Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್‌ ರಿಯಾಲಿಟಿ ಕನ್ನಡಕ

Team Udayavani, Dec 10, 2023, 12:56 AM IST

rat virtual

ವಾಷಿಂಗ್ಟನ್‌: ಇಲಿಗಳೂ ಕನ್ನಡಕ ಧರಿಸಿ ಓಡಾಡುವ ಸಮಯ ಬಂದಿದೆ! ಅಚ್ಚರಿ ಪಡಬೇಕಾಗಿಲ್ಲ. ಇಲಿಗಳ ಮೆದುಳಿನ ಚಟುವಟಿಕೆಗಳನ್ನು ಅರಿತುಕೊಳ್ಳುವುದಕ್ಕಾಗಿ ವಿಜ್ಞಾನಿಗಳು ಅವುಗಳಿಗೆಂದೇ ಪುಟ್ಟದಾದ ವರ್ಚುವಲ್‌ ರಿಯಾಲಿಟಿ ಕನ್ನಡಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಕನ್ನಡಕ ಧರಿಸಿಕೊಂಡು ಇಲಿಗಳು ಓಡಾಡುತ್ತಿದ್ದರೆ, ಕಣ್ಣಿಗೆ ಕಾಣುವ ವರ್ಚುವಲ್‌ ಜಗತ್ತು, ವೈವಿಧ್ಯಮಯ ಸನ್ನಿವೇಶಗಳನ್ನು ಅವುಗಳ ಮೆದುಳು ಹೇಗೆ ಗ್ರಹಿಸುತ್ತದೆ ಎನ್ನುವುದನ್ನು ಅಧ್ಯಯನ ಮಾಡುವುದೇ ಇದರ ಉದ್ದೇಶ. ಇದು ಮೆದುಳಿನ ಕಾರ್ಯನಿರ್ವಹಣೆಯ ಅಧ್ಯಯನದಲ್ಲಿ ದೊಡ್ಡ ಮೈಲುಗಲ್ಲನ್ನು ಸಾಧಿಸಲು ನೆರವಾಗಲಿದೆ ಎನ್ನುವುದು ವಿಜ್ಞಾನಿಗಳ ಅಭಿಮತ.

ಅಮೆರಿಕದ ನಾರ್ತ್‌ವೆಸ್ಟರ್ನ್ ವಿ.ವಿ.ಯ ಸಂಶೋಧಕರಾದ ಡೇನಿಯಲ್‌ ಡೋಮ್‌ಬೆಕ್‌ ನೇತೃತ್ವದ ತಂಡವು 20 ವರ್ಷಗಳಿಂದ ರುಡಿಮೆಂಟರಿ ವರ್ಚುವಲ್‌ ರಿಯಾಲಿಟಿಯನ್ನು ಬಳಸಿಕೊಂಡು ಇಲಿಗಳ ಮೆದುಳಿನ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸುತ್ತಿದೆ. ಆದರೆ ಇಲಿಗಳ ಮೆದುಳಿನ ರಚನೆಯನ್ನು ಅವಲೋಕಿಸಲು ಬಳಸುವ ಯಂತ್ರಗಳು ದೊಡ್ಡ

ಗಾತ್ರದಾದ ಕಾರಣ ಅವುಗಳನ್ನು ಇಲಿಗಳಿಗೆ ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಅಭಿವೃದ್ಧಿಪಡಿಸಿರುವ ಕನ್ನಡಕಗಳು ಈ ಸಮಸ್ಯೆಗೆ ಮುಕ್ತಿ ಹಾಡಿವೆ. ಇದನ್ನು ಇಲಿಗಳಿಗೆ ಅಳವಡಿಸಿದಾಗ ಅವುಗಳ ಕಣ್ಣ ಮುಂದೆ ವರ್ಚುವಲ್‌ ಜಗತ್ತು ತೆರೆದುಕೊಳ್ಳುತ್ತದೆ. ತನ್ನೆದುರು ಕಾಣುತ್ತಿರುವುದು ಭ್ರಮಾಲೋಕ ಎಂಬ ಅರಿವಿಲ್ಲದೆ ಇಲಿಗಳು ಸಹಜವಾಗಿ ವರ್ತಿಸುತ್ತವೆ. ಆಗ ಅವುಗಳ ಮೆದುಳಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಮತ್ತು ಆಳವಾಗಿ ಅರಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು.ರಿಯಾಲಿಟಿ ಕನ್ನಡಕ

ಟಾಪ್ ನ್ಯೂಸ್

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

CT Ravi

Bengaluru blast; ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ

JDS to BJP; ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಚಿವ ಮನೋಹರ್ ತಹಶಿಲ್ದಾರ

JDS to BJP; ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಚಿವ ಮನೋಹರ್ ತಹಶಿಲ್ದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amarnath Ghosh: ಭಾರತೀಯ ಖ್ಯಾತ ನೃತ್ಯ ಪಟು ಅಮರನಾಥ್‌ ಅಮೆರಿಕದಲ್ಲಿ ಗುಂಡೇಟಿಗೆ ಮೃತ್ಯು

Amarnath Ghosh: ಭಾರತೀಯ ಖ್ಯಾತ ನೃತ್ಯ ಪಟು ಅಮರನಾಥ್‌ ಅಮೆರಿಕದಲ್ಲಿ ಗುಂಡೇಟಿಗೆ ಮೃತ್ಯು

1-wqeqewqe

Iran; ಹಿಜಾಬ್‌ ವಿರೋಧಿ ಚಳವಳಿ ಬಳಿಕ ಮೊದಲ ಸಂಸತ್‌ ಚುನಾವಣೆ

ISREL

Israel ಭಾರೀ ದಾಳಿ; ಸಹಾಯಕ್ಕಾಗಿ ಕಾಯುತ್ತಿದ್ದ 112 ಪ್ಯಾಲೇಸ್ತೀನಿಯನ್ನರ ಸಾವು!

Bangladesh: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ… 43 ಮಂದಿ ಮೃತ್ಯು, ಹಲವರಿಗೆ ಗಾಯ

Bangladesh: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ… 43 ಮಂದಿ ಮೃತ್ಯು, ಹಲವರಿಗೆ ಗಾಯ

Indian Businessman: 900 ಕೈದಿಗಳ ಬಿಡುಗಡೆಗಾಗಿ 2.5 ಕೋಟಿ ದಾನ ಮಾಡಿದ ಭಾರತೀಯ ಉದ್ಯಮಿ

Indian Businessman: 900 ಕೈದಿಗಳ ಬಿಡುಗಡೆಗಾಗಿ 2.5 ಕೋಟಿ ದಾನ ಮಾಡಿದ ಭಾರತೀಯ ಉದ್ಯಮಿ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

10-sirsi

ಕೊನೆಗೂ ಈಡೇರಿತು ಸಾರಿಗೆ ಸೌಲಭ್ಯ! ಶುರುವಾಯ್ತು ಶಿರಸಿ-ವಡ್ಡಿ-ಗೋಕರ್ಣಕ್ಕೆ ಓಡುವ ಬಸ್ಸು

Online Casino Sites that Accept Neteller: A Comprehensive Guide

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Tablets for Treating Smelly Discharge: A Comprehensive Overview

purushothamana prasanga review

Purushothamana Prasanga Review; ಏಳುಬೀಳಿನ ಹಾದಿಯಲ್ಲಿ ಪುರುಷೋತ್ತಮ ವಿಜಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.