Udayavni Special

ದೇಶದ ಹುಲಿ ಗಣತಿಗೆ ವಿಶ್ವದಾಖಲೆಯ ಗರಿ


Team Udayavani, Jul 12, 2020, 11:46 AM IST

ದೇಶದ ಹುಲಿ ಗಣತಿಗೆ ವಿಶ್ವದಾಖಲೆಯ ಗರಿ

ಭಾರತದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ? ಎಂಬುದನ್ನು ಅರಿಯಲು 2018ರಲ್ಲಿ ಕೈಗೊಂಡಿದ್ದ ಕೆಮರಾ-ಆಧಾರಿತ ಹುಲಿ ಗಣತಿಗೆ ಈಗ ವಿಶ್ವದಾಖಲೆಯ ಮನ್ನಣೆ ದೊರೆ­ತಿದೆ. ಭಾರತದಲ್ಲಿ ನಡೆದ ಗಣತಿಯು ಜಗತ್ತಿನಲ್ಲೇ ಅತಿ­ದೊಡ್ಡ ಕೆಮರಾ-ಟ್ರ್ಯಾಪ್‌ ವನ್ಯಜೀವಿ ಸಮೀಕ್ಷೆ ಎಂದು ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕದಲ್ಲಿ ದಾಖ­ಲಾಗಿದೆ. ಕೇಂದ್ರ ಅರಣ್ಯ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರೇ ಈ ವಿಚಾರ ತಿಳಿಸಿದ್ದು ದೇಶದಲ್ಲಿ ನಿಗದಿತ ಗುರಿಗಿಂತ 4 ವರ್ಷಗಳ ಮುನ್ನವೇ ಹುಲಿಗಳ ಸಂಖ್ಯೆ­ ದ್ವಿಗುಣಗೊಂಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

26,760 ಕಡೆ ಕೆಮರಾ
ದೇಶದ 26,760 ಪ್ರದೇಶಗಳಲ್ಲಿ ಕೆಮರಾ ಟ್ರ್ಯಾಪ್‌ ಅಳವಡಿ­ಸುವ ಮೂಲಕ ಗಣತಿ ಕೈಗೊಳ್ಳ­ ಲಾಗಿತ್ತು. ಕೆಮರಾಗಳು ಒಟ್ಟಾರೆ 3.50 ಕೋಟಿ ಫೋಟೋಗಳನ್ನು ಸೆರೆಹಿಡಿದಿದ್ದವು. ಇದು ಜಗತ್ತಿನ ಬೇರೆಲ್ಲೂ ಈವರೆಗೆ ಕೈಗೊಳ್ಳದ ಅತೀ ದೊಡ್ಡ ವನ್ಯಜೀವಿ ಸಮೀ­ಕ್ಷೆಯೇ? ಎಂಬುದನ್ನು ದೃಢಪಡಿ ಸಿ­ಕೊಳ್ಳಲು ಗಿನ್ನೆಸ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಅರ್ಜಿ ಸಲ್ಲಿಸಲಾಗಿತ್ತು.

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸಂಕಲ್ಪ್ ಸೆ ಸಿದ್ಧಿ ಅಭಿಯಾ­ನದ ಮೂಲಕ ಭಾರತದಲ್ಲಿ ನಿಗದಿತ ಗುರಿಗಿಂತ 4 ವರ್ಷ ಮೊದಲೇ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಭಾರತದ ಹುಲಿ ಗಣತಿಯು ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ.
– ಪ್ರಕಾಶ್‌ ಜಾಬ್ಡೇಕರ್‌, ಕೇಂದ್ರ ಅರಣ್ಯ ಸಚಿವ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

