• ಅಧಿಕಾರಿ ಅಮಾನತಿಗೆ ವ್ಯಾಪಕ ಖಂಡನೆ

  ಇತ್ತೀಚೆಗೆ ಒಡಿಶಾದ ಸಂಭಲ್ಪುರದ ರ್ಯಾಲಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರನ್ನು ತಪಾಸಣೆ ಮಾಡಿದ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಮೌಸಿನ್‌ ಅವರನ್ನು ಅಮಾನತುಗೊಳಿಸಿರುವ ಚುನಾವಣಾ ಆಯೋಗದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್‌…

 • ಎರಡೂವರೆ ಜಿಲ್ಲೆಗಳಿಗೆ ಸೀಮಿತವಾದ ಭಯೋತ್ಪಾದನೆ

  ನಾವು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಭಯೋತ್ಪಾದನೆ ಎಂಬುದು ಕೇವಲ ಜಮ್ಮು-ಕಾಶ್ಮೀರದ ಎರಡೂವರೆ ಜಿಲ್ಲೆಗಳಿಗೆ ಸೀಮಿತವಾಗಿದೆ. ಕಳೆದ 5 ವರ್ಷಗಳಲ್ಲಿ ದೇಶದ ಬೇರೆ ಯಾವುದೇ ಭಾಗದಲ್ಲೂ ಭಯೋತ್ಪಾದಕ ದಾಳಿ ನಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನ…

 • ಇವಿಎಂ ದೋಷ‌, ಹಿಂಸೆಪೀಡಿತ ಎಲೆಕ್ಷನ್‌

  ಹೊಸದಿಲ್ಲಿ: ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಎರಡನೇ ಹಂತದ ಲೋಕಸಭಾ ಸಮರವೂ ಹಿಂಸಾಚಾರ, ಗೋಲಿಬಾರ್‌, ಇವಿಎಂ ಲೋಪ, ನಕ್ಸಲ್‌ ದಾಳಿಯಂಥ ಘಟನೆಗಳಿಗೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಲದಲ್ಲಿ ಅತಿ ಹೆಚ್ಚಿನ ಹಿಂಸಾಚಾರ ವರದಿಯಾಗಿದ್ದು, ಉಳಿದಂತೆ ಇತರೆ ರಾಜ್ಯಗಳಲ್ಲಿ ಶಾಂತಿಯುತವಾಗಿ ಮತದಾನ…

 • ಮಾನಸಿಕ ಕಾಯಿಲೆಯಿದ್ದರೆ ಮರಣ ದಂಡನೆಯಿಂದ ಮುಕ್ತಿ

  ಹೊಸದಿಲ್ಲಿ: ಐತಿಹಾಸಿಕ ತೀರ್ಪೊಂದರಲ್ಲಿ, ಸುಪ್ರೀಂ ಕೋರ್ಟ್‌, ನ್ಯಾಯಾಲಯಗಳಿಂದ ಮರಣ ದಂಡನೆ ಶಿಕ್ಷೆ ಜಾರಿಗೊಂಡ ಅನಂತರ ಚಿತ್ತಕ್ಷೋಭೆಗೆ ತುತ್ತಾಗುವ ಕೈದಿಗಳನ್ನು ಶಿಕ್ಷೆಯಿಂದ ದೂರವಿಡುವ ಮನವಿಗೆ ಸಮ್ಮತಿ ಸೂಚಿಸಿದೆ. ಜತೆಗೆ, ತೀರ್ಪು ಪ್ರಕಟಗೊಂಡ ನಂತರ ಅಪರಾಧಿಯಲ್ಲಿ ಮಾನಸಿಕ ಖನ್ನತೆ ಅಥವಾ ಇತ್ಯಾದಿ…

 • ಸಾಲದ ಶೂಲದಡಿ ದುರ್ಭರಗೊಂಡ ಬದುಕು

  ಮುಂಬಯಿ: “ಸ್ವಾಮಿ… ಸಂಬಳ ಬಂದು ತಿಂಗಳುಗಳೇ ಕಳೆದಿವೆ. ಕಿಸೆಯಲ್ಲಿ ಒಂಚೂರೂ ಹಣವಿಲ್ಲ. ಬ್ಯಾಂಕ್‌ ಸಾಲದ ಕಂತು, ಮಕ್ಕಳ ಟ್ಯೂಶನ್‌, ಶಾಲೆಗಳ ಶುಲ್ಕವನ್ನೂ ಪಾವತಿಸಿಲ್ಲ. ಎಲ್ಲರಂತೆ ಸಿನಿಮಾ, ರೆಸ್ಟೋರೆಂಟ್‌ಗೆ ಹೋಗುತ್ತಿಲ್ಲ. ಮಕ್ಕಳಿನ್ನೂ ಚಿಕ್ಕವರು. ಅವರ ಬಳಿ ನಾನು ಏನನ್ನೂ ಹೇಳಿಲ್ಲ….

