Udayavni Special

ತ್ರಾಸಿ – ಮರವಂತೆ ಬೀಚ್ : ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ !

Team Udayavani, Jul 4, 2020, 10:59 PM IST

ತ್ರಾಸಿ – ಮರವಂತೆ ಬೀಚ್ : ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ !

ತ್ರಾಸಿ : ಮಳೆಗಾಲದಲ್ಲಿ ಮೀನುಗಾರರಿಗೇ ಕಡಲಿಗೆ ಪ್ರವೇಶ ನಿಷಿದ್ಧ. ಆದರೆ ತ್ರಾಸಿ-ಮರವಂತೆ ಬೀಚ್‌ ನಲ್ಲಿ ಕೆಲವು ಪ್ರವಾಸಿಗರು ಬೀಚ್‌ನಲ್ಲಿ ಅಲೆಗಳಿಗೆ ಎದೆಯೊಡ್ಡಿ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ !

ಕೋವಿಡ್ 19 ಹಾಗೂ ಮಳೆಗಾಲದ ಕಾರಣದಿಂದ ಪ್ರಸ್ತುತ ತ್ರಾಸಿ-ಮರವಂತೆ ಬೀಚ್‌ಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಹಾಗಾಗಿ ತ್ರಾಸಿ ಬೀಚ್‌ ನಲ್ಲಿಕಲ್ಪಿಸಲಾಗಿರುವ ಕುಟೀರಗಳನ್ನೂ ನಿರ್ವಹಿಸುವವರೂ ಇಲ್ಲ, ಉಸ್ತುವಾರಿಗಳೂ ಇಲ್ಲ. ವಾಹನ ನಿಲುಗಡೆ ಜಾಗದಲ್ಲಿ ಒಂದು ಅಂಗಡಿ ಬಿಟ್ಟರೆ ಬೇರೇನೂ ಇಲ್ಲ. ಹಾಗಾಗಿ ಇಲ್ಲಿ ಹೇಳುವವರು, ಕೇಳುವವರೇ ಇಲ್ಲವಾಗಿದೆ.

ಕಡಲ ತೀರವೂ ಹೈವೇಗೆ ಅಂಟಿಕೊಂಡಿರುವುದರಿಂದ, ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸುವ ಪ್ರವಾಸಿಗರು ನೇರವಾಗಿ ಸಮುದ್ರಕ್ಕೆ ಇಳಿಯತೊಡಗಿದ್ದಾರೆ. ಮಳೆಗಾಲದಲ್ಲಿ ಅಲೆಗಳ ರಭಸ ಹೆಚ್ಚಿದ್ದರೂ ಕಲ್ಲುಗಳು ಇರುವಲ್ಲಿ ನಿಂತು ಸೆಲ್ಪಿ, ಹುಚ್ಚಾಟದಲ್ಲಿ ತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ.

ತ್ರಾಸಿ ಬೀಚ್‌ ತೀರದಿಂದ ಸಮುದ್ರ ಮುಗಿಯುವವರೆಗೂ ಯಾವುದೇ ಅಡೆ ತಡೆಗಳೂ ಇಲ್ಲ, ಬೇಲಿಯೂ ಇಲ್ಲ. ಮೂರ್ನಾಲ್ಕು ಅಪಾಯ, ಸಮುದ್ರಕ್ಕೆ ಇಳಿಯಬೇಡಿ ಎಂಬ ಫಲಕ ಬಿಟ್ಟರೆ ಬೇರೆ ಯಾವ ಸುರಕ್ಷತೆಯೂ ಇಲ್ಲ. ಆದರೆ, ಪ್ರವಾಸಿಗರು, ಆ ಸ್ಥಳಗಳಿರುವಲ್ಲೇ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಇನ್ನೂ ಆತಂಕದ ಸಂಗತಿಯೆಂದರೆ, ಸಮುದ್ರ ತೀರಕ್ಕೆ ಹೊಂದಿಕೊಂಡೇ ಹೊದಿಸಿರುವ ಕಲ್ಲುಗಳ ರಾಶಿ ಮಧ್ಯೆಯೇ ಕೆಲವರು ಮದ್ಯ ಸೇವಿಸಿ, ಪಾರ್ಟಿ ಮಾಡುತ್ತಿರುವುದಕ್ಕೂ ಸಾಕಷ್ಟು ಸಾಕ್ಷ್ಯಗಳು ಸಿಗುತ್ತಿವೆ. ಕಂಡಲ್ಲೆಲ್ಲಾ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ.

