CONNECT WITH US  

ಆ್ಯಶ್‌ಕಿನ್‌, ಜೆರಾರ್ಡ್‌, ಡೊನ್ನಾ ಗೆ 2018ರ ಭೌತಶಾಸ್ತ್ರ ನೊಬೆಲ್‌

ಸ್ಟಾಕ್‌ ಹೋಮ್‌: ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್ ಸಯನ್ಸಸ್‌ ಈ ವರ್ಷದ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಯ ಅರ್ಧ ಭಾಗವನ್ನು ಆರ್ಥರ್‌ ಆ್ಯಶ್‌ಕಿನ್‌ ಅವರಿಗೂ ಉಳಿದರ್ಧ ಭಾಗವನ್ನು ಜಂಟಿಯಾಗಿ ಜೆರಾರ್ಡ್‌ ಮೌರೋ ಮತ್ತು ಡೊನ್ನಾ ಸ್ಟಿಕ್‌ ಲ್ಯಾಂಡ್‌ ಅವರಿಗೂ ಕೊಟ್ಟಿದೆ. 

ಲೇಸರ್‌ ಭೌತಶಾಸ್ತ್ರದಲ್ಲಿ ಈ ಪ್ರಭೃತಿಗಳು ಮಾಡಿರುವ ಅಸಾಮಾನ್ಯ ಮತ್ತು ಸೀಮೋಲ್ಲಂಘನದ ಸಂಶೋಧನೆಗಾಗಿ 2018ರ ನೊಬೆಲ್‌ ಭೌತಶಾಸ್ತ್ರ ಪ್ರಶಸ್ತಿಯನ್ನು ನೀಡಲಾಗಿದೆ.

Trending videos

Back to Top