• ಮುಂದಿನ 24ಗಂಟೆಗಳಲ್ಲಿ ಭಾರೀ ಮಳೆ, ಕಾಸರಗೋಡಿನಲ್ಲಿ ರೆಡ್ ಅಲರ್ಟ್; ಹವಾಮಾನ ಇಲಾಖೆ

  ತಿರುವನಂತಪುರಂ/ಬೆಂಗಳೂರು:ಮುಂದಿನ 24 ಗಂಟೆಗಳ ಕಾಲ ಕರ್ನಾಟಕ ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಮಂಗಳವಾರ ಎಚ್ಚರಿಕೆ ನೀಡಿದೆ. ಅಲ್ಲದೇ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್…

 • ಸದನ ಮುಂದೂಡಿಕೆಗೆ ರೇವಣ್ಣ, ನಿಂಬೆ ಹಣ್ಣು ಕಾರಣವಂತೆ! ಮಾಧುಸ್ವಾಮಿ ಆರೋಪವೇನು?

  ಬೆಂಗಳೂರು: ಜೆಡಿಎಸ್ ಪಕ್ಷದ ಎಚ್.ಡಿ.ರೇವಣ್ಣನಿಂದಾಗಿ ನಾವು ವಿಧಾನಸಭೆ ಕಲಾಪದಲ್ಲಿ ಸೊರಗುವಂತಾಗಿದೆ ಎಂದು ಬಿಜೆಪಿ ಹಿರಿಯ ಸದಸ್ಯ ಜೆ.ಮಾಧುಸ್ವಾಮಿ ಟಾಂಗ್ ನೀಡಿದ್ದಾರೆ. ಮಂಗಳವಾರ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರದ್ದೋ ಶಾಸ್ತ್ರ ಕೇಳಿಕೊಂಡು ಬಂದು ಸದನ…

 • ಕಾಶ್ಮೀರ ಸಮಸ್ಯೆ-ಟ್ರಂಪ್ ಮಧ್ಯಸ್ಥಿಕೆ ಹೇಳಿಕೆ; ಸಾರಸಗಟು ತಿರಸ್ಕರಿಸಿದ ಭಾರತ

  ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಒಪ್ಪಿದರೆ ದಶಕಗಳಷ್ಟು ಹಳೆಯದಾದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸಲಹೆಯನ್ನು ಭಾರತ ಖಂಡತುಂಡವಾಗಿ ತಿರಸ್ಕರಿಸಿದೆ. ಭಾರತ, ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳನ್ನು…

 • 10 ಗ್ರಾಂ ಚಿನ್ನಕ್ಕೆ 36 ಸಾವಿರ

  ನವದೆಹಲಿ: ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸೋಮವಾರವೂ ನವದೆಹಲಿಯ ಧಾರಣೆಯಲ್ಲಿ 10 ಗ್ರಾಂಗೆ 100 ರೂ. ಏರಿಕೆಯಾಗಿ 35,970 ರೂ.ಗೆ ತಲುಪಿದೆ. ಇದು ಈವರೆಗಿನ ಅತಿ ಗರಿಷ್ಠ ಬೆಲೆಯಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೂಡ…

 • Live Updates: CM ವಿಶ್ವಾಸಮತ ಯಾಚಿಸುತ್ತಾರಾ? ಕಲಾಪಕ್ಕೆ ಸಿಎಂ ಗೈರು

  ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವ ಹೈಡ್ರಾಮಾ ಸೋಮವಾರ 12ಗಂಟೆವರೆಗೆ ಮುಂದುವರಿದು, ಕಾಂಗ್ರೆಸ್, ಜೆಡಿಎಸ್ ಶಾಸಕರ ಗದ್ದಲ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಮನವಿ ಮೇರೆಗೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಇಂದು 6ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸ್ಪೀಕರ್ ಅಂತಿಮ ಗಡುವು…

 • ಅತೃಪ್ತ ಶಾಸಕರಿಗೆ ಸ್ಪೀಕರ್‌ ಗಡುವು

  ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ 15 ಮಂದಿ ಶಾಸಕರಿಗೂ ತನ್ನ ಮುಂದೆ ಮಂಗಳವಾರ ಬೆಳಗ್ಗೆ 11 ಗಂಟೆಯೊಳಗೆ ಹಾಜರಾಗುವಂತೆ ಸ್ಪೀಕರ್‌ ರಮೇಶ್‌ ಕುಮಾರ್‌ ನೋಟಿಸ್‌ ನೀಡಿದ್ದಾರೆ. ವಿಧಾನಸೌಧದ ಆವರಣದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಸಂವಿಧಾನದ ಶೆಡ್ಯೂಲ್ 10ರ ಪ್ರಕಾರ…

