

Team Udayavani, Apr 20, 2018, 3:50 PM IST
ಹೊಸದಿಲ್ಲಿ : ಭಾರತದ ಅಗ್ರ ಸಾಫ್ಟ್ ವೇರ್ ಕಂಪೆನಿ ಟಿಸಿಎಸ್‌ನ ಮಾರುಕಟ್ಟೆ ಬಂಡವಳೀಕರ್ ಶತಕೋಟಿ ಡಾಲರ್ ಆಗಿದ್ದು ಈ ಸಾಧನೆಯನ್ನು ಮಾಡಿರುವ ಭಾರತದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಶುಕ್ರವಾರದ ವಹಿವಾಟು ಕೊನೆಗೊಂಡಾಗ ಟಿಸಿಎಸ್ ಶೇರು ಧಾರಣೆ ಶೇ.6.43ರಷ್ಟು ಏರಿ 3,395.90 ರೂ. ಮಟ್ಟಕ್ಕೆ ತಲುಪಿತು.
ಮಾರ್ಚ್ 2018ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಟಿಸಿಎಸ್ ಕಂಪೆನಿಯ ಕನ್ಸಾಲಿಡೇಟೆಡ್ ನಿವ್ವಳ ಲಾಭ 6,904 ಕೋಟಿ ರೂ. (ಶೇ.4.4ರ ಏರಿಕೆ) ಏರಿದ್ದು ಕಂಪೆನಿಯ 1 : 1 ರ ಪ್ರಮಾಣದಲ್ಲಿ ಬೋನಸ್ ಶೇರು ಪ್ರಕಟಿಸಿದೆ.
Ad
Stock: ಟ್ರಂಪ್ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ
Stock Market: ಷೇರುಪೇಟೆ ಸೂಚ್ಯಂಕ 300ಕ್ಕೂ ಅಧಿಕ ಅಂಕ ಇಳಿಕೆ, ನಿಫ್ಟಿಯೂ ಕುಸಿತ
Insurance: ಭಾರತದಲ್ಲಿ ಟರ್ಮ್ ಇನ್ಶುರೆನ್ಸ್ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆ & ಪರಿಹಾರ
PF ಖಾತೆಗಳಿಗೆ ವಾರಾಂತ್ಯಕ್ಕೆ ಬಡ್ಡಿ ಹಣ ಜಮಾ: ಮಾಂಡವೀಯ
Twitter: ವಿವಿಧ ಖಾತೆ ತಡೆಗೆ ಭಾರತ ಸರ್ಕಾರ ಒತ್ತಡ
ಮುಂಬಯಿ ಜೈಲಿನಲ್ಲಿ ಗುಂಪಿನ ನಡುವೆ ಘರ್ಷಣೆ: ಗ್ಯಾಂಗ್‌ಸ್ಟಾರ್ ಸುರೇಶ್ ಪೂಜಾರಿ ಮೇಲೆ ಹಲ್ಲೆ
Koratagere: ಕೈಕೊಟ್ಟ ಮಳೆರಾಯ; ಬಿತ್ತನೆ ಕಾರ್ಯ ಮುಗಿಸದ ರೈತ; ತಾಲೂಕಿನಲ್ಲಿ ಬರದ ಛಾಯೆ
Mudigere: ಕಾಡು ಹಂದಿ ದಾಳಿಗೆ ರೈತನ ಕೈ ಬೆರಳು ತುಂಡು, ಅಧಿಕಾರಿಗಳ ನಿರ್ಲಕ್ಷ್ಯ
Childhood: ಬೇಸಗೆಯ ಸುವರ್ಣ ಬಾಲ್ಯ; ಗೋಲಿ, ಮಂಡಕ್ಕಿ ಮತ್ತು ಅಪ್ಪನ ಏಟು!
Harapanahalli: ಅಡವಿ ಮಲ್ಲಾಪುರದಲ್ಲಿ ಸೌಲಭ್ಯಗಳ ಕೊರತೆ
You seem to have an Ad Blocker on.
To continue reading, please turn it off or whitelist Udayavani.