
AI News: ವಿದ್ಯಾರ್ಥಿಗಳ ಕಲಿಕೆಗೆ ಸ್ವಿಫ್ಟ್ ಚಾಟ್
Team Udayavani, Sep 22, 2023, 10:14 PM IST

ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳಲ್ಲಿನ ಕಲಿಕಾ ವಿಚಾರಗಳನ್ನು, ಪಠ್ಯಗಳನ್ನು ಸರಳೀಕರಣಗೊಳಿಸಿ ಅವರದ್ದೇ ಪ್ರಾದೇಶಿಕ ಭಾಷೆಗಳಲ್ಲಿ ತಲುಪಿಸುವ ಹಾಗೂ ಸಂವಾದದ ಜತೆಗೆ ಕಲಿಕಾವಿಚಾರಗಳನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುವ ನಿಟ್ಟಿನಲ್ಲಿ ಅಮೆಜಾನ್ ವೆಬ್ ಸೇವೆಗಳ ವತಿಯಿಂದ ಕೃತಕ ಬುದ್ಧಿಮತ್ತೆ ಆಧರಿತವಾದ ಸ್ವಿಫ್ಟ್ ಚಾಟ್ ತಂತ್ರಜ್ಞಾನವನ್ನು ಆರಂಭಿಸಲಾಗಿದೆ.
ಭಾರತದಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳಿಗೆ ಇದು ಸಹಾಯಕವಾಗಿದ್ದು, 13 ಪ್ರಾದೇಶಿಕ ಭಾಷೆಗಳಲ್ಲಿ ಕಲಿಕಾ ವಿಷಯಗಳನ್ನು ಈ ತಂತ್ರಜ್ಞಾನ ಒದಗಿಸಲಿದೆ. ಇದಕ್ಕಾಗಿ 53ಕ್ಕೂ ಅಧಿಕ ಎಐ ಚಾಟ್‌ಬೋಟ್‌ಗಳನ್ನು ಈ ಸ್ವಿಫ್ಟ್ ಚಾಟ್‌ನಲ್ಲಿ ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಶಿಕ್ಷಕರ ತರಬೇತಿ, ಶಾಲಾ ದತ್ತಾಂಶ ನಿರ್ವಹಣೆಗಳಿಗೂ ಸ್ವಿಫ್ಟ್ ಚಾಟ್ ಸಹಕಾರಿಯಾಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kasaragod ಸಾಲ ಮೊತ್ತ ಪಡೆಯಲು ನಿರಾಕರಣೆ : ಬ್ಯಾಂಕ್ ವಿರುದ್ಧ ತೀರ್ಪು

Karnataka drought; 18,171 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರಕ್ಕೆ ಖರ್ಗೆ ಒತ್ತಾಯ

Mangaluru ಏಣಿಗೆ ವಿದ್ಯುತ್ ಸ್ಪರ್ಶಿಸಿ ಪೈಂಟರ್ ಸಾವು

Mangaluru ರಸ್ತೆ ಬಳಕೆ ವಿಚಾರವಾಗಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Viral ‘drunk’ video; ವದಂತಿಗಳಿಗೆ ತೆರೆ ಎಳೆದ ಸನ್ನಿ ಡಿಯೋಲ್