 • ವಿಶ್ವಾಸಮತ ಮರೀಚಿಕೆ, ರಾತ್ರಿಯವರೆಗೂ ಕಲಾಪ ನಡೆದರೂ ಪೂರ್ಣಗೊಳ್ಳದ ಚರ್ಚೆ

  ಬೆಂಗಳೂರು: ಸೋಮವಾರವೂ ವಿಶ್ವಾಸಮತ ಮಂಡನೆಯಾಗಲಿಲ್ಲ. ರಾಜ್ಯ ಸರಕಾರ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ನೀಡಿದ್ದ ಭರವಸೆಯೂ ಸುಳ್ಳಾಗಿದ್ದು, ಮಧ್ಯರಾತ್ರಿ ವೇಳೆಗೆ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, 6 ಗಂಟೆ ವೇಳೆಗೆ…

 • ನಭಕ್ಕೆ ನೆಗೆದ ಬಾಹುಬಲಿ

  ಶತಕೋಟಿ ಕನಸುಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಇಸ್ರೋದ ಕನಸು ನನಸಾಗಿದೆ.ಸರಿಯಾಗಿ 11 ವರ್ಷಗಳ ಹಿಂದೆ ಚಂದ್ರಯಾನ-1ರಲ್ಲಿ ಕಂಡಿದ್ದ ಯಶಸ್ಸನ್ನು ಇಸ್ರೋ ಪುನರಾವರ್ತಿಸಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಶಕ್ತಿ ಸಾಮರ್ಥ್ಯವನ್ನು ಅನಾವರಣ ಮಾಡಿರುವ ಇಸ್ರೋ, ಚಂದ್ರಯಾನ-2 ಹೊತ್ತೂಯ್ದ ಜಿಎಸ್‌ಎಲ್‌ ವಿ…

 • ಭಾರತ “ಎ’ ತಂಡಕ್ಕೆ 4-1 ಸರಣಿ

  ಕೂಲಿಜ್‌ (ಆ್ಯಂಡಿಗುವಾ): ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ “ಎ’ ತಂಡ ಆತಿಥೇಯ ವೆಸ್ಟ್‌ ಇಂಡೀಸ್‌ “ಎ’ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 8 ವಿಕೆಟ್‌ ಜಯಭೇರಿ ಮೊಳಗಿಸಿದೆ. ಸರಣಿಯನ್ನು 4-1…

 • ಮಾಹೇಲ ಜಯವರ್ಧನೆ ಆಸಕ್ತಿ

  ಹೊಸದಿಲ್ಲಿ: ಟೀಮ್‌ ಇಂಡಿಯಾ ಕೋಚ್‌ ಹುದ್ದೆಗೆ ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್‌ ಮಾಹೇಲ ಜಯವರ್ಧನೆ ಆಸಕ್ತಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಪಿಲ್‌ದೇವ್‌ ನೇತೃತ್ವದ ಸಲಹಾ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಭಾರತ ತಂಡದ ಕೋಚ್‌ ಹುದ್ದೆಗೆ…

 • ಕೆಪಿಎಸ್‌ಸಿಗೆ 1 ಲಕ್ಷ ರೂ. ದಂಡ

  ಬೆಂಗಳೂರು: ಮೂರು ಅವಧಿಯ ಅಂದರೆ, 1998, 1999 ಹಾಗೂ 2004ನೇ ಸಾಲಿನ ಕೆಎಎಸ್‌ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ 2016ರ ಜೂ.21ರಂದು ನೀಡಿರುವ ತೀರ್ಪಿನಲ್ಲಿ ಕೆಲವೊಂದು ಸ್ಪಷ್ಟನೆಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದ ಕರ್ನಾಟಕ ಲೋಕಸೇವಾ…

