Udayavni Special

ಹೆಂಡತಿಯ ಅನುಮಾನವೂ ಕಾಡುವ ಪಾಪಪ್ರಜ್ಞೆಯೂ…


Team Udayavani, May 20, 2020, 4:58 AM IST

hendati

ಮುರಾರಿಗೆ, ಆಗಾಗ ಉಸಿರು ನಿಂತು ಹೋಗು ತ್ತಿರುವಂತೆ ಅನಿಸುತ್ತದೆ. ಹೊಟ್ಟೆಯ ಲ್ಲೆಲ್ಲಾ ಬುಗುಬುಗು ಉರಿ. ತೂಕದಲ್ಲಿಯೂ ಐದು ಕೆ.ಜಿ. ಕಡಿಮೆಯಾದಾಗ, ಅವರು ವೈದ್ಯ ರಲ್ಲಿಗೆ ದೌಡಾಯಿಸಿದ್ದಾರೆ. ವೈದ್ಯರು ಮೂತ್ರ, ರಕ್ತ ಪರೀಕ್ಷೆ  ಮಾಡಿದರು. ಸ್ಕಾನಿಂಗ್‌ ಕೂಡಾ ಮಾಡಿ ನೋಡಿದರು. ಮೂತ್ರದಲ್ಲಿ ಪ್ರೊಟೀನ್‌ ಅಂಶ ಹೆಚ್ಚಾಗಿ ಹೋಗುತ್ತಿಲ್ಲವೆಂದು ಖಾತ್ರಿ ಮಾಡಿ ಕೊಂಡ ಬಳಿಕ, ಮುರಾರಿಯನ್ನು ನನ್ನ ಬಳಿ ಮಾನಸಿಕ ಆರೋಗ್ಯದ ತಪಾಸಣೆಗೆ ಕಳುಹಿಸಿದ್ದರು.

ಒತ್ತಡದ ಸಂದರ್ಭಗಳಲ್ಲಿ, ಮೊದಲು ಏರುಪೇರಾ ಗುವುದು ಮಾನಸಿಕ ಆರೋಗ್ಯ. ಮುರಾರಿಯವರ ಕೇಸ್‌ನಲ್ಲಿಯೂ ಹಾಗೆಯೇ ಆಗಿದೆ. ಪತ್ನಿ, ಸಕಾರಣವಿಲ್ಲದೆ ಅನುಮಾನ ಪಡುತ್ತಿದ್ದುದು, ಈ ಒತ್ತಡಕ್ಕೆ ಕಾರಣವಾಗಿತ್ತು. ಅನುಮಾನ  ಪಡುವುದನ್ನು ಮನೋರೋಗದಲ್ಲಿ ಗೀಳು ಚಟ ಎಂದು ವರ್ಗೀಕರಿಸಲಾಗುತ್ತದೆ. ಎಲ್ಲದ್ದಕ್ಕೂ ಅನುಮಾನ ಪಡುವವರ ಜೊತೆ ಹೊಂದಿಕೊಳ್ಳುವುದು ಹೇಗೆಂದು ತಿಳಿಯದೆ, ಮುರಾರಿ ಖನ್ನರಾಗಿದ್ದರು.

ಮುರಾರಿಯ ತಾಯಿಗೆ ಕ್ಯಾನ್ಸರ್‌  ಬಂದಾಗ, ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಲು ಪತ್ನಿ ಒಪ್ಪಿರಲಿಲ್ಲ. ತನ್ನ ಮನೆಯಲ್ಲಿ, ತಾಯಿಗೆ ಕಡೆಗಾಲದಲ್ಲಿ ಆಶ್ರಯ ಸಿಗಲಿಲ್ಲವಲ್ಲ ಎಂಬ ಪಾಪಪ್ರಜ್ಞೆ, ಮುರಾರಿಯನ್ನು ಸದಾ ಕಾಡುತ್ತದೆ. ನೈತಿಕ ಪ್ರಜ್ಞೆಗೆ  ಸವಾಲು ಹಾಕುವ ಘಟನೆಗಳಿಗೆ, ಮನಸ್ಸು ಹೊಂದಿಕೊಳ್ಳಲು ಸಾಧ್ಯವೇ ಇಲ್ಲ. ಆತ್ಮತೃಪ್ತಿಗಾಗಿ, ಮುರಾರಿ ಕಂಡ ಕಂಡ ದೇವರಿಗೆಲ್ಲಾ ಪ್ರಾರ್ಥನೆ ಸಲ್ಲಿಸುತ್ತಾರೆ. ಸಿಕ್ಕಸಿಕ್ಕ ಕಡೆ ದಾನ ಮಾಡುತ್ತಾರೆ.

