
ಏರಿಕೆ ಕಂಡ ಟಾಟಾ ಮೋಟರ್ಸ್, ಮಾರುತಿ ಸುಜುಕಿ ಇಂಡಿಯಾ ವಾಹನಗಳ ಮಾರಾಟ
Team Udayavani, Aug 2, 2022, 7:50 AM IST

ಮುಂಬೈ: ಕಳೆದ ತಿಂಗಳು ಟಾಟಾ ಮೋಟರ್ಸ್ 81,790 ವಿವಿಧ ರೀತಿಯ ಕಾರುಗಳನ್ನು ಮಾರಾಟ ಮಾಡಿದೆ.
ಕಳೆದ ವರ್ಷದ ಜೂನ್‌ನಲ್ಲಿ 78,978 ಕಾರುಗಳನ್ನು ಕಂಪನಿ ಮಾರಾಟ ಮಾಡಿತ್ತು. ಒಟ್ಟಾರೆಯಾಗಿ ಹೇಳುವುದಿದ್ದರೆ ಶೇ.51ರಷ್ಟು ಹೆಚ್ಚಾಗಿದೆ.
ಕಳೆದ ವರ್ಷದ ಜುಲೈನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 54,119 ಕಾರುಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳು 31,473 ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ.
ಇದೇ ವೇಳೆ, ಮಾರುತಿ ಸುಜುಕಿ ಇಂಡಿಯಾ ಸಣ್ಣ ಕಾರುಗಳ ಮಾರಾಟ ಪ್ರಮಾಣದಲ್ಲಿ ಹೆಚ್ಚಳ ಸಾಧಿಸಿದೆ. ಒಟ್ಟು ವಾಹನಗಳ ಮಾರಾಟದಲ್ಲಿ ಆ ವಿಭಾಗದ ಕೊಡುಗೆಯೇ ಶೇ.8 ಆಗಿದೆ.
ವಾಹನಗಳ ವಿವಿಧ ಬ್ರಾಂಡ್‌ಗಳ 1,75,916 ವಾಹನಗಳನ್ನು ಕಂಪನಿ ಮಾರಾಟ ಮಾಡಿದೆ. ಆಲ್ಟೋ ಮತ್ತು ಎಸ್-ಪ್ರಸೋದ 20,333 ವಾಹನಗಳು ಸೇಲ್ ಆಗಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TATA ಟೆಲಿ ಬ್ಯುಸಿನೆಸ್ ಸರ್ವಿಸಸ್ ಜತೆ ಕೈಜೋಡಿಸಿದ Truecaller; ಗ್ರಾಹಕರಿಗೆ ಆಫರ್

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 728 ಅಂಕ ಏರಿಕೆ, ನಿಫ್ಟಿ 20,100

India economy ಅರ್ಥವ್ಯವಸ್ಥೆ ಶೇ.6.4ರ ದರದಲ್ಲಿ ಬೆಳವಣಿಗೆ

Steel: ಶೀಘ್ರವೇ ಜಾಗತಿಕ ಮಾರುಕಟ್ಟೆಗೆ Made in India ಸ್ಟೀಲ್ ಉತ್ಪನ್ನ ಪ್ರವೇಶ: ಸಿಂಧಿಯಾ

Crude Oil: ಒಎನ್ ಜಿಸಿಯಿಂದ ಮುಂದಿನ ವಾರದಿಂದ ಕಚ್ಛಾ ತೈಲ ಉತ್ಪಾದನೆ ಆರಂಭ
MUST WATCH
ಹೊಸ ಸೇರ್ಪಡೆ

Love: ಗೆಳೆಯನನ್ನು ವಿವಾಹವಾಗಲು ಪಾಕ್ ಗೆ ತೆರಳಿದ್ದ ಅಂಜು 5 ತಿಂಗಳ ಬಳಿಕ ಭಾರತಕ್ಕೆ ವಾಪಸ್

Karnataka; ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿದ್ದರಾಮಯ್ಯ

Medical College : ವೈದ್ಯಕೀಯ ಕಾಲೇಜು ವೆಚ್ಚದ ತನಿಖೆ ಏನಾಯಿತು?

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

State government: ಮೊಟ್ಟೆಗೆ ಸರ್ಕಾರ ನೀಡುವ ಹಣ ಸಾಲುತ್ತಿಲ್ಲ