 • 15 ನಿಮಿಷಗಳ‌ ಸವಾಲಿಗೆ ಸಿದ್ಧ

  ಇಡೀ ವಿಶ್ವದಲ್ಲಿ ಯಾರೂ ಅನ್ವೇಷಣೆ ಮಾಡದ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲು ಮುಂದಾಗಿರುವ ಇಸ್ರೋ ಮೊದಲ ಹೆಜ್ಜೆ ಯಶಸ್ವಿಯಾಗಿ ಇರಿಸಿದೆ. ಶ್ರೀಹರಿಕೋಟಾದಿಂದ ಚಂದ್ರಯಾನ-2ರ ಆರ್ಬಿಟರ್‌, ಲ್ಯಾಂಡರ್‌, ರೋವರ್‌ ಪರಿಕರಗಳ ಸಮುಚ್ಚಯವನ್ನು ಹೊತ್ತೂಯ್ದ ರಾಕೆಟ್‌, ನಿಗದಿತ ಕಕ್ಷೆಗಿಂತಲೂ ಉತ್ತಮ ಕಕ್ಷೆಗೆ…

 • ಬಾಂಗ್ಲಾ ಪಂದ್ಯದ ಬಳಿಕ ಮಾಲಿಂಗ ವಿದಾಯ

  ಕೊಲಂಬೊ: ಶ್ರೀಲಂಕಾದ ಹಿರಿಯ ಬೌಲರ್‌ ಲಸಿತ ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಮೊದಲ ತವರಿನ ಪಂದ್ಯದ ಬಳಿಕ ಏಕದಿನ ಕ್ರಿಕೆಟಿಗೆ ವಿದಾಯ ಹೇಳಲಿದ್ದಾರೆ. ತಂಡದ ನಾಯಕ ದಿಮುತ್‌ ಕರುಣರತ್ನೆ ಈ ವಿಷಯವನ್ನು ತಿಳಿಸಿದ್ದಾರೆ. ಬಾಂಗ್ಲಾದೇಶ 3 ಪಂದ್ಯಗಳ ಸರಣಿಯನ್ನಾಡಲಿದ್ದು, ಜು….

 • ಟೆನಿಸ್‌ ಬಾಲ್‌ ಕ್ರಿಕೆಟಿಗ ಸೈನಿ ಈಗ ಭಾರತ ತಂಡದಲ್ಲಿ!

  ಹೊಸದಿಲ್ಲಿ: ಅದೃಷ್ಟ, ಪ್ರತಿಭೆ, ಪರಿಶ್ರಮ ಸಮ್ಮಿಶ್ರಗೊಂಡಿರುವ ಕ್ರಿಕೆಟಿಗನ ಹೆಸರು ನವದೀಪ್‌ ಸೈನಿ. 26 ವರ್ಷದ ಸೈನಿ 2013ರ ವರೆಗೆ ಬರೀ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಿಕೊಂಡಿದ್ದರು. ಅಲ್ಲಿಂದ ದಿಢೀರನೆ ಲೆದರ್‌ ಬಾಲ್‌ ಕ್ರಿಕೆಟ್‌ ಆರಂಭಿಸಿ, ಅನಂತರ ರಣಜಿ ಆಡಿ,…

 • ಜಾನ್‌ ಇಸ್ನರ್‌ಗೆ 4ನೇ ನ್ಯೂಪೋರ್ಟ್‌ ಪ್ರಶಸ್ತಿ

  ನ್ಯೂಪೋರ್ಟ್‌: ಕಜಾಕ್‌ಸ್ಥಾನದ ಅಲೆಕ್ಸಾಂಡರ್‌ ಬಬ್ಲಿಕ್‌ ಅವರನ್ನು ನೇರ ಸೆಟ್‌ಗಳಿಂದ ಉರುಳಿ ಸಿದ ಅಮೆರಿಕದ ಜಾನ್‌ ಇಸ್ನರ್‌ ನ್ಯೂಪೋರ್ಟ್‌ನಲ್ಲಿ ಸಾಗಿದ ಎಟಿಪಿ ಟೆನಿಸ್‌ ಕೂಟದ ಪ್ರಶಸ್ತಿ ಜಯಿಸಿದ್ದಾರೆ. ಅಗ್ರ ಶ್ರೇಯಾಂಕದ ಇಸ್ನರ್‌ 7-6 (7-2), 6-3 ಸೆಟ್‌ಗಳಿಂದ ಗೆಲುವು ಸಾಧಿಸಿ…

