
Motorola 40ನಿಯೋ ಬಿಡುಗಡೆ: ಬ್ಲ್ಯಾಕ್, ಬ್ಲೂ, ಪಿಸ್ತಾ ಕಲರ್‌ನಲ್ಲಿ ಲಭ್ಯ
* 20,999 ರೂ. ಆಫರ್ ಪ್ರೈಸ್
Team Udayavani, Sep 22, 2023, 12:09 AM IST

ಮೊಬೈಲ್ ತಯಾರಕ ಸಂಸ್ಥೆ ಮೊಟೊರೊಲಾ ತನ್ನ ನೂತನ ಎಡ್ಜ್ ಸೀರಿಸ್ ಸ್ಮಾರ್ಟ್‌ಫೋನ್ 40 ನಿಯೋ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಮೂರು ಬಣ್ಣಗಳಲ್ಲಿ, ಎರಡು ರೀತಿಯ ಸ್ಟೋರೇಜ್ ವಿಭಿನ್ನತೆಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗಿದೆ.
50 ಮೆಗಾಪಿಕ್ಸೆಲ್ ಕ್ಯಾಮರಾ ವಿನ್ಯಾಸದ ಜತೆಗೆ ನೈಟ್ ವಿಷನ್ ಅಲ್ಟ್ರಾ ಕ್ಯಾಮೆರಾ ವಿನ್ಯಾಸವನ್ನು ಒಳಗೊಂಡಿರುವುದು ಇದರ ವಿಶೇಷತೆ. 5ಜಿ ಸ್ಮಾರ್ಟ್‌ಫೋನ್ ಆಗಿರುವ 40 ನಿಯೋ, ಅಂಡರ್‌ವಾಟರ್ ಪ್ರೊಟೆಕ್ಷನ್ ಅನ್ನೂ ಹೊಂದಿದೆ. 8ಜಿಬಿ ರ್ಯಾಮ್+128 ಜಿಬಿ ಸ್ಟೋರೆಜ್ ಹಾಗೂ 12 ಜಿಬಿ ರ್ಯಾಮ್ +256 ಜಿಬಿ ಸ್ಟೋರೇಜ್ ಹೊಂದಿದ್ದು, ಇದರ ಆರಂಭಿಕ ಬೆಲೆ ಕ್ರಮವಾಗಿ 23,999 ರೂ. ಹಾಗೂ 25,999 ರೂ.ಗಳಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್ ರಿಯಾಲಿಟಿ ಕನ್ನಡಕ

Alert: ವಿವಸ್ತ್ರಗೊಳಿಸುವ ಆ್ಯಪ್‌ಸಂಖ್ಯೆ ಹೆಚ್ಚಳ- ಆತಂಕ

Kawasaki: ಭಾರತದ ಮಾರುಕಟ್ಟೆಗೆ “W 175 ಸ್ಟ್ರೀಟ್” ಪರಿಚಯಿಸಿದ ಕವಾಸಕಿ

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

US Market: ಟೆಸ್ಲಾದ “ಸೈಬರ್ ಟ್ರಕ್ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!