ನಿತ್ಯ ಸೈಕಲ್‌ನಲ್ಲಿ ಸಂಚಾರದಿಂದ ಆರೋಗ್ಯ: ದಿನಕರ್‌ ಪ್ರಭು

ಹೆಬ್ರಿಯಲ್ಲಿ ಸೈಕಲ್‌ ಜಾಥಾಕ್ಕೆ ಚಾಲನೆ

Team Udayavani, Feb 22, 2021, 11:40 PM IST

ನಿತ್ಯ ಸೈಕಲ್‌ನಲ್ಲಿ ಸಂಚಾರದಿಂದ ಆರೋಗ್ಯ: ದಿನಕರ್‌ ಪ್ರಭು

ಹೆಬ್ರಿ: ನಿತ್ಯ ಸೈಕಲ್‌ನಲ್ಲಿ ಸಂಚರಿಸುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿಸುವುದರ ಜತೆಗೆ ವಾಯುಮಾಲಿನ್ಯವನ್ನು ತಡೆದು ಸ್ವಚ್ಚ ಸುಂದರ ಹಸಿರು ಪರಿಸರವನ್ನು ಕಾಪಾಡಲು ಸಾಧ್ಯ ಎಂದು ಹೆಬ್ರಿ ಬೈಸಿಕಲ್‌ ರೈಡರ್ ಆರ್ಗನೈಸೇಶನ್‌ ಆಪ್‌ ಇಂಡಿಯ ಇದರ ಅಧ್ಯಕ್ಷ ಎಚ್‌.ದಿನಕರ್‌ ಪ್ರಭು ಹೇಳಿದರು.

ಅವರು ಫೆ. 21ರಂದು ಹೆಬ್ರಿ ಬಸ್‌ತಂಗುದಾಣ ವಠಾರದಲ್ಲಿ ಕುಚ್ಚಾರು ಶಾಂತಿನಿಕೇತನ ಯುವವೃಂದ ಆಶ್ರಯ ದಲ್ಲಿ ಆರಂಭಗೊಂಡ ಸೈಕಲ್‌ ಕ್ಲಬ್‌ ಇದರ ಅಂಗವಾಗಿ ಹೆಬ್ರಿಯಿಂದ ಕುಚ್ಚಾರು ಹೆರ್ಗ ವಿಟuಲ ಶೆಟ್ಟಿ ಪ್ರೌಢ ಶಾಲೆ ವರೆ ಗೂ ನಡೆದ ಸೈಕಲ್‌ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೀತಾನದಿ ಸೌಖ್ಯ ಯೋಗ ಟ್ರಸ್ಟ್‌ ನ ಅಧ್ಯಕ್ಷ ಸೀತಾನದಿ ವಿಟ್ಟಲ ಶೆಟ್ಟಿ ಮಾತನಾಡಿ ಹೆಬ್ರಾಯ್‌ ಮೂಲಕ ಆರಂಭಗೊಂಡ ಸೈಕಲ್‌ ಕ್ಲಬ್‌ನಿಂದ ಪ್ರೇರಣೆಗೊಂಡ ಶಾಂತಿನಿಕೇತನ ತಂಡ ಯುವ ತಂಡವನ್ನು ಕಟ್ಟಿಕೊಂಡ ಸೈಕಲ್‌ ಕ್ಲಬ್‌ ಆರಂಬಿಸಿ ಇತರರಿಗೆ ಮಾದರಿಯಾಗಿದ್ದು ಇದೇ ರೀತಿ ಎಲ್ಲರೂ ಸೈಕಲ್‌ ಸವಾರಿಯನ್ನು ಆರಂಭಿಸಿದರೆ ಸ್ವಸ್ಥ ಸಮಾಜದ ನಿರ್ಮಾಣ ಸಾಧದ್ಯ ಎಂದರು. ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ಅಧ್ಯಕ್ಷ ರಾಜೇಶ್‌ ಅಧ್ಯಕ್ಷತೆ ವಹಿಸಿದ್ದರು.

ಟಾಪ್ ನ್ಯೂಸ್

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

1-sadsad

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

appu photo

ದೀಪ ರಾಯಭಾರಿ ಪುನೀತ್ ಸ್ಮರಣೆಗೆ ಇಂದು ದೀಪ‌ನಮನ

5accident

ಪುತ್ತೂರು: ಜೀಪ್-ರಿಕ್ಷಾ ಢಿಕ್ಕಿ; ಮೂವರು ಕೂಲಿ ಕಾರ್ಮಿಕರು ಗಂಭೀರ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

krishna milana nagaraj

ಲವ್‌ ಮಾಕ್ಟೇಲ್‌-2 ಟ್ರೇಲರ್‌ ವಿಷಯದಲ್ಲಿ ಗಂಡ-ಹೆಂಡ್ತಿ ಜಗಳ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

18halappa

ಗಣಿಗಾರಿಕೆ ನಿಲ್ಲಿಸಲು ಕ್ರಮಕೈಗೊಳ್ಳಿ: ಸಚಿವ ಹಾಲಪ್ಪ ಆಚಾರ್ ಗೆ ಪೇಜಾವರ ಶ್ರೀ ಅಹವಾಲು

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

MUST WATCH

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

ಹೊಸ ಸೇರ್ಪಡೆ

Untitled-1

ಕೋಟಿ ವೆಚ್ಚದ ಅರಿಶಿನ ಸಂಸ್ಕರಣೆ ಘಟಕಕ್ಕೆ ಚಾಲನೆ

Untitled-1

ರಾಮನಗರ ಒನ್‌ ಡಿಜಿಟಲ್‌ ಸೇವೆ ಕಾರ್ಯಾರಂಭ

8food-kit

ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್‌ ವಿತರಣೆ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

ಎರಡು ಕಾಡೆಮ್ಮೆ ಮರಿಗಳ ಜನನ

ಎರಡು ಕಾಡೆಮ್ಮೆ ಮರಿಗಳ ಜನನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.