 • ಎಲ್‌ಒಸಿ ವಹಿವಾಟು ಸ್ಥಗಿತ

  ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಎರಡು ಸ್ಥಳಗಳಲ್ಲಿ ಪಾಕಿಸ್ಥಾನದ ಜತೆಗಿನ ವ್ಯಾಪಾರ ವಹಿವಾಟನ್ನು ಭಾರತ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಎರಡೂ ದೇಶಗಳ ಗಡಿಗಳ ನಡುವೆ ವ್ಯಾಪಾರದ ಹೆಸರಿನಲ್ಲಿ ಶಸ್ತ್ರಾಸ್ತ್ರಗಳು, ಅಮಲು ಪದಾರ್ಥಗಳು ಹಾಗೂ ನಕಲಿ ಕರೆನ್ಸಿಗಳನ್ನು ಕಳ್ಳಸಾಗಣೆ ಮಾಡುತ್ತಿರುವ…

 • ಇಬ್ಬರು ನಕ್ಸಲರ ಹತ್ಯೆ

  ರಾಯಿಪುರ್: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಮತ್ತು ಇತರ ನಾಲ್ವರು ಭದ್ರತಾ ಸಿಬಂದಿಯನ್ನು ಇತ್ತೀಚೆಗೆ ಗುಂಡಿಕ್ಕಿ ಹತ್ಯಗೈದ ಆರೋಪದ ಮೇಲೆ ಇಬ್ಬರು ನಕ್ಸಲರನ್ನು ಪೊಲೀಸರು ಗುರುವಾರ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ. ನಕ್ಸಲ್‌ ನಿಗ್ರಹ ಕಾರ್ಯಚರಣೆಯಲ್ಲಿ ತೊಡಗಿದ್ದ ಜಿಲ್ಲಾ ಮೀಸಲು…

 • ಸಾಲಗಾರ ರೈತರನ್ನು ಜೈಲಿಗಟ್ಟಲ್ಲ: ರಾಹುಲ್‌ ಗಾಂಧಿ

  ನವದೆಹಲಿ: ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ಸಾಲ ಮಾಡಿರುವ ರೈತರನ್ನು ಯಾವುದೇ ಕಾರಣಕ್ಕೂ ಜೈಲಿಗಟ್ಟಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ಧಾನ ಮಾಡಿದ್ದಾರೆ. ಉತ್ತರಪ್ರದೇಶದ ಬದೌನ್‌ ಹಾಗೂ ಗುಜರಾತ್‌ನ ವಂಥಿಲ್‌ನಲ್ಲಿ ಗುರುವಾರ ಅವರು…

 • ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಸುಶೀಲ್ ಮೋದಿ

  ಪಾಟ್ನಾ: ಕರ್ನಾಟಕ ಚುನಾವಣಾ ಪ್ರಚಾರ ರಾಲಿಯಲ್ಲಿ ಮೋದಿ ಹೆಸರಿನ ಎಲ್ಲರೂ ಕಳ್ಳರೇ ಎಂದು ಆರೋಪಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಗುರುವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಮೋದಿ ಜಾತಿಯನ್ನು…

 • ಲಕ್ನೋ: ನಾಮಪತ್ರ ಸಲ್ಲಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಪೂನಂ ಸಿನ್ನಾ

  ಲಕ್ನೋ: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಗೊಂಡಿದ್ದ ನಟ ಶತ್ರುಘ್ನ ಸಿನ್ನಾ ಪತ್ನಿ ಪೂನಮ್ ಸಿನ್ನಾ ಬುಧವಾರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲಕ್ನೋ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಲಕ್ನೋ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜ್ ನಾಥ್…

