ಶಿರಸಿ: ಐಸಿಯುದಲ್ಲಿದ್ದ ಅಮ್ಮನೊಂದಿಗೆ ಹಾಡು ಹೇಳಿ ಹೋಳಿ ಆಚರಿಸಿದ ವೈದ್ಯೆ ಮಗಳು
Team Udayavani, Mar 7, 2023, 2:45 PM IST
ಶಿರಸಿ: ಅನಾರೋಗ್ಯದಿಂದ ತುರ್ತು ನಿಗಾ ಘಟಕದಲ್ಲಿದ್ದ ಅಮ್ಮನಿಗೆ ಬಣ್ಣ ಹಚ್ಚಿ ಹೋಳಿ ಸಂಭ್ರಮದ ಹಾಡು ಹೇಳುವ ಮೂಲಕ ಮಗಳು ವೈದ್ಯೆ ಅಮ್ಮನ ಮೊಗದಲ್ಲಿ ಮಂದಹಾಸ ತರಿಸಿದ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಮಹಾಲಕ್ಷ್ಮೀ ನರ್ಸಿಂಗ್ ಹೋಮ್ ನ ಪೆಥಾಲಜಿಸ್ಟ್ ಡಾ.ಸುಮನ್ ದಿನೇಶ ಹೆಗಡೆ ಆಸ್ಪತ್ರೆಯಲ್ಲಿ ದಾಖಲಾದ ಅಮ್ಮನಿಗೆ ಚಿಕಿತ್ಸೆ ಕೊಡಿಸುವ ಜೊತೆಗೆ ಅಪ್ಪ ಅಮ್ಮನ ಜೊತೆ ಅಮ್ಮನ ಆಶಯದಂತೆ ಹೋಳಿ ಆಚರಿಸಿ ಅನಾರೋಗ್ಯದ ನೋವಿನಲ್ಲೂ ಅಮ್ಮನ ಮೊಗದಲ್ಲಿ ನಗು ತರಿಸಿದರು.
ಈ ಹೋಳಿ ಸಂಭ್ರಮದ ಮಾನವೀಯ ದೃಶ್ಯ ಆಸ್ಪತ್ರೆಯಲ್ಲಿ ಮನಮುಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