
Vivo T-2 ಪ್ರೋ 5ಜಿ- 22 ನಿಮಿಷದಲ್ಲಿ 50 ಪರ್ಸೆಂಟ್ ಚಾರ್ಜಿಂಗ್
2,000 ರೂ.ಗಳ ವರೆಗಿನ ಡಿಸ್ಕೌಂಟ್ ಲಭ್ಯ
Team Udayavani, Sep 23, 2023, 10:14 PM IST

ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ, ಭಾರತದಲ್ಲಿ ತನ್ನ ನೂತನ ವಿವೋ ಟಿ-2 ಪ್ರೋ 5ಜಿ ಬಿಡುಗಡೆಗೊಳಿಸಿದೆ. 8 ಜಿಬಿ ರ್ಯಾಮ್ + 128 ಜಿಬಿ ಸ್ಟೋರೆಜ್ ಹಾಗೂ 8 ಜಿಬಿ ರ್ಯಾಮ್ + 256ಜಿಬಿ ಸ್ಟೋರೇಜ್‌ನೊಂದಿಗೆ ಒಟ್ಟು 2 ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. 128 ಜಿಬಿ ಫೋನ್‌ನ ಬೆಲೆ 23,999 ರೂ.ಗಳಿದ್ದರೆ, 256 ಜಿಬಿ ಫೋನ್‌ಗೆ 24,999 ರೂ.ಗಳನ್ನು ನಿಗದಿ ಪಡಿಸಲಾಗಿದೆ.
5ಜಿ ಫೀಚರ್ ಹೊಂದಿರುವ ಟಿ-2 ಪ್ರೋ 6.78 ಫುಲ್ ಹೆಚ್‌ಡಿ ಡಿಸ್‌ಪ್ಲೇ, 64 ಎಂಪಿ ಸೆನ್ಸರ್, 16 ಎಂಪಿ ಸೆಲ್ಫಿ ಕ್ಯಾಮರಾ ವಿನ್ಯಾಸವನ್ನೂ ಒಳಗೊಂಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lawyer’s protest: ಗುಲ್ಬರ್ಗದಲ್ಲಿ ವಕೀಲರ ಹತ್ಯೆ; ಸಾಗರದಲ್ಲಿ ಖಂಡನೆ

Superstitious Belief: ಜಿಲ್ಲೆಯಲ್ಲಿ ಮುಂದುವರಿದ ಮೌಢ್ಯಾಚರಣೆ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

Panaji: ನಮ್ಮ ಸಂಸ್ಕೃತಿ ಪರಂಪರೆಯನ್ನು ಸಾಹಿತ್ಯದ ಮೂಲಕ ಪುನರುಜ್ಜೀವನಗೊಳ್ಳಲು ಸಾಧ್ಯ

Kannada Cinema: ‘ಐ ಲವ್ ಯೂ ಕಣೇ.. ‘; ಭೀಮನ ಸೈಕ್ ಡ್ಯುಯೆಟ್ ಬಂತು