ದಂತಕಥೆಗಳ ಕ್ರಿಕೆಟ್ ಕೂಟಕ್ಕೆರವಿ ಶಾಸ್ತ್ರಿ ಕಮಿಷನರ್
Team Udayavani, Nov 16, 2021, 4:55 AM IST
ಮುಂಬೈ: ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರಿಗೆ ನೂತನ ಹುದ್ದೆಯೊಂದು ಲಭಿಸಿದೆ.
ಅವರೀಗ “ಲೆಜೆಂಡ್ಸ್ ಲೀಗ್ ಕ್ರಿಕೆಟ್’ನ (ಎಲ್ಎಲ್ಸಿ) ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಇದು ವಿಶ್ವದ ಖ್ಯಾತ ನಿವೃತ್ತ ಕ್ರಿಕೆಟಿಗರ ನಡುವಿನ ಪಂದ್ಯಾವಳಿಯಾಗಿದ್ದು, ಗಲ್ಫ್ ನಲ್ಲಿ ಮುಂದಿನ ಜನವರಿಯಲ್ಲಿ ಆರಂಭವಾಗಲಿದೆ. ವಿಶ್ವದ ಪ್ರಮುಖ ಕ್ರಿಕೆಟಿಗರೊಂದಿಗೆ ಬೆರೆಯುವ ಅವಕಾಶ ಇದಾಗಿದೆ.
ಈ ರೀತಿಯಲ್ಲಿ ನನ್ನ ಕ್ರಿಕೆಟ್ ನಂಟು ಮುಂದುವರಿಯುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು 59 ವರ್ಷದ ರವಿ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.
ಈ ಹುದ್ದೆಗೆ ರವಿ ಶಾಸ್ತ್ರಿ ಗಿಂತ ಸೂಕ್ತರಾದವರು ಯಾರೂ ಇಲ್ಲ ಎಂಬುದಾಗಿ ಎಲ್ಎಲ್ಸಿ ಪಂದ್ಯಾವಳಿಯ ಸಿಇಒ ರಾಮನ್ ರಹೇಜ ಹೇಳಿದ್ದಾರೆ.
ಇದನ್ನೂ ಓದಿ:ಕಿರಿಯರ ವಿಶ್ವಕಪ್ ಹಾಕಿ: ಭಾರತಕ್ಕೆ ಲಾಲ್ರೆಮ್ಸಿಯಾಮಿ ನಾಯಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