UPI: 2,000 ರೂ.ಗಳಿಗಿಂತ ಹೆಚ್ಚಿನ ಯುಪಿಐ ಪಾವತಿ 4 ಗಂಟೆ ತಡ!

ಮೊದಲ ಬಾರಿ ಎದುರಿದ್ದ ವ್ಯಕ್ತಿಗೆ ಪಾವತಿ ಮಾಡುತ್ತಿದ್ದರೆ ಇದು ಅನ್ವಯ: ಜಾರಿಗೆ ಕೇಂದ್ರ ಚಿಂತನೆ

Team Udayavani, Nov 30, 2023, 1:13 AM IST

UPI

ಹೊಸದಿಲ್ಲಿ: ಆನ್‌ಲೈನ್‌ ಪಾವತಿಗಳಲ್ಲಿನ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಅಂತಹ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಹೊಸ ನೀತಿಯನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಆ ಪ್ರಕಾರ ಮೊದಲಬಾರಿಗೆ ಇನ್ನೊಬ್ಬರಿಗೆ 2,000 ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾದರೆ 4 ಗಂಟೆಗಳವರೆಗೆ ಕಾಯಬೇಕಾಗುತ್ತದೆ! ಈ ವಿಳಂಬ ನೀತಿಯ ಮೂಲಕ ವಂಚನೆ ತಡೆಯಬಹುದೆನ್ನುವುದು ಲೆಕ್ಕಾಚಾರ. ಇದು ಬರೀ ಯುಪಿಐ ಪಾವತಿಗೆ ಮಾತ್ರ ವಲ್ಲ, ಐಎಂಪಿಎಸ್‌, ಆರ್‌ಟಿಜಿಎಸ್‌ ಪಾವತಿ ಗಳಿಗೂ ಅನ್ವಯವಾಗಲಿದೆ. ಆದರೆ ಬಳಕೆದಾರರು ಚಿಂತಿಸಬೇಕಿಲ್ಲ. ಹೊಸಬರಿಗೆ ಪಾವತಿ ಮಾಡುವಾಗ ಈ ನಿರ್ಬಂಧ ಅನ್ವಯವಾಗಲಿದೆ. ಜತೆಗೆ ಈ ನಿಯಮ ಇನ್ನೂ ಪರಿಶೀಲನೆಯ ಹಂತದಲ್ಲಿದೆ, ಜಾರಿಯಾಗಿಲ್ಲ!

ಗಮನಿಸಬೇಕಾದ ಸಂಗತಿ ಯೆಂದರೆ ಯುಪಿಐ ಬಳಕೆದಾರ ಮತ್ತೂಬ್ಬ ಯುಪಿಐ ಬಳಕೆದಾರನೊಂದಿಗೆ ಈ ಹಿಂದೆ ವ್ಯವಹರಿಸಿದ್ದರೆ, ಅಂತಹವರಿಗೆ 2,000 ರೂ. ಮೀರಿದ ಮೊತ್ತ ಕಳುಹಿಸಬಹುದು.

ಆತಂಕಗಳೇನು?: ಅಪರಿಚಿತ ಜಾಗಗಳಲ್ಲಿ ಹಣ ಪಾವತಿ ಮಾಡುವಾಗ ಇದು ಸಮಸ್ಯೆಯಾಗಲಿದೆ. ಜತೆಗೆ ಡಿಜಿಟಲ್‌ ಇಂಡಿಯಾದ ಕಲ್ಪನೆಯೇ ನಗದುರಹಿತ ವ್ಯವಹಾರ ತಡೆಯುವುದು. ಈ ನಿಯಮ ಜಾರಿಯಾದರೆ ಆ ಯೋಜನೆಗೇ ಹೊಡೆತ ಬೀಳಲಿದೆ. ಮತ್ತೆ ವ್ಯಾಪಾರಿಗಳು, ಗ್ರಾಹಕರು ಕಾರ್ಡ್‌ ವ್ಯವಹಾರಕ್ಕೆ ಕೈಹಾಕಬೇಕಾಗುತ್ತದೆ. ಗ್ರಾಮಾಂತರ ಭಾಗದಲ್ಲಿ ಕಾರ್ಡ್‌ ಬಳಕೆ ಇಲ್ಲದಿರುವುದರಿಂದ ಬಹಳ ಗೊಂದಲವಾಗುವುದು ಖಚಿತ.

ಟಾಪ್ ನ್ಯೂಸ್

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

Police detained Revanna’s son suraj revanna

Hassan; ಅನೈಸರ್ಗಿಕ ಲೈಂಗಿಕ ಕ್ರಿಯೆ: ರೇವಣ್ಣ ಪುತ್ರ ಸೂರಜ್‌ ಪೊಲೀಸ್‌ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

neet

NEET Scam; ಆರೋಪಿಗಳ ಬಂಧನಕ್ಕೆ ನೆರವಾಯಿತು ಆ ಕರೆ!

1—dassadsa

Central Government; ಬೆಳಗ್ಗೆ 9.15ಕ್ಕೆ ಕಚೇರಿಗೆ ಬರದಿದ್ದರೆ ಅರ್ಧದಿನ ಸಿ.ಎಲ್‌. ಕಡಿತ

Railway ಪ್ಲಾಟ್‌ಫಾರ್ಮ್ ಟಿಕೆಟ್‌, ಸೇವೆ ಜಿಎಸ್‌ಟಿ ಮುಕ್ತ

Railway ಪ್ಲಾಟ್‌ಫಾರ್ಮ್ ಟಿಕೆಟ್‌, ಸೇವೆ ಜಿಎಸ್‌ಟಿ ಮುಕ್ತ

Exam

NEET ಇಂದು ನಡೆಯಬೇಕಿದ್ದ ಪಿಜಿ ಪರೀಕ್ಷೆ ಮುಂದೂಡಿಕೆ

Onion

Price control:ಕೇಂದ್ರದಿಂದ 71 ಸಾವಿರ ಟನ್‌ ಈರುಳ್ಳಿ ಖರೀದಿ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.