
ಆಗಸದಿಂದ ಕಪ್ಪು ಬಣ್ಣದ, ಬೆಳ್ಳಿಯ ಲೋಹ ಉದುರಿದಾಗ!
Team Udayavani, May 17, 2022, 6:40 AM IST

ಅಹ್ಮದಾಬಾದ್: ಇತ್ತೀಚೆಗೆ ದೇಶದ ಒಂದಲ್ಲ ಒಂದು ಕಡೆ ಆಗಸದಿಂದ ಲೋಹದ ತುಣುಕುಗಳು ಉದುರುವುದು ಪತ್ತೆಯಾಗುತ್ತಲೇ ಇವೆ.
ಈಗ ಗುಜರಾತ್ ಸರದಿ. ಅಲ್ಲಿನ ಮೂರು ಜಿಲ್ಲೆಗಳಲ್ಲಿ ಕಪ್ಪು ಬಣ್ಣದ, ಬೆಳ್ಳಿಯ ಲೋಹದ ಚೆಂಡುಗಳೇ ಆಗಸದಿಂದ ಉರುಳಿವೆ. ನೆಲದ ಮೇಲೆ ಬಿದ್ದ ರಭಸಕ್ಕೆ ಒಡೆದು ಚೆಲ್ಲಾಪಿಲ್ಲಿಯಾಗಿವೆ.
ಅವುಗಳೇನೆಂದು ತಿಳಿಯದ ಜನ ದಿಗ್ಭ್ರಾಂತರಾಗಿದ್ದಾರೆ! ಸುರೇಂದ್ರ ನಗರ ಜಿಲ್ಲೆಯ ಸಾಯ್ಲಾ ಹಳ್ಳಿಯಲ್ಲಿ ಲೋಹದ ಚೆಂಡೊಂದು ಪತ್ತೆಯಾಗಿದೆ.
ಖೇಡ ಜಿಲ್ಲೆಯ ಉಮ್ರೆತ್, ನದಿಯಾಡ್‌ನಲ್ಲೂ ಇಂತಹದ್ದೇ ವಿಚಿತ್ರ ವಸ್ತುಗಳು ಪತ್ತೆಯಾಗಿವೆ. ಆನಂದ ಜಿಲ್ಲೆಯ 3 ಹಳ್ಳಿಗಳಲ್ಲೂ ಇಂತಹದ್ದೇ ಘಟನೆಗಳು ನಡೆದಿವೆ. ಸದ್ಯ ಗುಜರಾತ್‌ನ ಬಾಹ್ಯಾಕಾಶ ಸಂಶೋಧನಾ ಘಟಕ ಆ ವಸ್ತುಗಳನ್ನು ಪರಿಶೀಲಿಸಿವೆ.
ಇದುವರೆಗಿನ ಮಾಹಿತಿ ಪ್ರಕಾರ ಅವು, ಉಪಗ್ರಹದ ಅವಶೇಷಗಳೆಂದು ಊಹಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Sanatana: ಸನಾತನ ಧರ್ಮದ ನಿರ್ಮೂಲನೆ.. ಪರೋಕ್ಷವಾಗಿ ಉದಯನಿಧಿ ಬೆಂಬಲಿಸಿದ ಕಮಲ್ ಹಾಸನ್

Modi Multiplex: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎಂದ ಕಾಂಗ್ರೆಸ್ ಹಿರಿಯ ನಾಯಕ

Heavy Rain: ನಾಗ್ಪುರದಲ್ಲಿ ವರುಣನ ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ಥ