ತಾಂತ್ರಿಕ ಮತ್ತು ಮೇಲುಸ್ತುವಾರಿ ಅಧಿಕಾರಿ 17 ಹುದ್ದೆಗಳು

Team Udayavani, Jul 31, 2019, 4:47 PM IST

1. ತಾಂತ್ರಿಕ ಮತ್ತು ಮೇಲುಸ್ತುವಾರಿ ಅಧಿಕಾರಿ 17 ಹುದ್ದೆಗಳು
ಬೆಂಗಳೂರಿನ ರೈಲು ಚಕ್ರ ತಯಾರಿಕೆ ಕಾರ್ಖಾನೆಯಲ್ಲಿ 17 ತಾಂತ್ರಿಕ ಮತ್ತು ಮೇಲುಸ್ತುವಾರಿ ಅಧಿಕಾರಿ ಹುದ್ದೆಗಳು ಖಾಲಿ ಇದ್ದು, ಐಟಿಐ ಮುಗಿಸಿದ ಅಭ್ಯರ್ಥಿಗಳು https://rwf.
indianrailways.gov.in ಮೂಲಕ ಆಗಸ್ಟ್‌ 5ರ ಒಳಗೆ ಅರ್ಜಿ ಸಲ್ಲಿಸಬಹುದು.

2.ಒಎಂಪಿಎಲ್‌ ಅಪ್ರಂಟಿಸ್‌ ಟ್ರೈನಿ ನೇಮಕಾತಿ
ಮಂಗಳೂರಿನ ಒಎಂಪಿಎಲ್‌ ಸಂಸ್ಥೆಯಲ್ಲಿ 17 ತಾಂತ್ರಿಕ ಹುದ್ದೆಗಳು ಖಾಲಿ ಇದ್ದು, ಡಿಪ್ಲೊಮಾ ಇನ್‌ ಎಂಜಿನಿಯರಿಂಗ್‌ ಶಿಕ್ಷಣ ಪೂರೈಸಿದ ಅಭ್ಯರ್ಥಿಗಳು ಆಗಸ್ಟ್‌ 23ರ ಒಳಗಾಗಿ omplrmlr@omplindia.com , https://ompl.co.in ಮೂಲಕ ಅರ್ಜಿ ಸಲ್ಲಿಸಬಹುದು.

3. ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಕರ್ನಾಟಕ(ಎನ್‌ಐಟಿಕೆ)ಯಲ್ಲಿ ಸಂಶೋಧಕ ಹುದ್ದೆ 
ನ್ಯಾಶನಲ್‌ ಇನ್‌ಸ್ಟಿ ಟ್ಯೂಟ್‌ ಆಫ್ ಟೆಕ್ನಾ ಲಜಿ ಕರ್ನಾ ಟ ಕ(ಎನ್‌ ಐಟಿಕೆ)ಯಲ್ಲಿ ಸಂಶೋಧಕ ಹುದ್ದೆಗಳು ಸುರತ್ಕಲ್‌ನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಕರ್ನಾಟಕ ಇಲ್ಲಿ ಹಿರಿಯ ಸಂಶೋಧಕ ( (Senior Research Fellow), ಕಿರಿಯ ಸಂಶೋಧಕ ಮತ್ತು ಸಹಾ ಯಕ ಸೇರಿದಂತೆ 6 ಹುದ್ದೆಗಳು ಖಾಲಿ ಇದ್ದು, ಎಂಇ, ಎಂಟೆಕ್‌, ಬಿ ಟೆಕ್‌ ಪದವಿ ಪೂರೈಸಿದ ಅಭ್ಯ
ರ್ಥಿಗಳು csd@nitk.edu.inನಲ್ಲಿ ಅರ್ಜಿ ಸಲ್ಲಿಸ ಬಹುದು. ಸಂಸ್ಥೆಯ ಹಳೆಯ ಭೌತ ಶಾಸ್ತ್ರ ಕಟ್ಟಡದ ಮೊದ ಲನೇ ಮಹಡಿಯಲ್ಲಿ ಆಗಸ್ಟ್‌ 14ರಂದು ನೇರ ಸಂದ ರ್ಶನ ಇದೆ.

4. ಕೇಂದ್ರ ಉತ್ಪಾದನ ತಂತ್ರಜ್ಞಾನ ಸಂಸ್ಥೆ 
ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟ ಕೇಂದ್ರ ಉತ್ಪಾ ದನ ತಂತ್ರಜ್ಞಾನ ಸಂಸ್ಥೆಯಲ್ಲಿ 5 ಹುದ್ದೆಗಳು ಖಾಲಿ ಇದ್ದು, ಎಂಇ, ಎಂಟೆಕ್‌,ಬಿ ಟೆಕ್‌ ಪದವಿ ಶಿಕ್ಷಣ ಪೂರೈಸಿದ ಅಭ್ಯ ರ್ಥಿ ಗಳು ಆಗಸ್ಟ್‌ 6ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ http://cmti-india.neಸಂರ್ಪಕಿಸಬೇಕು.

5.ಎಂಆರ್‌ಪಿಎಲ್‌ ನಲ್ಲಿ  ವಿವಿಧ ಹುದ್ದೆ
ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿ ಟೆಡ್‌(ಎಂಆರ್‌ಪಿಎಲ್‌)ನಲ್ಲಿ ಮ್ಯಾನೇಜರ್‌ ಹುದ್ದೆ ಸೇರಿ ದಂತೆ ಒಟ್ಟು 12 ಹುದ್ದೆ ಖಾಲಿ ಇದ್ದು, ಪದವಿ, ಸ್ನಾತ್ತಕೋ ತ್ತರ, ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳು ಆಗಸ್ಟ್‌ 17ರ ಒಳಗೆ www.mrpl.co.inನಲ್ಲಿ ಅರ್ಜಿ ಸಲ್ಲಿಸಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅಗರ್ತಲಾದಲ್ಲಿರುವ ಎನ್‌ಐಟಿಕೆಯಲ್ಲಿ 58 ಸಹಾಯಕ ಪ್ರಾಧ್ಯಾಪಕಹುದ್ದೆಗಳು ಖಾಲಿ ಇದ್ದು ನೇಮ ಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಯಾ ವಿಷಯಗಳಿಗೆ ಸಂಬಂಧಿಸಿದಂತೆ...

  • ಶಿಪಿಂಗ್‌ ಕಾರ್ಪೊರೇಶನ್‌ ಆಫ್ ಇಂಡಿಯಾದಲ್ಲಿ 48 ಸಹಾಯಕ ಮ್ಯಾನೇಜರ್‌ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಸಿಎ, ಯಾವುದೇ ಪದವಿ, ಸ್ನಾತಕೋತ್ತರ...

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ 170 ಮ್ಯಾನೇಜರ್‌ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಎಂಜಿನಿಯರಿಂಗ್‌ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ...

  • ಚಿತ್ರದುರ್ಗದಲ್ಲಿ ಖಾಲಿ ಇರುವ 59 ಗ್ರಾಮ ಲೆಕ್ಕಿಗರ ಹು¨ªೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ. ಕೊನೆಯ...

  • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ 41 ಟ್ರೇಡ್‌ ಅಪ್ರಂಟಿಸ್‌ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಎಸೆಸೆಲ್ಸಿ, ಐಟಿಐ...

ಹೊಸ ಸೇರ್ಪಡೆ