ನಟಿ, ಮೋಡೆಲ್ ಶಹನಾ ನಿಗೂಢ ಸಾವು; ಪತಿ ಆರೋಪಿ
Team Udayavani, May 14, 2022, 10:30 PM IST
ಕುಂಬಳೆ: ಕಾಸರಗೋಡು ಚೆರ್ವತ್ತೂರಿನ ವಲಿಯವಳಪ್ಪು ನಿವಾಸಿ ಕಿರುತೆರೆ ನಟಿ,ಮೋಡೆಲ್‌ಆಗಿದ್ದ ಶಹನಾ (20) ಎಂಬಾಕೆ ಕಲ್ಲಿಕೋಟೆಯ ಬಾಡಿಗೆ ಮನೆಯೊಳಗೆ ನಿಗೂಡವಾಗಿ ಸಾವಿಗೀಡಾದ ಪ್ರಕರಣದಲ್ಲಿ ಪತಿ ಕಲ್ಲಿಕೋಟೆಯ ಅಯ್ಯಪ್ಪನ್‌ಕಂಡಿ ಸಜ್ಜಾದ್ (31) ಎಂಬಾತ ಆರೋಪಿಯಾಗಿರುವುದಾಗಿ ಜಿಲ್ಲಾ ಪೊಲೀಸ್ ಅಧಿಕಾರಿ ಕೆ.ಸುದರ್ಶನ್ ಅವರ ತನಿಖೆಯಿಂದ ದೃಢಪಟ್ಟಿದೆ.
ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ ಕಾರಣ ಶಹಾನಾ ನೇಣಿಗೆ ಶರಣಾಗಿರುದಾಗಿ ತಿಳಿದು ಬಂದಿದ್ದು ಆರೋಪಿಯ ಮನೆಯಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದೆ.
ಸಾವಿನ ಹಿಂದಿನ ದಿನ ಮನೆಯೊಳಗೆ ಸತಿಪತಿಗಳ ಜಗಳ ಕೇಳಿರುವುದಾಗಿ ನೆರೆ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ನಟಿಯ ದೇಹದಲ್ಲಿ ಹಲ್ಲೆಯ ಗಾಯವಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಣಿಪಾಲ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಬೈಕ್ ; ವಿದ್ಯಾರ್ಥಿ ಸಾವು
ಆರ್ಮಿ ಏವಿಯೇಷನ್ಗೆ ಮೊದಲ ಮಹಿಳಾ ಪೈಲೆಟ್; ಹೊಸ ಇತಿಹಾಸ ಬರೆದ ಕ್ಯಾಪ್ಟನ್ ಅಭಿಲಾಷಾ ಬರಕ್
ಗಂಡು, ಗಂಡನ್ನೇ ಮದುವೆಯಾದರೆ ಮಕ್ಕಳಾಗುತ್ತವೆಯೇ?: ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನೆ
ಲಖೀಂಪುರ ಖೇರಿ ಪ್ರಕರಣ: ಮೇ 30ಕ್ಕೆ ಆಶಿಶ್ ಮಿಶ್ರಾ ಜಾಮೀನು ವಿಚಾರಣೆ
ಕೊಳ್ಳೇಗಾಲ : ಬೈಕ್ ಕದ್ದು ಜೂಜಾಡುತ್ತಿದ್ದ ವ್ಯಕ್ತಿಯ ಬಂಧನ