 • ಲೋಕಸಮರ; ಪಶ್ಚಿಮಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಘರ್ಷಣೆ; ಮತಗಟ್ಟೆ, EVM ಧ್ವಂಸ

  ನವದೆಹಲಿ: ದೇಶದ 11 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಬೆಳಗ್ಗೆ 7ಗಂಟೆಯಿಂದ ಮತದಾನ ನಡೆಯುತ್ತಿದ್ದು, 11ಗಂಟೆವರೆಗೆ ಒಟ್ಟು ಶೇ.12.69ರಷ್ಟು ಮತದಾನವಾಗಿದೆ. ಏತನ್ಮಧ್ಯೆ ಪಶ್ಚಿಮಬಂಗಾಳದ ರಾಯ್ ಗಂಜ್ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ…

 • ಅಕಾಲಿಕ ಮಳೆಯಿಂದ 50 ಸಾವು

  ಹೊಸದಿಲ್ಲಿ: ದೇಶದ 4 ರಾಜ್ಯಗಳಲ್ಲಿ ಮಂಗಳವಾರ ರಾತ್ರಿಯಿಂದ ಈಚೆಗೆ ಸುರಿದ ಧಾರಾಕಾರ ಅಕಾಲಿಕ ಮಳೆಗೆ 50 ಮಂದಿ ಅಸುನೀಗಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌ ಹಾಗೂ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಈ ದುರಂತ ಸಂಭವಿಸಿದ್ದು, ಅಪಾರ ಪ್ರಮಾಣದ ಆಸ್ತಿ ಮತ್ತು…

 • ಗೂಗಲ್‌ ಪ್ಲೇಸ್ಟೋರ್‌ನಿಂದ ಟಿಕ್‌ ಟಾಕ್‌ ಮಾಯ

  ಹೊಸದಿಲ್ಲಿ: ಟಿಕ್‌ ಟಾಕ್‌ನಲ್ಲಿ ವೀಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಾ ಟೈಂಪಾಸ್‌ ಮಾಡುತ್ತಿದ್ದವರಿಗೆ ಇದು ಬೇಸರದ ಸುದ್ದಿ. ಜನಪ್ರಿಯ ವೀಡಿಯೋ ಶೇರಿಂಗ್‌ ಆ್ಯಪ್‌ ಟಿಕ್‌ ಟಾಕ್‌ ಇನ್ನು ಡೌನ್‌ಲೋಡ್‌ಗೆ ಲಭ್ಯವಿರುವುದಿಲ್ಲ. ಟಿಕ್‌ಟಾಕ್‌ಗೆ ನಿಷೇಧ ಹೇರಿ ಮದ್ರಾಸ್‌ ಹೈಕೋರ್ಟ್‌ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ…

 • ಭಾರತೀಯರಿಬ್ಬರ ಶಿರಚ್ಛೇದ

  ಚಂಡೀಗಢ: ಭಾರತೀಯ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್‌ ಮೂಲದ ಸಾತ್ವಿಂದರ್‌ ಕುಮಾರ್‌ ಮತ್ತು ಹರ್ಜೀತ್‌ ಸಿಂಗ್‌ ಎಂಬುವರ ಶಿರಚ್ಛೇದ ಮಾಡಲಾಗಿದೆ ಎಂದು ಸೌದಿ ಅರೇಬಿಯಾ ಸರಕಾರ ತಿಳಿಸಿದೆ. ಇಮಾಮುದ್ದೀನ್‌ ಎಂಬಾತನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ…

 • ರಾಷ್ಟ್ರಪತಿ ಜಾತಿ ಹೆಸರೆತ್ತಿ ಗೆಹಲೋಟ್ ವಿವಾದ

  ದಲಿತರ ಮತ ಸೆಳೆಯಲೆಂದೇ ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಎಲ್‌.ಕೆ. ಅಡ್ವಾಣಿ ಬದಲಿಗೆ ರಾಮನಾಥ್‌ ಕೋವಿಂದ್‌ರನ್ನು ಆಯ್ಕೆ ಮಾಡಿತು ಎಂದು ಹೇಳುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್ ವಿವಾದಕ್ಕೆ ನಾಂದಿ ಹಾಡಿದ್ದಾರೆ. 2017ರ ಗುಜರಾತ್‌ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿ ಟ್ಟು ಕೊಂಡು…

