

Team Udayavani, Feb 14, 2017, 11:15 AM IST
ಮುಂಬಯಿ : ಮೂರು ದಿನಗಳಿಂದ ನಿರಂತರ ಏರುಗತಿಯನ್ನು ಕಂಡಿದ್ದ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಉತ್ತಮ ಆರ್ಥಿಕಾಭಿವೃದ್ಧಿಗಳ ಅಂಕಿ ಅಂಶಗಳ ಹೊರತಾಗಿಯೂ ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿ 38 ಅಂಕಗಳ ನಷ್ಟಕ್ಕೆ ಗುರಿಯಾಗುವ ಮೂಲಕ ದಿನದ ವಹಿವಾಟನ್ನು 28,313.42 ಅಂಕಗಳ ಮಟ್ಟದಲ್ಲಿ ಆರಂಭಿಸಿದೆ.
ಕಳೆದ ಮೂರು ದಿನಗಳ ಏರುಗತಿಯ ವಹಿವಾಟಿನಲ್ಲಿ ಉಂಟಾಗಿರುವ ಲಾಭದ ನಗದೀಕರಣಕ್ಕೆ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂದಾದದ್ದೇ ಇಂದಿನ ಹಿನ್ನಡೆಗೆ ಕಾರಣವೆಂದು ತಿಳಿಯಲಾಗಿದೆ.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 10.97 ಅಂಕಗಳ ನಷ್ಟದೊಂದಿಗೆ 289,340.65 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 9.60 ಅಂಕಗಳ ನಷ್ಟದೊಂದಿಗೆ 8,795.45 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು. ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್ ಶೇರು ಕುಸಿತಕ್ಕೆ ಗುರಿಯಾಗಿರುವುದು ಗಮನಾರ್ಹವಾಗಿದೆ.
ಜಾಗತಿಕವಾಗಿ ಇಂದು ಜಪಾನಿನ ನಿಕ್ಕಿ ಸೂಚ್ಯಂಕ ತನ್ನ ಆರಂಭಿಕ ವಹಿವಾಟಿನಲ್ಲಿ ಶೇ.0.16ರ ನಷ್ಟಕ್ಕೆ ಗುರಿಯಾಗಿದೆ; ಅಂತೆಯೇ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.03ರ ನಷ್ಟಕ್ಕೆ ಗುರಿಯಾಗಿದೆ.
ಅಮೆರಿಕದ ಡೋವ್ ಜೋನ್ಸ್ ಸೂಚ್ಯಂಕ ನಿನ್ನೆ ಶೇ.0.7ರಷ್ಟು ಏರಿರುವುದು ಗಮನಾರ್ಹವಾಗಿದೆ.
Ad
Insurance: ಭಾರತದಲ್ಲಿ ಟರ್ಮ್ ಇನ್ಶುರೆನ್ಸ್ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆ & ಪರಿಹಾರ
PF ಖಾತೆಗಳಿಗೆ ವಾರಾಂತ್ಯಕ್ಕೆ ಬಡ್ಡಿ ಹಣ ಜಮಾ: ಮಾಂಡವೀಯ
Twitter: ವಿವಿಧ ಖಾತೆ ತಡೆಗೆ ಭಾರತ ಸರ್ಕಾರ ಒತ್ತಡ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ-ತುಸು ಏರಿಕೆಯೊಂದಿಗೆ ವಹಿವಾಟು ಅಂತ್ಯ
Amazon:ಅಮೆಜಾನ್‌ನಿಂದ ಭಾರತದಲ್ಲಿ ಫುಲ್‌ಫಿಲ್‌ಮೆಂಟ್ ಸೆಂಟರ್‌ಗಳ ಸಾರ್ವಜನಿಕ ಭೇಟಿಗೆ ಪ್ರವಾಸ
Shocking! ಬುದ್ಧಿಮಾತು ಹೇಳಿದ್ದಕ್ಕೆ ಕೊಡಲಿಯಿಂದ ಹ*ಲ್ಲೆ ನಡೆಸಿ ಅಜ್ಜಿಯನ್ನೇ ಕೊಂ*ದ ಮೊಮ್ಮಗ
ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; 4 ವರ್ಷದ ಬಳಿಕ ಮರಳಿದ ಘಾತಕ ವೇಗಿ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
You seem to have an Ad Blocker on.
To continue reading, please turn it off or whitelist Udayavani.