900 ಕೋಟಿ ರೂ.ಗಡಿ ದಾಟಿದ ಪಠಾಣ್ ಸಿನೆಮಾ!
Team Udayavani, Feb 12, 2023, 8:05 AM IST
ಬಾಲಿವುಡ್ ನಟ ಶಾರುಖ್ ಖಾನ್ಗೆ ಬಿಗ್ ಬ್ರೇಕ್ ನೀಡಿದ ಪಠಾಣ್ ವಿಶ್ವಾದ್ಯಂತ ಕಲೆಕ್ಷನ್ನಲ್ಲಿ 900 ಕೋಟಿ ರೂ.ಗಳಿಕೆ ದಾಟುವ ಮೂಲಕ ದಾಖಲೆ ನಿರ್ಮಿಸಿದೆ.
ಕೆಜಿಎಫ್ ಹಿಂದಿ ಆವೃತ್ತಿಯ ದೇಶಿ ಗಳಿಕೆ ಹಿಂದಿಕ್ಕಿ ಸೈ ಎನಿಸಿಕೊಂಡಿದ್ದ ಪಠಾಣ್ ಸಿನೆಮಾ ಈಗ ವಿಶ್ವದಲ್ಲೇ ಅತ್ಯಂತ ಹೆಚ್ಚುಗಳಿಕೆ ಕಂಡ ಹಿಂದಿ ಸಿನೆಮಾ ಎನ್ನುವ ಖ್ಯಾತಿಗೂ ಪಾತ್ರವಾಗಿದೆ.
ಯಶ್ ರಾಜ್ ಫಿಲ್ಮ್ಸ್ ಗಳಿಕೆಯ ವರದಿ ತೆರೆದಿಟ್ಟಿದ್ದು, ದೇಶದಲ್ಲಿ 558.40 ಕೋಟಿ ರೂ., ವಿದೇಶಗಳಲ್ಲಿ 342.60 ಕೋಟಿ ರೂ.ಗಳಿಕೆ ಮೂಲಕ ಪಠಾಣ್ ಸಿನೆಮಾದ ಜಾಗತಿಕ ಗಳಿಕೆ 901 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್