ಹಿಜಾಬ್ ವಿವಾದ ; ಸಾಗರದಲ್ಲಿ ಮಾಂಸ ಮಾರಾಟ ವಹಿವಾಟು ಬಂದ್

Team Udayavani, Mar 17, 2022, 5:13 PM IST

ಹಿಜಾಬ್ ವಿವಾದ ; ಮಾಂಸ ಮಾರಾಟ ವಹಿವಾಟು ಬಂದ್

ಸಾಗರ: ಹಿಜಾಬ್ ವಿಷಯ ಕುರಿತು ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ವಿರೋಧಿಸಿ ಮುಸ್ಲಿಂ ಉಲೆಮಾ ಒಕ್ಕೂಟ ರಾಜ್ಯಾದ್ಯಂತ ನೀಡಿರುವ ಬಂದ್ ಕರೆಗೆ ಸಾಗರದ ಚಿಕನ್, ಮಟನ್, ಮೀನು ಮಾರಾಟಗಾರರು ಸ್ಪಂದಿಸಿ ಗುರುವಾರ ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ತಾಲೂಕು ಕೋಳಿ ಮಾಂಸ ಮಾರಾಟಗಾರರ ಸಂಘದ ಅಧ್ಯಕ್ಷ ಸೈಯದ್ ತಾಹೀರ್, ಹಿಜಾಬ್ ವಿರುದ್ಧ ಬಂದಿರುವ ತೀರ್ಪಿನ ವಿರುದ್ದ ಮುಸ್ಲಿಂ ಉಲೆಮಾ ಒಕ್ಕೂಟ ನೀಡಿರುವ ಕರ್ನಾಟಕ ಬಂದ್ ಕರೆಗೆ ಸಾಗರದಲ್ಲಿ ಪೂರಕವಾಗಿ ಸ್ಪಂದನೆ ದೊರೆತಿದೆ. ತಾಲೂಕಿನಾದ್ಯಂತ ಮುಸ್ಲೀಂ ಜನಾಂಗದವರು ನಡೆಸುತ್ತಿದ್ದ ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ನ್ಯಾಯಾಲಯದ ತೀರ್ಪು ಅವೈಜ್ಞಾನಿಕವಾಗಿದ್ದು, ನ್ಯಾಯಾಲಯ ಪುನರ್ ಪರಿಶೀಲಿಸಲಿ ಎಂದು ಒತ್ತಾಯಿಸಿದ್ದೇವೆ ಎಂದರು.

ಈಗಾಗಲೇ ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಹಿಜಾಬು ಮತ್ತು ಕೇಸರಿ ಶಾಲು ವಿವಾದ ಶಾಲಾ ಹಂತದಲ್ಲಿಯೆ ಬಗೆಹರಿಸಿಕೊಳ್ಳುವ ಸಾಧ್ಯತೆ ಇತ್ತು. ಇದೀಗ ವಿವಾದ ದೊಡ್ಡದಾಗುವಂತೆ ಮಾಡುವಲ್ಲಿ ಸರ್ಕಾರದ ಪಾತ್ರ ಅತಿಮುಖ್ಯವಾಗಿದೆ. ಶಿಕ್ಷಣ ಇಲಾಖೆ ಹೆಣ್ಣುಮಕ್ಕಳ ಶೈಕ್ಷಣಿಕ ಚಟುವಟಿಕೆ ಜೊತೆ ಆಟವಾಡದೆ ಅವರಿಗೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಪುನರ್ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಗೆಳೆಯರ ಜತೆ Netflix password ಹಂಚಿಕೊಂಡಿದ್ದೀರಾ?ಇನ್ಮುಂದೆ ಹೆಚ್ಚುವರಿ ಶುಲ್ಕ ಪಾವತಿಸಬೇಕು

