
ಪೇಟಿಎಂ ಕಂಪನಿಗೆ 761 ಕೋಟಿ ರೂ. ನಷ್ಟ!
Team Udayavani, May 21, 2022, 8:30 PM IST

2021-22ರ ಹಣಕಾಸು ವರ್ಷದ ಕಡೆಯ ತ್ತೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್‌ವರೆಗೆ) ಪೇಟಿಎಂ ಕಂಪನಿಯು 761 ಕೋಟಿ ರೂ. ನಷ್ಟ ಅನುಭವಿಸಿದೆ.
ಇದು 2020-21ರ ಕಡೆಯ ತ್ತೈಮಾಸಿಕದಲ್ಲಿ (2021ರ ಜನವರಿಯಿಂದ ಮಾರ್ಚ್) ಅನುಭವಿಸಿದ ನಷ್ಟಕ್ಕಿಂತ 317 ಕೋಟಿ ರೂ. ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.
ಆ ಅವಧಿಯಲ್ಲಿ ಕಂಪನಿಗೆ 444 ಕೋಟಿ ರೂ. ನಷ್ಟವಾಗಿತ್ತು. ಶುಕ್ರವಾರದ ಷೇರು ವ್ಯವಹಾರದಲ್ಲಿ ಪೇಟಿಎಂನ ಪ್ರತಿ ಷೇರಿನ ಮೌಲ್ಯ ಶೇ. 3.30ರಷ್ಟು ಹೆಚ್ಚಾಗಿತ್ತು.
ಇದನ್ನೂ ಓದಿ:ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಎನ್‌ಎಸ್‌ಇ) ಪ್ರತಿಷೇರಿನ ಮೌಲ್ಯ 572 ರೂ.ಗಳಿಗೆ ಏರಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TATA ಟೆಲಿ ಬ್ಯುಸಿನೆಸ್ ಸರ್ವಿಸಸ್ ಜತೆ ಕೈಜೋಡಿಸಿದ Truecaller; ಗ್ರಾಹಕರಿಗೆ ಆಫರ್

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 728 ಅಂಕ ಏರಿಕೆ, ನಿಫ್ಟಿ 20,100

India economy ಅರ್ಥವ್ಯವಸ್ಥೆ ಶೇ.6.4ರ ದರದಲ್ಲಿ ಬೆಳವಣಿಗೆ

Steel: ಶೀಘ್ರವೇ ಜಾಗತಿಕ ಮಾರುಕಟ್ಟೆಗೆ Made in India ಸ್ಟೀಲ್ ಉತ್ಪನ್ನ ಪ್ರವೇಶ: ಸಿಂಧಿಯಾ

Crude Oil: ಒಎನ್ ಜಿಸಿಯಿಂದ ಮುಂದಿನ ವಾರದಿಂದ ಕಚ್ಛಾ ತೈಲ ಉತ್ಪಾದನೆ ಆರಂಭ
MUST WATCH
ಹೊಸ ಸೇರ್ಪಡೆ

Karnataka; ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿದ್ದರಾಮಯ್ಯ

Medical College : ವೈದ್ಯಕೀಯ ಕಾಲೇಜು ವೆಚ್ಚದ ತನಿಖೆ ಏನಾಯಿತು?

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

State government: ಮೊಟ್ಟೆಗೆ ಸರ್ಕಾರ ನೀಡುವ ಹಣ ಸಾಲುತ್ತಿಲ್ಲ

Surat: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ 7 ಕಾರ್ಮಿಕರ ಶವ ಪತ್ತೆ