D: ಚೇಸಿಂಗ್‌ ಬಳಿಕ ಇ.ಡಿ. ಅಧಿಕಾರಿ ಸೆರೆ

GST

GST: ನವೆಂಬರ್‌ ಜಿಎಸ್‌ಟಿ ಶೇ.15 ಹೆಚ್ಚಳ ಕರ್ನಾಟಕದ ಜಮೆಯೂ ಶೇ.17ಕ್ಕೆ ಜಿಗಿತ

hassan kidnap

Hassan: ಶಿಕ್ಷಕಿಯನ್ನು ಅಪಹರಿಸಿದ ಆರೋಪಿ ನೆಲ್ಯಾಡಿಯಲ್ಲಿ ಸೆರೆ

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

idagunji ganesh bhat

Ayodhya: ಅಯೋಧ್ಯೆ ಬಾಲರಾಮ ಮೂರ್ತಿ ರಚನೆಗೆ ಇಡಗುಂಜಿ ಗಣೇಶ ಭಟ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.