ಇನ್‌ಸ್ಟಾಗ್ರಾಂ, ಫೇಸ್ಬುಕ್ ಬ್ಲೂಟಿಕ್‌ಗೂ ಶುಲ್ಕ?
Team Udayavani, Feb 4, 2023, 7:55 AM IST
ನವದೆಹಲಿ: ಹಣಪಾವತಿಸಿದರೆ ಸಾಮಾನ್ಯ ಟ್ವಿಟರ್ ಖಾತೆಗಳಿಗೆ ಬ್ಲೂ ಟಿಕ್ ನೀಡುವ ಟ್ವಿಟರ್ ಯೋಜನೆ ಬೆನ್ನಲ್ಲೇ, ಮೆಟಾ ಸಂಸ್ಥೆ ಒಡೆತನದ ಇನ್‌ಸ್ಟಾಗ್ರಾಂ ಹಾಗೂ ಫೇಸ್ಬುಕ್ ಕೂಡ ಪಾವತಿ ಬ್ಲೂಟಿಕ್ ನೀಡುವ ಬಗ್ಗೆ ಚಿಂತನೆ ನಡೆಸಿವೆ ಎನ್ನಲಾಗಿದೆ.
ಖ್ಯಾತ ಮೊಬೈಲ್ ಡೆವಲಪರ್ ಹಾಗೂ ರಿವರ್ಸ್ ಇಂಜಿನಿಯರ್ ಅಲೆಸ್ಸಾಂಡ್ರೋ ಫಲುಝಿ, ಜಾಲತಾಣದಲ್ಲಿ ಈ ಕುರಿತಾದ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಕೋರ್ಡ್ ವರ್ಡಿಂಗ್‌ನಲ್ಲಿ ಫಲುಝಿ ಈ ವಿಚಾರ ಹಂಚಿಕೊಂಡಿದ್ದಾರೆ. ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸದ್ಯಕ್ಕೆ ಪಾಪ್ಯುಲರ್ ವ್ಯಕ್ತಿಗಳಿಗೆ ಮಾತ್ರ, ಬ್ಲೂ ಬ್ಯಾಡ್ಜ್ ಇರುವ ವೆರಿಫೈಡ್ ಅಕೌಂಟ್ ನೀಡಲಾಗ್ತಿದ್ದು, ಇನ್ನು ಮುಂದೆ ಟ್ವಿಟರ್‌ನಂತೆಯೇ ಹಣ ಪಾವತಿಸಿದ ಖಾತೆದಾರರಿಗೆ ಬ್ಲೂ ಟಿಕ್ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ಟ್ವಿಟರ್, ಬ್ಲೂ ಟಿಕ್ ಪಡೆದುಕೊಳ್ಳಲು ತಿಂಗಳಿಗೆ 8 ಡಾಲರ್‌ಗಳನ್ನು ಪಾವತಿಸುವ ಆಯ್ಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಮಾದರಿ ವೆರ್ನಾ ರಿಲೀಸ್; ನಾಲ್ಕು ವಿಧಗಳಲ್ಲಿ, ಒಂಬತ್ತು ಬಣ್ಣಗಳಲ್ಲಿ ಲಭ್ಯ
PAN Aadhaar Link: 10 ದಿನ ಬಾಕಿ – ಆಧಾರ್ PAN ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?
ಮಾರುತಿ ಬ್ರೆಜ್ಜಾ ಸಿಎನ್‌ಜಿ ಬಿಡುಗಡೆ; ಒಂದು ಕಿಲೋ ಸಿಎನ್‌ಜಿಗೆ 25.51 ಕಿ.ಮೀ. ಮೈಲೇಜ್
ಭಾರತದಲ್ಲಿ ಲಭ್ಯ; Royal Enfield Interceptor 650, ಕಾಂಟಿನೆಂಟಲ್ ಜಿಟಿ 650…ಬೆಲೆ ವಿವರ
ಶೈನ್100 ಸಿಸಿ ಬಿಡುಗಡೆ; ಲೀಟರ್ ಪೆಟ್ರೋಲ್‌ಗೆ 65 ಕಿ.ಮೀ. ಮೈಲೇಜ್