 • ಕ್ರಿಕೆಟಿನತ್ತ ಸೈಫ್ ಅಲಿಖಾನ್‌ ಮಗನ ಒಲವು

  ಮುಂಬಯಿ: ಬಾಲಿವುಡ್‌ ನಟ ಸೈಫ್ ಅಲಿಖಾನ್‌ ಮಗಳು ಸಾರಾ ಅಲಿಖಾನ್‌ ತಂದೆಯ ಹಾದಿಯಲ್ಲೇ ಹೋಗಿ ಯಶಸ್ವಿ ಹೀರೊಯಿನ್‌ ಆಗಿರಬಹುದು, ಆದರೆ ಮಗ ಇಬ್ರಾಹಿಂ ಅಲಿಖಾನ್‌ ತಂದೆಯ ಬದಲು ಅಜ್ಜನ ಹಾದಿಯಲ್ಲಿ ನಡೆಯಲು ಉತ್ಸುಕರಾಗಿದ್ದಾರೆ. ಸೈಫ್ ತಂದೆ ಮನ್ಸೂರ್‌ ಅಲಿಖಾನ್‌…

 • ಹಿಮಾ ಸಾಧನೆ; ಪ್ರಧಾನಿ ಮೋದಿ ಅಭಿನಂದನೆ

  ಹೊಸದಿಲ್ಲಿ: ಭಾರತೀಯ ಸ್ಪ್ರಿಂಟರ್‌ ಹಿಮಾ ದಾಸ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದು ಚಿನ್ನ ಗೆದ್ದು ದಾಖಲೆ ಬರೆದಿದ್ದಾರೆ. ಅವರ ಈ ಸಾಧನೆಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಕ್ರೀಡಾ ಸಾಧಕಿಯನ್ನು ಅಭಿನಂದಿಸಿದ್ದಾರೆ. “ಹಿಮಾ ದಾಸ್‌, ನಿಮಗೊಂದು…

 • ಮತ್ತೂಂದು ಸೆಣಸಾಟಕ್ಕೆ ಸಿಂಧು ಸಿದ್ಧತೆ

  ಹೊಸದಿಲ್ಲಿ: ಇಂಡೋನೇಶ್ಯ ಓಪನ್‌ನ ಫೈನಲ್‌ನಲ್ಲಿ ಮತ್ತೆ ಆಘಾತಕಾರಿ ಸೋಲನ್ನು ಕಂಡ ಭಾರತದ ಪ್ರಮುಖ ಶಟ್ಲರ್‌ ಪಿ.ವಿ. ಸಿಂಧು ಮತ್ತೂಂದು ಸೆಣ ಸಾಟಕ್ಕೆ ಸಿದ್ಧರಾಗಬೇಕಾಗಿದೆ. ಜಪಾನ್‌ ಓಪನ್‌ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಕೂಟ ಮಂಗಳವಾರದಿಂದ ಆರಂಭವಾಗಲಿದ್ದು…

 • ಕ್ಯಾನ್ಸರ್‌ಗೆ ಬಲಿಯಾದ ಆಸೀಸ್‌ ಟೆನಿಸಿಗ

  ಮೆಲ್ಬರ್ನ್: ಕಳೆದ ಕೆಲವು ವರ್ಷಗಳಿಂದ ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಸ್ಟ್ರೇಲಿಯದ ಖ್ಯಾತ ಟೆನಿಸಿಗ ಪೀಟರ್‌ ಮೆಕ್‌ನಮರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೆಕ್‌ನಮರ ಆಸೀಸ್‌ ಪರ ಮೂರು ಸಲ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದರು. 1979ರಲ್ಲಿ ಆಸ್ಟ್ರೇಲಿಯನ್‌…

 • ಇಮ್ರಾನ್‌ ಭಾಷಣಕ್ಕೆ ಬಲೂಚಿಗಳ ಅಡ್ಡಿ

  ವಾಷಿಂಗ್ಟನ್‌: ಅಮೆರಿಕದಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಆಗುತ್ತಿರುವ ಅವಮಾನ ಮುಂದುವರಿದಿದೆ. ವಾಷಿಂಗ್ಟನ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಪಾಕಿಸ್ಥಾನ- ಅಮೆರಿಕ ಸಮುದಾಯದವರನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಬಲೂಚಿ ಸ್ಥಾನಕ್ಕೆ ಸ್ವಾತಂತ್ರ್ಯ ನೀಡುವಂತೆ ಯುವಕರ ಗುಂಪು ಒತ್ತಾಯಿಸಿ, ಘೋಷಣೆ ಕೂಗಿದೆ. ಇಮ್ರಾನ್‌…

ಹೊಸ ಸೇರ್ಪಡೆ