ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್

ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 979ಕ್ಕೆ ತಲುಪಿದೆ. ಇದರಲ್ಲಿ 867 ಸಕ್ರಿಯ ಪ್ರಕರಣಗಳಾಗಿವೆ.

Team Udayavani, Mar 29, 2020, 11:02 AM IST

Watch Live: ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್

ಕೋವಿಡ್ 19 ಮಹಾಮಾರಿ ಸೋಂಕು ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿದೆ. ಅಲ್ಲದೇ ಕೋವಿಡ್ ವೈರಸ್ ತಡೆಗಟ್ಟುವುದು ಕೂಡಾ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ ದೇಶದ ಜನರ ಆರೋಗ್ಯ, ಆರ್ಥಿಕ ಭದ್ರತೆಗೂ ಹೊಡೆತ ಬಿದ್ದಿದೆ. ಭಾರತದಲ್ಲಿಯೂ ಭಾನುವಾರ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 979ಕ್ಕೆ ತಲುಪಿದೆ. ಇದರಲ್ಲಿ 867 ಸಕ್ರಿಯ ಪ್ರಕರಣಗಳಾಗಿವೆ. 86 ಮಂದಿ ಗುಣಮುಖರಾಗಿದ್ದಾರೆ. 25 ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ ಕೋವಿಡ್ ವೈರಸ್ ವಿರುದ್ಧ ಹೋರಾಡಲು 21 ದಿನಗಳ ಲಾಕ್ ಡೌನ್ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನೇರ ಪ್ರಸಾರ ಇಲ್ಲಿದೆ.