ಅತಿರೇಕದ ದಾನದಿಂದ, ಮನೆಯಲ್ಲಿ  ಸಿಕ್ಕದ ಗೌರವ, ಮುರಾರಿಗೆ ಸಮಾಜದಲ್ಲಿ ಸಿಕ್ಕಿದೆ. ಮನೋರೋಗದಲ್ಲಿ ಮುರಾರಿಯ ವ್ಯಕ್ತಿತ್ವವನ್ನು passive& aggressive ಎಂದು ಕರೆಯುತ್ತಾರೆ. ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎನ್ನುವಂತೆ, ಮುರಾರಿಯೂ  ಅರಿವಿಲ್ಲದೇ, ಬೇರೆ ಬೇರೆ ರೀತಿಯಲ್ಲಿ, ಹೆಂಡತಿಗೆ ಕಿರುಕುಳ ಕೊಟ್ಟಿರಬಹುದು. ಆಗ, ಹೆಂಡತಿ ಇನ್ನೂ aggressive ವರ್ತನೆ ತೋರಿಸಿದ್ದಾರೆ. ಹುದುಗಿದ್ದ ಇಷ್ಟೆಲ್ಲಾ ದುಃಖವನ್ನು ನನ್ನ ಬಳಿ ಹಂಚಿಕೊಂಡ ನಂತರ, ಮುರಾರಿಯ ಮನಸ್ಸು ನಿರಾಳವಾಯಿತು. ತಾಯಿಯನ್ನು ಚೆನ್ನಾಗಿ  ನೋಡಿಕೊಳ್ಳಲಿಲ್ಲ ಎಂಬ ಪಾಪಪ್ರಜ್ಞೆಯನ್ನು ಕಡಿಮೆ ಮಾಡಲು ಆದ್ಯತೆ ನೀಡಿದೆ.

ಸಮಾಜದಲ್ಲಿಯಾದರೂ ಗೌರವ ಸಿಗಲೆಂದು ಮಾಡುತ್ತಿದ್ದ ದಾನದ ಗೀಳು ಚಟವನ್ನು ಕಡಿಮೆ ಮಾಡಿಸಿದೆ.  ಹೆಂಡತಿಯನ್ನು ಕ್ಷಮಿಸಿ, ಆಕೆಯೊಂದಿಗೆ ರಾಜಿಯಾಗಲು ಸಲಹೆ ನೀಡಿದೆ. ಯೋಗ, ಧ್ಯಾನ ಮತ್ತು ಕ್ರಮಬದ್ಧ ಉಸಿರಾಟ ಮಾಡಿಸಿದ್ದರಿಂದ, ಅವರ ಮನಸ್ಸು ಈಗ ಶಾಂತವಾಗಿದೆ. ವ್ಯಕ್ತಿತ್ವ, ಆರೋಗ್ಯ ಸುಧಾರಿಸುತ್ತಿದೆ. ಪತಿಯಲ್ಲಿ ಆಗಿರುವ  ಬದಲಾವಣೆ ಕಂಡು ಪತ್ನಿಯೂ ಸಮಾ ಲೋಚನೆಗೆ ಬರಲು ಉತ್ಸುಕರಾಗಿದ್ದಾರೆ.

* ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

sachin

ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಉಪ ಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್‌ ವಜಾ

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

ಉಡುಪಿ: ಸಾಲಿಗ್ರಾಮ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

ಉಡುಪಿ: ಸಾಲಿಗ್ರಾಮ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

eshwarappa

ಸಿಬ್ಬಂದಿಗೆ ಸೋಂಕು: ಕ್ವಾರಂಟೈನ್ ಆದ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ

udupi

ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳು ನಾಳೆ ರಾತ್ರಿಯಿಂದ 14 ದಿನ ಸೀಲ್ ಡೌನ್

nagarasabe

ಉಡುಪಿ ನಗರಸಭೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

suresgh-kumar

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ದ್ವಿತೀಯ, ಬಾಲಕಿಯರೇ ಮೇಲುಗೈ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-husharagu

ಬೆಂಗಳೂರೇ ಬೇಗ ಹುಷಾರಾಗು…

coid-friendship

ಕೋವಿಡ್‌ 19ನಿಂದ ಫ್ರೆಂಡ್‌ಶಿಪ್‌ ಕಟ್‌

hats centre

ಅವರ ಅಂಗಡಿ ಸೇಫ್ ಇದ್ಯಾ?

anu-dhyana

ನಾನು “ಧ್ಯಾನಸ್ಥ’ಳಾದೆ…

artha-bantu

ಅರ್ಥ ಅರಿಯದೆ ಅರಚಿದರೇನು ಬಂತು?

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk


ಹೊಸ ಸೇರ್ಪಡೆ

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ಸಂಡೂರು ನೆಮ್ಮದಿ ಕದಡಿದ ಕೋವಿಡ್

ಸಂಡೂರು ನೆಮ್ಮದಿ ಕದಡಿದ ಕೋವಿಡ್

ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

ಸೋಂಕಿನ ಪ್ರಮಾಣ ಕಡಿಮೆಗೊಳಿಸಿ

ಸೋಂಕಿನ ಪ್ರಮಾಣ ಕಡಿಮೆಗೊಳಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.