ಟಾಪ್ ನ್ಯೂಸ್

ಮಲೇಷ್ಯಾ ಮರಳಿಗೆ ಮುಕ್ತಿ; ಕೆಲವೇ ದಿನಗಳಲ್ಲಿ ವಿತರಣೆ

ಮಲೇಷ್ಯಾ ಮರಳಿಗೆ ಮುಕ್ತಿ; ಕೆಲವೇ ದಿನಗಳಲ್ಲಿ ವಿತರಣೆ

ದ.ಕ.: ಮತದಾರರ ಪಟ್ಟಿಯಿಂದ  21,537 ಮೃತರ ಹೆಸರು ರದ್ದು

ದ.ಕ.: ಮತದಾರರ ಪಟ್ಟಿಯಿಂದ  21,537 ಮೃತರ ಹೆಸರು ರದ್ದು

ಉಡುಪಿ ಜಿಲ್ಲೆಯಲ್ಲಿ  ಕೆಂಗಣ್ಣು ಬೇನೆ, ಜ್ವರ ಬಾಧೆ

ಉಡುಪಿ ಜಿಲ್ಲೆಯಲ್ಲಿ ಕೆಂಗಣ್ಣು ಬೇನೆ, ಜ್ವರ ಬಾಧೆ

ಎಲ್‌ಪಿಜಿ ಗ್ರಾಹಕರ ಸಂಖ್ಯೆ 32.5 ಕೋಟಿಗೇರಿಕೆ

ಎಲ್‌ಪಿಜಿ ಗ್ರಾಹಕರ ಸಂಖ್ಯೆ 32.5 ಕೋಟಿಗೇರಿಕೆ

ಕೊಲೀಜಿಯಂ ವ್ಯವಸ್ಥೆ ನೆಲದ ಕಾನೂನು, ಅನುಸರಿಸಲೇ ಬೇಕು

ಕೊಲೀಜಿಯಂ ವ್ಯವಸ್ಥೆ ನೆಲದ ಕಾನೂನು, ಅನುಸರಿಸಲೇ ಬೇಕು

3-parties

ಉಭಯ ರಾಜ್ಯಗಳ ಫ‌ಲಿತಾಂಶದಲ್ಲಿ ಕರ್ನಾಟಕದ ಪಕ್ಷಗಳು ಕಂಡಿದ್ದೇನು?

1

ಶುಕ್ರವಾರದ ರಾಶಿ ಫಲ; ನಿರಂತರ ಧನಾರ್ಜನೆ, ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ ಚತುರತೆಯಿಂದ ಪ್ರಗತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಹೊರಟ್ಟಿ ಸಭಾಪತಿ?

ಮತ್ತೆ ಹೊರಟ್ಟಿ ಸಭಾಪತಿ?

ಎತ್ತಿನಹೊಳೆ ಪರಿಷ್ಕೃತ ವರದಿಗೆ ಒಪ್ಪಿಗೆ

ಎತ್ತಿನಹೊಳೆ ಪರಿಷ್ಕೃತ ವರದಿಗೆ ಒಪ್ಪಿಗೆ

tdy-25

ಬಿಜೆಪಿ, ಕಾಂಗ್ರೆಸ್‌ನಲ್ಲಿ ಹುರುಪು; ಜೆಡಿಎಸ್‌ಗೆ ಆಶಾಭಾವ

tdy-17

ಕ್ರೀಡಾಕೂಟ ಪದಕ ವಿಜೇತರಿಗೆ ಸರ್ಕಾರಿ ಹುದ್ದೆ

tdy-12

ಕನ್ನಡಿಗರ ಗ್ರಾಪಂ ವಿಸರ್ಜನೆ ಬೆದರಿಕೆ ಹಾಕಿದ ಮಹಾ ಸರ್ಕಾರ

MUST WATCH

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

ಹೊಸ ಸೇರ್ಪಡೆ

ಮಲೇಷ್ಯಾ ಮರಳಿಗೆ ಮುಕ್ತಿ; ಕೆಲವೇ ದಿನಗಳಲ್ಲಿ ವಿತರಣೆ

ಮಲೇಷ್ಯಾ ಮರಳಿಗೆ ಮುಕ್ತಿ; ಕೆಲವೇ ದಿನಗಳಲ್ಲಿ ವಿತರಣೆ

ದ.ಕ.: ಮತದಾರರ ಪಟ್ಟಿಯಿಂದ  21,537 ಮೃತರ ಹೆಸರು ರದ್ದು

ದ.ಕ.: ಮತದಾರರ ಪಟ್ಟಿಯಿಂದ  21,537 ಮೃತರ ಹೆಸರು ರದ್ದು

ಉಡುಪಿ ಜಿಲ್ಲೆಯಲ್ಲಿ  ಕೆಂಗಣ್ಣು ಬೇನೆ, ಜ್ವರ ಬಾಧೆ

ಉಡುಪಿ ಜಿಲ್ಲೆಯಲ್ಲಿ ಕೆಂಗಣ್ಣು ಬೇನೆ, ಜ್ವರ ಬಾಧೆ

ಎಲ್‌ಪಿಜಿ ಗ್ರಾಹಕರ ಸಂಖ್ಯೆ 32.5 ಕೋಟಿಗೇರಿಕೆ

ಎಲ್‌ಪಿಜಿ ಗ್ರಾಹಕರ ಸಂಖ್ಯೆ 32.5 ಕೋಟಿಗೇರಿಕೆ

ಕೊಲೀಜಿಯಂ ವ್ಯವಸ್ಥೆ ನೆಲದ ಕಾನೂನು, ಅನುಸರಿಸಲೇ ಬೇಕು

ಕೊಲೀಜಿಯಂ ವ್ಯವಸ್ಥೆ ನೆಲದ ಕಾನೂನು, ಅನುಸರಿಸಲೇ ಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.