 • ಬಾನಲ್ಲಿನ್ನು ಸಿಗದು “ಹಾರುವ ಸಂತಸ’

  ಮುಂಬಯಿ: “ದ ಜಾಯ್‌ ಆಫ್ ಫ್ಲೈಯಿಂಗ್‌’ ಎಂಬ ಘೋಷವಾಕ್ಯ ಹೊಂದಿರುವ ದೇಶದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಬುಧವಾರ‌ದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಅಮೃತಸರದಿಂದ ಮುಂಬಯಿಗೆ ಕೊನೆಯ ವಿಮಾನ ಟೇಕಾಫ್ ಆಗುತ್ತಿದ್ದಂತೆಯೆ ತಾತ್ಕಾಲಿಕವಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಹಾರಾಟ…

 • 10ನೇ ತರಗತಿ ಪಠ್ಯಕ್ರಮದಿಂದ 5 ಅಧ್ಯಾಯ ಕೈಬಿಟ್ಟ ಸಿಬಿಎಸ್‌ಇ

  ಹೊಸದಿಲ್ಲಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ಪಠ್ಯಕ್ರಮದಿಂದ 5 ಸಮಾಜ ವಿಜ್ಞಾನ ಅಧ್ಯಾಯಗಳನ್ನು ಕೈಬಿಡಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ. 5 ಅಧ್ಯಾಯಗಳ ಪೈಕಿ ರಾಜಕೀಯ ಅಧ್ಯಯನಕ್ಕೆ ಸಂಬಂಧಿಸಿದ 3 ಮತ್ತು ಪರಿಸರಕ್ಕೆ ಸಂಬಂಧಿಸಿ…

 • ಮಮತಾ ಬ್ಯಾನರ್ಜಿ ಬದುಕು ಆಧರಿತ ಚಿತ್ರ ಬಿಡುಗಡೆಗೆ ಬಿಜೆಪಿ ಆಕ್ಷೇಪ; ಚು.ಆ.ಕ್ಕೆ ದೂರು

  ಕೋಲ್ಕತ : ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬದುಕನ್ನು ಆಧರಿಸಿದ ಚಿತ್ರಕಥೆಯನ್ನು ಹೊಂದಿದೆ ಎನ್ನಲಾಗಿರುವ ಸಿನೆಮಾದ ಬಿಡುಗಡೆಯನ್ನು ಆಕ್ಷೇಪಿಸಿ ಭಾರತೀಯ ಜನತಾ ಪಕ್ಷ ಇಂದು ಬುಧವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಮೋದಿ ಬಯೋಪಿಕ್‌ ಚಿತ್ರದ…

 • ಸಂಸತ್ತಿಗೆ ಯಾರನ್ನು ಕಳಿಸಬೇಕು ? ದೇಶ ರಕ್ಷಕರನ್ನೋ, ಶತ್ರುಗಳನ್ನೋ : ರಾಮ್‌ ದೇವ್‌ ಪ್ರಶ್ನೆ

  ಹೊಸದಿಲ್ಲಿ : ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರನ್ನು ಸಂಸತ್ತಿಗೆ ಕಳುಹಿಸಬೇಕು ? ದೇಶ ರಕ್ಷಕರನ್ನೋ ಅಥವಾ ದೇಶದ ಶತ್ರುಗಳನ್ನೋ ? ಎಂಬುದನ್ನು ಮತದಾರರು ತೀರ್ಮಾನಿಸಬೇಕಾಗಿದೆ’ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ…

 • ಜಾತಿ ಸಂತುಲನೆಗಾಗಿ ಕೋವಿಂದ್‌ ರಾಷ್ಟ್ರಪತಿಯಾದರು: ರಾಜಸ್ಥಾನ CM ಗೆಹಲೋಟ್‌ ವಿವಾದ

  ಜೈಪುರ : 2017ರ ಗುಜರಾತ್‌ ವಿಧಾನಸಭಾ ಚುನಾವಣೆಗೆ ಮುನ್ನ ಜಾತಿ ಸಂತುಲನೆಗಾಗಿ ರಾಮನಾಥ್‌ ಕೋವಿಂದ್‌ ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಲಾಯಿತು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ಇಂದು ಬುಧವಾರ ಹೇಳಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. “2017ರ ಗುಜರಾತ್‌…

ಹೊಸ ಸೇರ್ಪಡೆ