“ಕೈ” ಜತೆ ವಿಲೀನ: ಸುಪ್ರೀಂಕೋರ್ಟ್ ನಲ್ಲಿ 6 ಬಿಎಸ್ಪಿ ಶಾಸಕರ ಅರ್ಜಿ ವಿಚಾರಣೆ

“ಕೈ” ಜತೆ ವಿಲೀನ: ಸುಪ್ರೀಂಕೋರ್ಟ್ ನಲ್ಲಿ 6 ಬಿಎಸ್ಪಿ ಶಾಸಕರ ಅರ್ಜಿ ವಿಚಾರಣೆ

ಟ್ರಂಪ್ ಪತ್ರಿಕಾಗೋಷ್ಠಿ ವೇಳೆ ಶ್ವೇತಭವನದ ಹೊರಗೆ ಶೂಟ್ ಔಟ್: ಓರ್ವನ ಬಂಧನ

ಟ್ರಂಪ್ ಪತ್ರಿಕಾಗೋಷ್ಠಿ ವೇಳೆ ಶ್ವೇತಭವನದ ಹೊರಗೆ ಶೂಟ್ ಔಟ್: ಓರ್ವನ ಬಂಧನ

ಎಸ್ಎಸ್ಎಲ್ ಸಿಯಲ್ಲಿ ಶೇ. 48.64 ಅಂಕ ಪಡೆದ ವಿದ್ಯಾರ್ಥಿಗೆ ಬಣ್ಣ ಎರಚಿ ಸನ್ಮಾನ!

ಎಸ್ಎಸ್ಎಲ್ ಸಿಯಲ್ಲಿ ಶೇ. 48.64 ಅಂಕ ಪಡೆದ ವಿದ್ಯಾರ್ಥಿಗೆ ಬಣ್ಣ ಎರಚಿ ಸನ್ಮಾನ!ವಿಡಿಯೋ ವೈರಲ್

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಕೋವಿಡ್ ನಿರ್ವಹಣೆ ತೃಪ್ತಿದಾಯಕ ; ಮೋದಿ ನಾಯಕತ್ವಕ್ಕೆ ಶೇ. 74 ಗ್ರಾಮೀಣ ಜನತೆ ಮೆಚ್ಚುಗೆ

ಕೋವಿಡ್ ನಿರ್ವಹಣೆ ತೃಪ್ತಿದಾಯಕ ; ಮೋದಿ ನಾಯಕತ್ವಕ್ಕೆ ಶೇ. 74 ಗ್ರಾಮೀಣ ಜನತೆ ಮೆಚ್ಚುಗೆ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ಪದವಿ ಪರೀಕ್ಷೆ ರದ್ದು ಯುಜಿಸಿ ಆಕ್ಷೇಪ

ಪದವಿ ಪರೀಕ್ಷೆ ರದ್ದು ಯುಜಿಸಿ ಆಕ್ಷೇಪ

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಕೋವಿಡ್ ನಿರ್ವಹಣೆ ತೃಪ್ತಿದಾಯಕ ; ಮೋದಿ ನಾಯಕತ್ವಕ್ಕೆ ಶೇ. 74 ಗ್ರಾಮೀಣ ಜನತೆ ಮೆಚ್ಚುಗೆ

ಕೋವಿಡ್ ನಿರ್ವಹಣೆ ತೃಪ್ತಿದಾಯಕ ; ಮೋದಿ ನಾಯಕತ್ವಕ್ಕೆ ಶೇ. 74 ಗ್ರಾಮೀಣ ಜನತೆ ಮೆಚ್ಚುಗೆ

ವಿಜಯನ್‌ಗೆ ಸಂಕಷ್ಟ; ಚಿನ್ನದ ಬಿಸಿಯ ಜತೆಗೆ ಸಮಸ್ಯೆ ತಂದ ಕಮಿಷನ್‌ ಹೇಳಿಕೆ

ವಿಜಯನ್‌ಗೆ ಸಂಕಷ್ಟ; ಚಿನ್ನದ ಬಿಸಿಯ ಜತೆಗೆ ಸಮಸ್ಯೆ ತಂದ ಕಮಿಷನ್‌ ಹೇಳಿಕೆ

MUST WATCH

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION



ಹೊಸ ಸೇರ್ಪಡೆ

ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ -ಮನವಿ

ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ -ಮನವಿ

ಬೋಗೂರ ಬಾಲಕಿ ಕುಟುಂಬಕ್ಕೆ ನ್ಯಾಯ ಕೊಡಿ

ಬೋಗೂರ ಬಾಲಕಿ ಕುಟುಂಬಕ್ಕೆ ನ್ಯಾಯ ಕೊಡಿ

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ಸೋಂಕಿತರ ಬೀದಿ ಸೀಲ್‌ಡೌನ್‌

ಸೋಂಕಿತರ ಬೀದಿ ಸೀಲ್‌ಡೌನ್‌

ನಫೆಡ್‌ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ

ನಫೆಡ್‌ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.