7000 ಕೋಟಿಗೂ ಅಧಿಕ ನಷ್ಟ ಅನುಭವಿಸಿದ ವೊಡಾಫೋನ್ ಐಡಿಯಾ..!
Team Udayavani, Jul 1, 2021, 3:11 PM IST
ನವ ದೆಹಲಿ : ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ದೇಶದ ದೈತ್ಯ ಟೆಲಿಕಾಂ ನೆಟ್ ವರ್ಕ್ ಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸದೆ.
ಈ ಆರ್ಥಿಕ ವರ್ದ ಮಾರ್ಚ್ 31 ಕ್ಕೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ವೊಡೋಫೋನ್ ಐಡಿಯಾ ಬರೋಬ್ಬರಿ 7000 ಸಾವಿರ ಕೋಟಿಗೂ ಅಧಿಕ ನಷ್ಟುವನ್ನು ಅನುಭವಿಸಿದೆ ಎಂದು ಕಂಪೆನಿ ತನ್ನ ವಾರ್ಷಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ದೀರ್ಘಕಾಲದ ಅನಾರೋಗ್ಯ: ಬಿಜೆಪಿ ಮಾಜಿ ಸಂಸದ ಶರದ್ ತ್ರಿಪಾಠಿ ವಿಧಿವಶ, ಪ್ರಧಾನಿ ಸಂತಾಪ
ಇದು, ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವೊಡಾಫೋನ್ ಐಡಿಯಾ ಕಂಪನಿಯ ಒಟ್ಟು ನಷ್ಟವ 7,022 ಕೋಟಿ. ರೂತಪಾಯಿ ಆಗಿದ್ದು, ಇದು ಹಿಂದಿನ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 11,643 ಕೋಟಿ ನಷ್ಟ ಅನುಭವಿಸಿತ್ತು. ಆದರೂ ಕಳೆದ ಆರ್ಥಿಕ ವರ್ಷದ ಈ ತ್ರೈ ಮಾಸಿಕದಲ್ಲಿ ಅನುಭವಿಸಿದ ನಷ್ಟಕ್ಕಿಂತ ಈ ಆರ್ಥಿಕ ವರ್ಷದ ಈ ತ್ರೈ ಮಾಸಿಕದಲ್ಲಿ ಕಡಿಮೆ ನಷ್ಟವನ್ನು ಹೊಂದಿದೆ.
ಇನ್ನು, 2020–21 ನೆಯ ಆರ್ಥಿಕ ವರ್ಷದಲ್ಲಿ ಕಂಪನಿಯ ಒಟ್ಟು ನಷ್ಟವು ಬರೋಬ್ಬರಿ 44,233 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ನಷ್ಟವು 73,878 ಕೋಟಿ ಆಗಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಇಂದಿಗೆ ಶಿವಾನಿಗೆ ತುಂಬಿತು ಒಂದು ವರ್ಷ ಆಕೆಯ ಜೊತೆಗೆ ನಮಗೂ ಹರ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್