ಕುಟೀರವೀಗ ಕುಡುಕರ ತಾಣ ಇದರೊಂದಿಗೆ ತ್ರಾಸಿ ಬೀಚ್‌ನಲ್ಲಿಪ್ರವಾಸಿಗರ ಅನುಕೂಲಕ್ಕೆಂದು ಕೆಲವು ಕುಟೀರಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ಕುಡುಕರ ಪಾರ್ಟಿಗಳ ತಾಣಗಳಾಗಿ ಮಾರ್ಪಟ್ಟಿವೆ. ರಾತ್ರಿ ಹೊತ್ತು ಇಲ್ಲಿ ಯಾರೂ ಇಲ್ಲದ ಕಾರಣ, ಕುಡುಕರು ಇಲ್ಲಿ ಸೇರಿ ಮಜಾ ಮಾಡುತ್ತಿರುವ ಕಥೆಗಳನ್ನು ಸುತ್ತಲೂ ಬಿದ್ದಿರುವ ಬಾಟಲಿಗಳೇ ಹೇಳುತ್ತವೆ. ಸ್ಥಳೀಯ ಪೊಲೀಸರು ಹಾಗೂ ತಾಲೂಕು ಆಡಳಿತ ಕೂಡಲೇ ಒಂದಿಷ್ಟು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡು ಪ್ರವಾಸಿಗರನ್ನು ನಿರ್ಬಂಧಿಸದಿದ್ದರೆ ಅಪಾಯ ಖಚಿತ ಎನ್ನುವಂತಾಗಿದೆ.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಆದಷ್ಟು ಬೇಗ ಸಮುದ್ರ ತೀರಕ್ಕೆ ಬೇಲಿ ಹಾಕಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿಲ್ಲದ ವರುಣನ ಅಬ್ಬರ: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ; ಕುಡಚಿ ಸೇತುವೆ ಮುಳುಗಡೆ

ನಿಲ್ಲದ ವರುಣನ ಅಬ್ಬರ: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ; ಕುಡಚಿ ಸೇತುವೆ ಮುಳುಗಡೆ

ಕೋವಿಡ್ 19: ಭಾರತದಲ್ಲಿ 20 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19: ಭಾರತದಲ್ಲಿ 20 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump

ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ನಿಷೇಧ, 45 ದಿನಗಳಲ್ಲಿ ಜಾರಿ: ಆದೇಶ ಹೊರಡಿಸಿದ ಟ್ರಂಪ್

ಮಲೆನಾಡಿನಲ್ಲಿ ಮಳೆಯ ಆರ್ಭಟ: ಪ್ರವಾಹಕ್ಕೆ ಮುಳುಗಿದ ಕಾರು, ಮಂಗಳೂರು ಶೃಂಗೇರಿ ಹೆದ್ದಾರಿ ಬಂದ್

ಮಲೆನಾಡಿನಲ್ಲಿ ಮಳೆಯ ಆರ್ಭಟ: ಪ್ರವಾಹಕ್ಕೆ ಮುಳುಗಿದ ಕಾರು, ಮಂಗಳೂರು ಶೃಂಗೇರಿ ಹೆದ್ದಾರಿ ಬಂದ್

Train

ರೈತರಿಗಾಗಿ ‘ಕಿಸಾನ್‌ ರೈಲು’ ಇಂದು ಮೊದಲ ಸಂಚಾರ

ಚಾರ್ಮಾಡಿಯಲ್ಲಿ ಮತ್ತೆ ಕುಸಿಯುತ್ತಿರುವ ಗುಡ್ಡ: ಸಂಚಾರಕ್ಕೆ ತಡೆ

ಚಾರ್ಮಾಡಿಯಲ್ಲಿ ಮತ್ತೆ ಕುಸಿಯುತ್ತಿರುವ ಗುಡ್ಡ: ಸಂಚಾರಕ್ಕೆ ತಡೆ

mahindra

ಶ್ರೀಲಂಕಾ ಸಂಸತ್ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಮಹಿಂದ ರಾಜಪಕ್ಸೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು ಪೇಟೆಯಲ್ಲಿ ಒಂದು ವಾರ ನಿಗಧಿತ ಅವಧಿಯ ಸೇವೆಗೆ ವರ್ತಕರಿಂದ ನಿರ್ಧಾರ

