1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿ
Team Udayavani, May 17, 2022, 3:49 PM IST
ಮುಂಬಯಿ : ಈಕ್ವಿಟಿ ಬೆಂಚ್ಮಾರ್ಕ್ ಬಿಎಸ್ಇ ಸೆನ್ಸೆಕ್ಸ್ ಮಂಗಳವಾರ 1,300 ಪಾಯಿಂಟ್ಗಳ ಏರಿಕೆ ಕಂಡು 54,000 ಮಟ್ಟದ ಮೇಲೆ ತಲುಪಿದರೆ, ಎನ್ಎಸ್ಇ ನಿಫ್ಟಿ 400 ಅಂಕಗಳ ಏರಿಕೆ ಕಂಡಿದೆ. ಇದು ಷೇರುಗಳ ವ್ಯಾಪಕವಾದ ಖರೀದಿಗೆ ಸಹಕಾರಿಯಾಯಿತು.
ಬಿಎಸ್ ಇ 54,286.30 ನಲ್ಲಿ 1,312.46 ಪಾಯಿಂಟ್ಗಳ ಏರಿಕೆ ಯೊಂದಿಗೆ ( 2.48 ಶೇಕಡಾ) ಮಧ್ಯಾಹ್ನ 3 ಗಂಟೆಯ ವೇಳೆ 54,286.30 ವಹಿವಾಟು ನಡೆಸಿತು. ಎನ್ಎಸ್ಇ ನಿಫ್ಟಿ ಪಾಯಿಂಟ್ಗಳು ಅಥವಾ 2.56 ಶೇಕಡಾ ಏರಿಕೆಯಾಗಿ 16,248.30 ಕ್ಕೆ ತಲುಪಿದೆ.
ಟಾಟಾ ಸ್ಟೀಲ್, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್ಟಿ, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್ಸಿಎಲ್ ಟೆಕ್, ಮಾರುತಿ, ಬಜಾಜ್ ಫಿನ್ಸರ್ವ್, ಡಾ ರೆಡ್ಡಿ, ಐಟಿಸಿ ಮತ್ತು ಎಚ್ಡಿಎಫ್ಸಿ ಲಿಮಿಟೆಡ್ಗಳು ಲಾಭ ಗಳಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಟಿಸಿಎಸ್ , ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್ ಮತ್ತು ಇನ್ಫೋಸಿಸ್ ಷೇರುಗಳು ಹಿನ್ನಡೆ ಕಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್