Women’s cricket: ಕಾಶ್ಮೀರಕ್ಕೆ ಕಾಲಿಟ್ಟ ಮಹಿಳಾ ಕ್ರಿಕೆಟ್
Team Udayavani, Aug 20, 2023, 12:46 AM IST
ಶ್ರೀನಗರ: ಶೇರ್-ಇ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಶ್ಮೀರಿ ವನಿತೆಯರ ಕ್ರಿಕೆಟ್ ಲೀಗ್ನಲ್ಲಿ ಶೋಪಿಯಾನ್ ಮತ್ತು ಹಂದ್ವಾರಾ ತಂಡಗಳ ನಡುವೆ ನಡೆದ ಪಂದ್ಯದ ಒಂದು ದೃಶ್ಯ. ಕಣಿವೆ ರಾಜ್ಯದಲ್ಲಿ ವನಿತೆಯರ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವುದು ಇದೇ ಮೊದಲು. ಭಾರತೀಯ ಸೇನೆ ಆಯೋಜಿಸಿರುವ ಈ ಕೂಟ ಆ. 19ರಂದು ಆರಂಭಗೊಂಡಿದ್ದು, 26ರ ವರೆಗೆ ನಡೆಯಲಿದೆ. ಆ. 26ರಂದು ಫೈನಲ್ ಪಂದ್ಯ ನಡೆಯಲಿದ್ದು, ದೇಶದ ಹೆಸರಾಂತ ಆಟಗಾರ್ತಿ ಮಿಥಾಲಿ ರಾಜ್ ಪಾಲ್ಗೊಳ್ಳಲಿದ್ದಾರೆ.
ನಾನು ನನ್ನ ಮನೆಯಿಂದ ಕ್ರಿಕೆಟ್ ಆಡುವುದಕ್ಕಾಗಿ ಹೊರಬಂದದ್ದು ಇದೇ ಮೊದಲು. ನನಗೆ ಬಹಳ ರೋಮಾಂಚನವಾಗಿದೆ ಮತ್ತು ಪ್ರತೀ ಪಂದ್ಯವನ್ನು ಗೆಲ್ಲಲು ಶಕ್ತಿಮೀರಿ ಶ್ರಮಿಸುವೆ. ಇಂತಹ ಇನ್ನಷ್ಟು ಕೂಟಗಳು ನಡೆಯಲಿ. ಒಂದಲ್ಲ ಒಂದು ದಿನ ನಾವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಪಾದಾರ್ಪಣೆ ಮಾಡಲಿದ್ದೇವೆ.
-ಅಫ್ರೀನ್, ಕಾಶ್ಮೀರಿ ಕ್ರಿಕೆಟ್ ಆಟಗಾರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !