Israel: ಇಸ್ರೇಲ್ಗೆ ಶೀಘ್ರವೇ 7 ಮುಸ್ಲಿಂ ರಾಷ್ಟ್ರಗಳ ಅಂಗೀಕಾರ
Team Udayavani, Sep 25, 2023, 8:07 PM IST
ಜೆರುಸಲೇಂ: ಸದ್ಯದಲ್ಲೇ ಇಸ್ರೇಲ್ ಅನ್ನು ಅಧಿಕೃತ ರಾಷ್ಟ್ರವೆಂದು ಯುಎಇ, ಬಾಂಗ್ಲಾದೇಶ ಸೇರಿದಂತೆ ಆರರಿಂದ ಏಳು ಮುಸ್ಲಿಂ ದೇಶಗಳು ಅಂಗೀಕರಿಸಲಿವೆ. ಈ ಬಗ್ಗೆ ಆ ದೇಶದ ವಿದೇಶಾಂಗ ಸಚಿವ ಎಲಿ ಕೊಹೆನ್ ಅವರೇ ಸುಳಿವು ನೀಡಿದ್ದಾರೆ.
ಸೌದಿ ಅರೇಬಿಯಾ, ಬಾಂಗ್ಲಾದೇಶ, ಸುಡಾನ್, ಸೋಮಾಲಿಯಾ, ಮೊರಾಕ್ಕೋ, ಬಹ್ರೈನ್, ಯುಎಇಗಳು ಶೀಘ್ರದಲ್ಲಿಯೇ ಇಸ್ರೇಲ್ಗೆ ಮಾನ್ಯತೆ ನೀಡಲಿವೆ. “ಅಬ್ರಾಹಾಂ ಒಪ್ಪಂದ’ದ ಅನ್ವಯ ಈ ರಾಷ್ಟ್ರಗಳು ಮಾನ್ಯತೆ ನೀಡಲಿವೆ. ಈಗಾಗಲೇ ನಾಲ್ಕು ಅರಬ್ ರಾಷ್ಟ್ರಗಳು ಇಸ್ರೇಲ್ಗೆ ಮಾನ್ಯತೆ ನೀಡಿವೆ. ಹತ್ತು ಅರಬ್ ಹೊರತಾಗಿರುವ ರಾಷ್ಟ್ರಗಳ ಪೈಕಿ ಕೆಲವು ಮಾತ್ರ ಅದನ್ನು ಅಂಗೀಕರಿಸಿವೆ. 1948 ಮೇ 14ರಂದು ಸ್ಥಾಪನೆಗೊಂಡ ಇಸ್ರೇಲ್ಗೆ ಜಗತ್ತಿನಲ್ಲಿ ಮೊದಲ ಹಂತದಲ್ಲಿ ಮಾನ್ಯತೆ ನೀಡಿದ ದೇಶಗಳ ಪೈಕಿ ಭಾರತವೂ ಒಂದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