ಸಂಬಂಧಿಕರ ಮದುವೆ ಸಮಾರಂಭದಲ್ಲಿ ಕುಣಿಯುತ್ತಲೇ ಹೃದಯಾಘಾತಗೊಂಡು ಕೊನೆಯುಸಿರೆಳೆದ ಯುವಕ


Team Udayavani, Feb 26, 2023, 5:20 PM IST

ಸಂಬಂಧಿಕರ ಮದುವೆ ಸಮಾರಂಭದಲ್ಲಿ ಕುಣಿಯುತ್ತಲೇ ಹೃದಯಾಘಾತಗೊಂಡು ಕೊನೆಯುಸಿರೆಳೆದ ಯುವಕ

ತೆಲಂಗಾಣ: ಸಂಬಂಧಿಕರ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ಯುವಕನೊಬ್ಬ ಹೃದಯಾಘಾತಗೊಂಡು ಕೊನೆಯುಸಿರೆಳೆದ ಘಟನೆ ಶನಿವಾರ ನಡೆದಿದೆ.

ಮಹಾರಾಷ್ಟ್ರ ಮೂಲದ ಮುತ್ಯಂ (19) ಮೃತ ದುರ್ದೈವಿ.

ಶನಿವಾರ ರಾತ್ರಿ ಹೈದರಾಬಾದ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ಮುತ್ಯಂ ಅವರು ಸಂಬಂಧಿಕರ ವಿವಾಹ ಆರತಕ್ಷತೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆ ಸಂಭವಿಸಿದ ಕೂಡಲೇ ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಯುವಕ ಕೊನೆಯುಸಿರೆಳೆದಿದ್ದ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮದುವೆ ಮನೆಯಲ್ಲಿ ಯುವಕ ನೃತ್ಯ ಮಾಡುವ ವಿಡಿಯೋ ಯುವಕನ ಗೆಳೆಯರು ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ ತೆಲಂಗಾಣದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಇದನ್ನೂ ಓದಿ: ಹುಣಸೂರು: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕುರಿಯನ್ನೇ ತಿಂದು ಹಾಕಿದ ಚಿರತೆ

 

ಟಾಪ್ ನ್ಯೂಸ್

Mangaluru ಕೆವೈಸಿ ನೆಪ; 1.93 ಲಕ್ಷ ರೂ. ವಂಚನೆ

Mangaluru ಕೆವೈಸಿ ನೆಪ; 1.93 ಲಕ್ಷ ರೂ. ವಂಚನೆ

ನೂತನ ಸುಧಾರಿತ ಟಾಟಾ ನೆಕ್ಸಾನ್‌, ನೆಕ್ಸಾನ್‌ ಇವಿ ಮಾರುಕಟ್ಟೆಗೆ

Tata Motors ನೂತನ ಸುಧಾರಿತ ಟಾಟಾ ನೆಕ್ಸಾನ್‌, ನೆಕ್ಸಾನ್‌ ಇವಿ ಮಾರುಕಟ್ಟೆಗೆ

1———-adasdasd-sdasd

Congress; ಮೂರಲ್ಲ ಕನಿಷ್ಠ 6 ಡಿಸಿಎಂ ಬೇಕು : ಶಾಸಕ ಬಸವರಾಜ ರಾಯರೆಡ್ಡಿ ಶಾಕ್

1-sdasdad

Mysuru Dasara; ಸರಳವೂ ಅಲ್ಲದೇ, ಅದ್ದೂರಿಯಾಗಿಯೂ ಇಲ್ಲದೇ, ಸಾಂಪ್ರದಾಯಿಕ ಆಚರಣೆ

Kharge 2

Parliament ‘ಅಸ್ಪೃಶ್ಯ’ ಎಂಬ ಕಾರಣಕ್ಕೆ ಕೋವಿಂದ್ ಅವರಿಗೆ ಆಹ್ವಾನ ನೀಡಿರಲಿಲ್ಲ: ಖರ್ಗೆ

Andhra Pradesh ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಚಂದ್ರಬಾಬು ನಾಯ್ಡು

Andhra Pradesh ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಚಂದ್ರಬಾಬು ನಾಯ್ಡು

1-wewqeq

Gaurav Gogoi ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಹಿಮಂತ ಶರ್ಮಾ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadadadas

Flood ;ಕುಂಭದ್ರೋಣ ಮಳೆಗೆ ಮುಳುಗಿದ ನಾಗ್ಪುರ: ಹಲವರ ರಕ್ಷಣೆ

GRUHALAKSHNMI

Reservation: ಮಹಿಳಾ ಮೀಸಲಿಗೆ `ಸಂಘ’ ಶ್ಲಾಘನೆ

Kharge 2

Parliament ‘ಅಸ್ಪೃಶ್ಯ’ ಎಂಬ ಕಾರಣಕ್ಕೆ ಕೋವಿಂದ್ ಅವರಿಗೆ ಆಹ್ವಾನ ನೀಡಿರಲಿಲ್ಲ: ಖರ್ಗೆ

ucc

UCC ಸಮಿತಿ ಅವಧಿ ವಿಸ್ತರಣೆ

ANIL ANTONY

ಅನಿಲ್‌ ಆ್ಯಂಟನಿ BJP ಸೇರಲು PMO ದಿಂದಲೇ ಬಂದಿತ್ತು ಕರೆ- ಆ್ಯಂಟನಿ ಪತ್ನಿ ಹೇಳಿಕೆ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

Bantwal ಚರಂಡಿಗೆ ಬಿದ್ದ ಲಾರಿ; ಚಾಲಕ, ಕ್ಲೀನರ್‌ ಪಾರು

Bantwal ಚರಂಡಿಗೆ ಬಿದ್ದ ಲಾರಿ; ಚಾಲಕ, ಕ್ಲೀನರ್‌ ಪಾರು

1-sadadadas

Flood ;ಕುಂಭದ್ರೋಣ ಮಳೆಗೆ ಮುಳುಗಿದ ನಾಗ್ಪುರ: ಹಲವರ ರಕ್ಷಣೆ

Mangaluru ಕೆವೈಸಿ ನೆಪ; 1.93 ಲಕ್ಷ ರೂ. ವಂಚನೆ

Mangaluru ಕೆವೈಸಿ ನೆಪ; 1.93 ಲಕ್ಷ ರೂ. ವಂಚನೆ

rover chandrayan

ISRO: ವಿಕ್ರಮ್‌, ಪ್ರಜ್ಞಾನ್‌ ಎದ್ದೇಳದಿದ್ದರೆ?

viv

Vivo T-2 ಪ್ರೋ 5ಜಿ- 22 ನಿಮಿಷದಲ್ಲಿ 50 ಪರ್ಸೆಂಟ್‌ ಚಾರ್ಜಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.