

Team Udayavani, Feb 10, 2023, 9:08 PM IST
ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ 9 ವರ್ಷದ ಮಣಿಕೌಶಲ್ ಎಂಬ ಬಾಲಕನ ಇಚ್ಛೆಯನ್ನು ಟಾಲಿವುಡ್ ನಟ ರಾಮ್‌ಚರಣ್ ತೇಜ ಪೂರೈಸಿದ್ದಾರೆ.
ಜನಪ್ರಿಯ ನಟನನ್ನು ನೋಡಿ, ಭೇಟಿಯಾಗಬೇಕು ಎಂದು ಆತ ಇಚ್ಛಿಸಿದ್ದ. ಈ ಹಿನ್ನೆಲೆಯಲ್ಲಿ ಎನ್‌ಜಿಒ ಚರಣ್ ಅವರನ್ನು ಸಂಪರ್ಕಿಸಿ, ಬಾಲಕನ ಇಚ್ಛೆಯನ್ನು ವಿವರಿಸಿತು. ಅದಕ್ಕೆ ಸ್ಪಂದಿಸಿದ ರಾಮ್‌ಚರಣ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನನ್ನು ಮಾತನಾಡಿಸಿದ್ದಾರೆ. ಮಾತ್ರವಲ್ಲ ಬಾಲಕನ ಅಪ್ಪಅಮ್ಮನೊಂದಿಗೂ ಮಾತನಾಡಿ ಸಮಾಧಾನ ಪಡಿಸಿದ್ದಾರೆ.
ತಾವೇ ಬರೆದ ಪುಟ್ಟ ನೋಟೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ. ಜಾಲತಾಣಗಳಲ್ಲಿ ಅವರ ನಿಲುವಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Ad
Ramayana Movie: ʼರಾಮಾಯಣʼ ಪಾರ್ಟ್ 1,2 ಗೆ ರಣ್ಬೀರ್ ಪಡೆಯುವ ಸಂಭಾವನೆ ಎಷ್ಟು?
Sardaar Ji 3; ದಿಲ್ಜಿತ್ ದೋಸಾಂಜ್ ಗೆ ಪಂಜಾಬ್‌ನ ವಿವಿಧ ಪಕ್ಷಗಳ ಸಿಖ್ ನಾಯಕರ ಬೆಂಬಲ
Dhurandhar: ರಕ್ತಸಿಕ್ತ ʼಧುರಂಧರ್ʼ ಲುಕ್‌ನಲ್ಲಿ ಮಿಂಚಿದ ರಣ್ವೀರ್; ರಿಲೀಸ್ ಡೇಟ್ ಔಟ್
Bollywood: 9000 ಪರದೆಗಳಲ್ಲಿ ರಿಲೀಸ್ ಆಗಲಿರುವ ಮೊದಲ ಭಾರತೀಯ ಚಿತ್ರವಾಗಲಿದೆ ʼವಾರ್ -2ʼ
Jurassic Park: ಡೈನೋಸರ್ ಕುರಿತ ಬಾಲ್ಯದ ಕುತೂಹಲಕ್ಕೆ ಅಳಿಯದ ಸೆಳೆತ
Udupi: ಶಾಸಕರೊಬ್ಬರ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಇಂದಿನ ನೈಜ ಸ್ಥಿತಿ ಅನಾವರಣ: ಗುರ್ಮೆ
Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!
Kota: ಯಡ್ತಾಡಿ ಕಂಬಳ ಗದ್ದೆಯ ಸಾಂಪ್ರದಾಯಿಕ ನಾಟಿ: ನೂರಕ್ಕೂ ಅಧಿಕ ಮಹಿಳೆಯರು ಭಾಗಿ!
Udupi: ಆಯುರ್ವೇದ ಶಿಕ್ಷಣ, ಚಿಕಿತ್ಸೆ, ಔಷಧ ಕ್ಷೇತ್ರದಲ್ಲಿ ದಾಪುಗಾಲು
Kundapura: ಶತಮಾನದ ಹೊಸ್ತಿಲಲ್ಲಿರುವ ಕೊಡ್ಲಾಡಿ ಶಾಲೆಗೆ ಬೇಕು ಕೊಠಡಿ
You seem to have an Ad Blocker on.
To continue reading, please turn it off or whitelist Udayavani.