Rappers: ಜಾಲತಾಣಗಳಲ್ಲಿ ಕಾಶ್ಮೀರಿ ರ‍್ಯಾಪರ್‌ಗಳ ಸಂಚಲನ

Team Udayavani, Dec 9, 2023, 12:41 AM IST

mike recorder

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಕಣಿವೆಯಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಯ ಪರ್ವವನ್ನು ಬಿಂಬಿಸಿ ಕಾಶ್ಮೀರದ ಇಬ್ಬರು ರ್ಯಾಪರ್‌ಗಳು ಹಾಡಿರುವ ಹಾಡು ಅಂತರ್ಜಾಲದಲ್ಲಿ ಸಂಚಲನವನ್ನೇ ಮೂಡಿಸಿದೆ.

“ಬದಲ್ತಾ ಕಾಶ್ಮೀರ್‌” ಎಂಬ ಶೀರ್ಷಿಕೆಯ ರ್ಯಾಪ್‌ ಸಾಂಗ್‌ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್‌ ಆಗಿದ್ದು, ಕೆಲವೇ ದಿನಗಳಲ್ಲಿ 20 ಲಕ್ಷ ವೀಕ್ಷಣೆಯನ್ನು ಪಡೆದಿದೆ.

ರಾಸಿಖ್‌ ಶೇಖ್‌(ಎಂಸಿ ರಾ) ಮತ್ತು ಹುಮೈರಾ(8ಎಂಆರ್‌) ಎಂಬ ರ್ಯಾಪರ್‌ಗಳು ಸುಮಾರು 3 ನಿಮಿಷಗಳ ಕಾಲ ಈ ಹಾಡು ಹಾಡಿದ್ದಾರೆ. ಡಿ.3ರಂದು ಇದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಶ್ರೀನಗರ ಮೂಲದ 15 ಅಥವಾ ಚಿನಾರ್‌ ಕಾರ್ಪ್ಸ್‌ನ ಕಾರ್ಪ್ಸ್‌ ಕಮಾಂಡರ್‌ ಲೆ| ಜ| ರಾಜೀವ್‌ ಘಾಯ್‌ ಸೇರಿದಂತೆ ಹಲವು ಗಣ್ಯರು ಈ ಹಾಡನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

370ನೇ ವಿಧಿಯ ರದ್ದತಿ ಬಳಿಕ ಕಾಶ್ಮೀರದಲ್ಲಿ ಹೇಗೆ ಬದಲಾವಣೆಯ ಗಾಳಿ ಬೀಸಿತು, ಧಾರ್ಮಿಕವಾಗಿ ಎಲ್ಲರನ್ನೊಳಗೊಂಡ ರಾಜ್ಯವಾಗಿ ಹೇಗೆ ಕಣಿವೆ ಬದಲಾಯಿತು, ಹೆಣ್ಣುಮಕ್ಕಳು ಹೇಗೆ ತಮ್ಮಿಚ್ಛೆಯ ಉಡುಗೆ ತೊಡುವ ಸ್ವಾತಂತ್ರ್ಯ ಪಡೆದರು ಎಂಬುದನ್ನು ಹಾಡಿನಲ್ಲಿ ಬಿಂಬಿಸಲಾಗಿದೆ. ತ್ರಿವರ್ಣ ಧ್ವಜವೇ ನನ್ನ ಅಸ್ಮಿತೆ, ಹಿಂದುಸ್ಥಾನವೇ ನನ್ನ ದೇಶ ಎಂಬ ಸಾಲೂ ಈ ಹಾಡಿನಲ್ಲಿದ್ದು, ಕೇಳಿದವರನ್ನು ರೋಮಾಂಚನಗೊಳಿಸುವಂತಿದೆ.

ಟಾಪ್ ನ್ಯೂಸ್

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!

Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ ಐವರು ಸ್ಥಳದಲ್ಲೇ ಮೃತ್ಯು

IPL 2024; ಕೆಲವೇ ದಿನಗಳಿರುವಂತೆ ನಾಯಕತ್ವ ಬದಲಾವಣೆ ಮಾಡಿದ ಸನ್ ರೈಸರ್ಸ್ ಹೈದರಾಬಾದ್

Sakleshpura: ಅಟ್ಟಾಡಿಸಿದ ಕಾಡಾನೆ; ಸಿನಿಮೀಯ ರೀತಿಯಲ್ಲಿ ಪಾರಾದ ಕೂಲಿ ಕಾರ್ಮಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ

Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ ಐವರು ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ ಐವರು ಸ್ಥಳದಲ್ಲೇ ಮೃತ್ಯು

Unemployment: ಪ್ರಧಾನಿ ದುರಾಡಳಿತದಿಂದ ಭಾರತದಲ್ಲಿ ಪಾಕ್‌ಗಿಂತ 2 ಪಟ್ಟು ನಿರುದ್ಯೋಗ: ರಾಗಾ

Unemployment: ಮೋದಿ ದುರಾಡಳಿತದಿಂದ ಭಾರತದಲ್ಲಿ ಪಾಕ್‌ಗಿಂತ 2 ಪಟ್ಟು ನಿರುದ್ಯೋಗ: ರಾಗಾ

Resignation: ಶಿಕ್ಷಕ ಹಗರಣ… ತನಿಖೆಗೆ ಆದೇಶಿಸಿದ್ದ ಜಡ್ಜ್ ನಾಳೆ ರಾಜೀನಾಮೆ?

INLD ಮುಖ್ಯಸ್ಥ ರಾಠಿ ಹತ್ಯೆ ಪ್ರಕರಣ: ಗೋವಾದಲ್ಲಿ 2 ಶೂಟರ್‌ಗಳ ಬಂಧನ, ಉಳಿದವರಿಗಾಗಿ ಶೋಧ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Mantralayam; ಮಾ.11ರಿಂದ ಮಂತ್ರಾಲಯದಲ್ಲಿ ಗುರು ವೈಭವೋತ್ಸವ

Mantralayam; ಮಾ.11ರಿಂದ ಮಂತ್ರಾಲಯದಲ್ಲಿ ಗುರು ವೈಭವೋತ್ಸವ

Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!

Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!

Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ

Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.