iPhone 15: “ಭಾರತ”ದ ಐಫೋನ್ 15 ಅನಾವರಣ
Team Udayavani, Sep 12, 2023, 11:27 PM IST
ವಾಷಿಂಗ್ಟನ್: ಸ್ಮಾರ್ಟ್ಫೋನ್ ತಯಾರಕ ಕಂಪೆನಿ ಆ್ಯಪಲ್ ತನ್ನ ಐಫೋನ್ 15 ಸರಣಿಯನ್ನು ಮಂಗಳವಾರ ರಾತ್ರಿ ಅನಾವರಣಗೊಳಿಸಿದೆ. ಈ ಪೈಕಿ ಭಾರತದಲ್ಲೇ ತಯಾರಾದ ಐಫೋನ್ 15 ಅನ್ನೂ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಕಂಪೆನಿ ಮುಂದಾಗಿದ್ದು, ಉದ್ಘಾಟನ ದಿನದಂದೇ ಖರೀದಿಗೆ ಲಭ್ಯವಿರಲಿದೆ ಎಂದು ಮೂಲಗಳು ತಿಳಿಸಿವೆ.
ಜತೆಗೆ ಸೀಮಿತ ಸಂಖ್ಯೆಯ ಮೇಕ್ ಇನ್ ಇಂಡಿಯಾ ಐಫೋನ್ 15ಗಳನ್ನು ಇತರ ದೇಶಗಳಿಗೂ ರಫ್ತು ಮಾಡುವ ಸಾಧ್ಯತೆಯಿದೆ. ತಮಿಳುನಾಡಿನ ಶ್ರೀಪೆರಂಬದೂರ್ನ ಸ್ಥಾವರದಲ್ಲಿ ಫಾಕ್ಸ್ಕಾನ್ ಸಂಸ್ಥೆಯು ಈ ಐಫೋನ್ಗಳನ್ನು ತಯಾರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!