
Facebook: ಲೋಗೋ ಅಪ್‌ಡೇಟ್ ಮಾಡಿದ ಫೇಸ್‌ಬುಕ್
Team Udayavani, Sep 22, 2023, 12:07 AM IST

ಮೆಟಾ ಒಡೆತನದ ಖ್ಯಾತ ಜಾಲತಾಣ ವೇದಿಕೆ ಫೇಸ್‌ಬುಕ್ ತನ್ನ ಲೋಗೋವನ್ನು ಅಪ್‌ಡೇಟ್ ಮಾಡಿದೆ. ಇದು ಎಷ್ಟೋ ಮಂದಿಯ ಗಮನಕ್ಕೇ ಬಂದೇ ಇಲ್ಲ. ಹೌದು ಹಳೆಯ ಚಿಹ್ನೆಗೆ ಗಾಢ ಬಣ್ಣ ನೀಡುವ ಮೂಲಕ ಫೇಸ್‌ಬುಕ್ ತನ್ನ ಲೋಗೋದಲ್ಲಿ ಬದಲಾವಣೆ ತಂದಿದೆ.
ಈ ಹಿಂದೆ ಆಕಾಶ ನೀಲಿಯ ಬಣ್ಣದ ಮೇಲೆ “ಎಫ್’ ಅಕ್ಷರ ಬರೆದಿರುವ ಲೋಗೋವನ್ನು ಫೇಸ್‌ಬುಕ್ ಹೊಂದಿತ್ತು. ಆದರೀಗ ಆ ಬಣ್ಣವನ್ನು ಕೊಂಚ ಗಾಢಗೊಳಿಸಿ, ಎಫ್ ಅಕ್ಷರವನ್ನು ಮತ್ತಷ್ಟು ಬೋಲ್ಡ್ ಮಾಡಿ, ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿದೆ. ಬೋಲ್ಡ್, ಎಲೆಕ್ಟ್ರಿಕ್ ಆ್ಯಂಡ್ ಎವರ್‌ಲಾಸ್ಟಿಂಗ್’ ಕಾನ್ಸೆಪ್ಟ್ನಲ್ಲಿ ಲೋಗೋ ಅಪ್‌ಡೇಟ್ ಮಾಡಿದ್ದೇವೆ ಎಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್ ರಿಯಾಲಿಟಿ ಕನ್ನಡಕ

Alert: ವಿವಸ್ತ್ರಗೊಳಿಸುವ ಆ್ಯಪ್‌ಸಂಖ್ಯೆ ಹೆಚ್ಚಳ- ಆತಂಕ

UNO: ವಿಶ್ವಸಂಸ್ಥೆಯ ಪ್ರಯತ್ನಕ್ಕೆ ಅಮೆರಿಕ ಅಡ್ಡಗಾಲು- ಗಾಜಾ ಕದನ ವಿರಾಮಕ್ಕೆ ತಡೆ

Britain:ನೆದರ್ಲೆಂಡ್ ಪ್ರಧಾನಿ ಬ್ರಿಟನ್‌ಗೆ ಆಗಮನ ವೇಳೆ ಮನೆ ಲಾಕ್- ರಿಷಿ ಸುನಕ್‌ಗೆ ಪೇಚು!

US: ಡ್ರಗ್ಸ್, ಲಕ್ಸುರಿ ಕಾರು, ಸೆಕ್ಸ್ ಕ್ಲಬ್….!- ಬೈಡೆನ್ ಪುತ್ರನ ಐಷಾರಾಮಿ ಶೋಕಿ