ಕಾಪು ಪೇಟೆಯಲ್ಲಿ ಒಂದು ವಾರ ನಿಗಧಿತ ಅವಧಿಯ ಸೇವೆಗೆ ವರ್ತಕರಿಂದ ನಿರ್ಧಾರ

ಬಾವಿಗೆ ಬಿದ್ದ ವೃದ್ಧೆ: ಬಾವಿಗಿಳಿದು ರಕ್ಷಿಸಿದ ಪಿಎಸ್ಐ, ಅಗ್ನಿಶಾಮಕ ಸಿಬ್ಬಂದಿ, ರಿಕ್ಷಾಚಾಲಕ

ಬಾವಿಗೆ ಬಿದ್ದ ವೃದ್ಧೆ: ಬಾವಿಗಿಳಿದು ರಕ್ಷಿಸಿದ ಪಿಎಸ್ಐ, ಅಗ್ನಿಶಾಮಕ ಸಿಬ್ಬಂದಿ, ರಿಕ್ಷಾಚಾಲಕ

“ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ವೀಕ್ಷಣೆಗೆ ಅವಕಾಶ’

“ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ವೀಕ್ಷಣೆಗೆ ಅವಕಾಶ’

ಹಿರಿಯ ಭಾಷಾ ವಿಜ್ಞಾನಿ ಡಾ. ಯು.ಪಿ. ಉಪಾಧ್ಯಾಯರಿಗೆ ಗ್ರಾಮಸ್ಥರಿಂದ ನುಡಿನಮನ

ಹಿರಿಯ ಭಾಷಾ ವಿಜ್ಞಾನಿ ಡಾ. ಯು.ಪಿ. ಉಪಾಧ್ಯಾಯರಿಗೆ ಗ್ರಾಮಸ್ಥರಿಂದ ನುಡಿನಮನ

ಪಡುಕುತ್ಯಾರಿನಲ್ಲಿ ಯಂತ್ರ ಶ್ರೀ ಭತ್ತ ಬೇಸಾಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಪಡುಕುತ್ಯಾರಿನಲ್ಲಿ ಯಂತ್ರ ಶ್ರೀ ಭತ್ತ ಬೇಸಾಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

ಅಗತ್ಯ ವಸ್ತು ಪಟ್ಟಿಯಲ್ಲಿ ಮಾಸ್ಕ್ ಸ್ಯಾನಿಟೈಸರ್‌: ಪ್ರಮಾಣ ನೀಡಿ

ಅಗತ್ಯ ವಸ್ತು ಪಟ್ಟಿಯಲ್ಲಿ ಮಾಸ್ಕ್ ಸ್ಯಾನಿಟೈಸರ್‌: ಪ್ರಮಾಣ ನೀಡಿ

ಆಕ್ಸಿಜನ್‌ ಕೊರತೆ ಆಗದಂತೆ ಕ್ರಮ: ಸುಧಾಕರ್‌

ಆಕ್ಸಿಜನ್‌ ಕೊರತೆ ಆಗದಂತೆ ಕ್ರಮ: ಸುಧಾಕರ್‌

ನಿಲ್ಲದ ವರುಣನ ಅಬ್ಬರ: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ; ಕುಡಚಿ ಸೇತುವೆ ಮುಳುಗಡೆ

ನಿಲ್ಲದ ವರುಣನ ಅಬ್ಬರ: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ; ಕುಡಚಿ ಸೇತುವೆ ಮುಳುಗಡೆ

ಆರೋಗ್ಯ ಸಮೀಕ್ಷೆಗೆ ಟ್ಯಾಬ್‌, ತಂತ್ರಾಂಶ ಅರ್ಪಣೆ

ಆರೋಗ್ಯ ಸಮೀಕ್ಷೆಗೆ ಟ್ಯಾಬ್‌, ತಂತ್ರಾಂಶ ಅರ್ಪಣೆ

ಕೋವಿಡ್ 19: ಭಾರತದಲ್ಲಿ 20 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19: ಭಾರತದಲ್ಲಿ 20 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.